ಕರ್ನಾಟಕ ಟಿವಿ ಮಂಡ್ಯ : ಕೊರೋನಾ ವೈರಸ್ ಹರಡುವಿಕೆಯನ್ನು ನಿಯಂತ್ರಿಸಲು ಮಂಡ್ಯ ಯುವಕನ ವಿನೂತನ ಪ್ರಯತ್ನ
ಮಾಡಿದ್ದಾನೆ. ಮಂಡ್ಯ ಜಿಲ್ಲೆಯಲ್ಲಿ ಮಂಡ್ಯ ಜಿಲ್ಲಾಡಳಿತ
ಸಹಕಾರದೊಂದಿಗೆ ಕಾವೇರಿ ಹೋಂ ನೀಡ್ಸ್ ರವರಿಂದ ಮನೆ
ಬಾಗಿಲಿಗೆ ದಿನಬಳಕೆ ವಸ್ತುಗಳ ಸೇವೆ
ಪ್ರಾರಮಭವಾಗಿದೆ. ಇದಲ್ಲದೆ ರೈತರ ಬೆಳೆಗಳನ್ನು ಮಾರಾಟ ಮಾಡಲು ಸೂಕ್ತ ಮಾರುಕಟ್ಟೆ ಕಲ್ಪಿಸಲು
ಸಹಾಯವಾಣಿ ಸಹ ಶುರು ಮಾಡಲಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಕೊರೋನಾ...