Saturday, July 5, 2025

Mandya

129 ನೇ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ..

ಮಂಡ್ಯ : ಮದ್ದೂರಿನ ತಾಲ್ಲೂಕು ಕಛೇರಿಯ ಸಭಾಂಗಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ ಮಾಡಲಾಯಿತು. ತಾಲ್ಲೂಕು ಆಡಳಿತ , ತಾಲ್ಲೂಕು ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ , ಪುರಸಭೆ , ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವತಿಯಿಂದ ಆಯೋಜನೆ ಮಾಡಿದ ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮತ್ತು ಪುಷ್ಪಾರ್ಚನೆ ಮಾಡಲಾಯಿತು.  ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರು...

ಅಗ್ನಿಶಾಮಕ ಸಿಬ್ಬಂದಿಗೆ ಉಚಿತ ಹಾಲು..!

ಮಂಡ್ಯ : ಲಾಕ್ ಡೌನ್ ಹಿನ್ನೆಲೆ ರಾಜ್ಯ ಸರ್ಕಾರ ಉಚಿತ ಹಾಲು ವಿತರಣೆ ಮಾಡ್ತಿದೆ. ಆಸ್ಪತ್ರೆ ಸಿಬ್ಬಂದಿ ಚಕಿತ್ಸೆ ನೀಡುವ ಕೆಲಸ ಮಾಡ್ತಿದ್ರೆ, ಪೊಲೀಸರು ಲಾಕ್ ಡೌನ್ ಪಾಲನೆ ಮಾಡಿಸುವ ಕೆಲಸ ಮಾಡ್ತಿದ್ದಾರೆ.   ಅಗ್ನಿಶಾಮಕ ಸಿಬ್ಬಂದಿ ಕೊರೊನಾ ಸೋಂಕು ನಿವಾರಕ ಸಿಂಪಡಣೆ ಮಾಡುವಲ್ಲಿ ನಿರತರಾಗಿದ್ದಾರೆ. ಈ ಹಿನ್ನೆಲೆ  ಇವರಿಗೆ ಸರ್ಕಾರದಿಂದ ಸಿಗುವ ಉಚಿತ ಹಾಲನ್ನ ತಲುಪಿಸುವ ಕೆಲಸಕ್ಕೆ ಕೆಎಂಎಫ್ ನಿರ್ದೇಶಕಿ...

ಅಲೆಮಾರಿಗಳಿಗೆ ಆಶ್ರಯ – ತಹಶೀಲ್ದಾರ್ ಕಾರ್ಯಕ್ಕೆ ಮೆಚ್ಚುಗೆ

ಕರ್ನಾಟಕ ಟಿವಿ ಮಂಡ್ಯ : ತಾಲೂಕಿನ ಹೊಸ ಬೂದನೂರು ಗ್ರಾಮದಲ್ಲಿ 13 ದಿನದ ಸಣ್ಣ ಮಗು ಹಾಗು ಸುಮಾರು 10ಕ್ಕೂ ಹೆಚ್ಚು ಮಕ್ಕಳೊಂದಿಗೆ ಮರದ ಕೆಳಗೆ ವಾಸವಾಗಿದ್ದ ,  ಕೂದಲು ವ್ಯಾಪಾರಿಗಳ 9 ಕುಟುಂಬಗಳಲ್ಲಿ 25ಕ್ಕೂ ಹೆಚ್ಚು ಜನರಿದ್ದರು. ಜೀವನಕ್ಕೆ ಕೂದಲು ವ್ಯಾಪಾರವನ್ನೇ ನೆಚ್ಚಿಕೊಂಡಿದ್ದ ಇವರು ಲಾಕ್ ಡೌನ್ ನಿಂದ ವಸತಿ ಹಾಗೂ ಆಹಾರ ಕೊರತೆಯಿಂದ ಕಂಗಾಲಾಗಿದ್ದರು. ಈ...

ಲಾಕ್ ಡೌನ್ ಮುಗಿಯುವವರೆಗೆ ಮನೆಬಾಗಿಲಿಗೆ ಉಚಿತ ಔಷಧಿ

ಮಂಡ್ಯ : ಕೊರೊನಾ ಹಿನ್ನೆಲೆ ಇಡೀ ದೇಶ ಲಾಕ್ ಡೌನ್ ಆಗಿದೆ.. ಜನ ಅಗತ್ಯ ವಸ್ತುಗಳನ್ನ ಬಿಟ್ಟರೆ ಬೇರೆ ವಸ್ತುಗಳ ಖರೀದಿ ಸಾಧ್ಯವಾಗ್ತಿಲ್ಲ.. ಇತ್ತ ಬೆಂಗಳೂರಿನಲ್ಲಾದ್ರೆ ಒಂದೇ ಏರಿಯಾದಲ್ಲಿ ಎಲ್ಲಾ ವಸ್ತುಗಳು ದೊರಕುತ್ವೆ. ಆದ್ರೆ ಗ್ರಾಮೀಣ ಪ್ರದೇಶದಲ್ಲಿ ಮೆಡಿಸನ್ ವಿಚಾರಕ್ಕೆ ಬಂದ್ರೆ ಜಿಲ್ಲಾ ಕೇಂದ್ರ ಅಥವಾ ತಾಲೂಕು ಕೇಂದ್ರಗಳಿಗೆ ಜನ ಹೋಗಬೇಕು. ಆದ್ರೆ ಬಸ್...

ಮಂಡ್ಯದಲ್ಲಿ ಸೋಂಕಿತರ ಸಂಖ್ಯೆ 5ಕ್ಕೆ ಏರಿಕೆ..!

ಮಂಡ್ಯ : ಮಂಡ್ಯದಲ್ಲಿ ಮತ್ತೋರ್ವ ವ್ಯಕ್ತಿ ಕೊತೊನಾ ಸೋಂಕು ತಗುಲಿದೆ.. ಮಂಡ್ಯ ನಗರದ ಸ್ವರ್ಣಸಂದ್ರ ಬಡಾವಣೆಯ ಯುವಕನಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ನಂಜನಗೂಡಿನ ಜುಬಿಲೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡ್ತಿದ್ದ ಯುವಕನಲ್ಲಿ ಸೋಒಂಕು ಕಾಣಿಸಿಕೊಂಡಿದ್ದು ಇದೀಗ ಸೋಂಕಿತನ ಸಂಪರ್ಕದಲ್ಲಿದ್ದವರ ಮಾಹಿತಿ ಸಂಗ್ರಹಿಸಿದ್ದು ಹಲವರನ್ನ ಹೋಂ ಕ್ಯ್ಆರಂಟೈನ್ ನಲ್ಲಿ ಮಾಡಿ ಕೆಲವರನ್ನ ಐಸೋಲೇಷನ್ ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ.. ಇದಲ್ಲದೇ ಸ್ವರ್ಣಸಂದ್ರ ಬಡಾವಣೆಯನ್ನ ಬಫರ್...

ಮಂಡ್ಯದಲ್ಲಿ ಸೋಂಕಿತ ರ ಸಂಖ್ಯೆ ನಾಲ್ಕಕ್ಕೆ ಏರಿಕೆ..!

ಮಂಡ್ಯ : ಮಂಡ್ಯ ಜಿಲ್ಲೆಯಲ್ಲಿ ನಿನ್ನೆ ವರೆಗೂ ಒಬ್ಬರಿಗೂ ಸೋಂಕು ಹರಡಿಲ್ಲಅಂತ ನಿಟ್ಟುಸಿರು ಬಿಟ್ಟಿದ್ರು.. ಆದ್ರೆ, ನಿನ್ನೆ ಮೂವರು ಸೋಂಕು ಕಾಣಿಸಿಕೊಂಡು ಟೆನ್ಶನ್ ಶುರುವಾಗಿತ್ತು.. ಇದೀಗ  ಮತ್ತೊಬ್ಬರಿಗೆ ಸೋಂಕು ದೃಢಪಟ್ಟಿದ್ದು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.. ಈ ವ್ಯಕ್ತಿ ಸಹ ಕ್ವಾರಂಟೈನ್ ನಲ್ಲಿ ಇದ್ದು ಇದೀಗ ಚಿಕಿತ್ಸೆ ನೀಡಲಾಗ್ತಿದೆ.. ಈ ಮೊದಲು ಸೋಂಕು ಕಾಣಿಸಿಕೊಂಡಿದ್ದ ವ್ಯಕ್ತಿಗಳ ಜೊತೆ...

ಸರಕು ವಾಹನಗಳ ಓಡಾಟಕ್ಕೆ ಪಾಸ್ ಅವಶ್ಯಕತೆ ಇಲ್ಲ

ಮಂಡ್ಯ – ರೈತರ ಬೆಳೆ ಮಾರುಕಟ್ಟೆಗೆ ಸಾಗಿಸಲು ಹಾಗೂ ವ್ಯವಸಾಯ ಚಟುವಟಿಕೆಗೆ ಯಾವುದೇ ರೀತಿಯ ಅಡ್ಡಿ ಮಾಡದಂತೆ ಸರ್ಕಾರ ಆದೇಶ ಹಿನ್ನೆಲೆ ಮಂಡ್ಯ ಜಿಲ್ಲಾಡಳಿತ ರೈತರ ನೆರವಿಗೆ ಧಾವಿಸಿದೆ.. ರೈತರ ಅವಶ್ಯಕತೆಗೆ ಬಳಕೆಯಾಗುವ ವಾಹನಗಳಿಗೆ ಪಾಸ್ ಅವಶ್ಯಕತೆ ಇಲ್ಲಅಂತ ಜಿಲ್ಲಾಡಳಿತ ಘೋಷಣೆ ಮಾಡಿದೆ.  ಈ ಸಂಬಂಧ ಹೆದ್ದಾರಿಯ ಬ್ಯಾರಿಕೇಡ್ ಗಳ ಮೇಲೆ ಪ್ರಕಟಣೆಯನ್ನೂ ಸಹ ಮಂಡ್ಯ ಜಿಲ್ಲಾಡಳಿತ ಹೊರಡಿಸಿದೆ. ಅಲ್ಲದೇ ಪೊಲೀಸ್...

ಕಷ್ಟದಲ್ಲಿರುವವರಿಗೆ ನೆರವಾಗಲು ಪುಣ್ಯಕೋಟಿ ಕಾರ್ಯಕ್ರಮ

ಮಂಡ್ಯ : ಕೊವೀಡ್ ಸೋಂಕಿನಿಂದ ಇಡೀ ದೇಶ ಲಾಕ್ ಡೌನ್ ಮಾಡಲಾಗಿದೆ. ಹೀಗಾಗಿ ನಿರಾಶ್ರಿತರು, ಬಡವರು ಹಾಗೂ ಕೂಲಿಕಾರ್ಮಿಕರಿಗೆ ಸಮಸ್ಯೆಯಾಗ್ತಿದೆ.. ಈ ಹಿನ್ನೆಲೆ ಮಂಡ್ಯ ಜಿಲ್ಲಾಡಳಿತ ಹಾಗೂ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಪುಣ್ಯಕೋಟಿ ಹೆಸರಿನಲ್ಲಿ ಹೊಸ ಕಾರ್ಯಕ್ರಮಕ್ಕೆ ಮಂಡ್ಯ ಡಿಸಿ. ಡಾ ವೆಂಕಟೇಶ್ ಚಾಲನೆ ನೀಡಿದ್ರು.  ಈ ಕಾರ್ಯಕ್ರಮದ ಉದ್ದೇಶ ಕಡುಬಡವರು ಹಾಗೂ ನಿರಾಶ್ರಿತರಿಗೆ ಅಗತ್ಯ ವಸ್ತುಗಳನ್ನ ಪೂರೈಕೆ...

ಮಂಡ್ಯ ಜನರ ಗೋಳು ಕೇಳೋದ್ಯಾರು..?

ಕರ್ನಾಟಕ ಟಿವಿ : ಮಂಡ್ಯ ಅಂದ್ರೆ ಇಂಡಿಯಾ ಅಂತ ಜಿಲ್ಲೆಯ ಜನ ಹೆಮ್ಮೆಯಿಂದ ಹೇಳಿಕೊಳ್ತಾರೆ.. ಯಾಕಂದ್ರೆ ಇಲ್ಲಿ ವ್ಯವಸಾಯ ಮಾಡೋಕೂ ಸೈ.. ರಾಜಕಾರಣ ಮಾಡೋಕೂ ಸೈ.. ಪ್ರೀತಿಯಿಂದ ಸಂಬಂಧವನ್ನ ಬೆಳೆಸೋಕೂ ಜನ ಸೈ  ಅಂತಾರೆ.. ಅನ್ಯಾಯವಾದ್ರೆ ಮಂಡ್ಯದ ಜನ ಬೀದಿಗಿಳಿದು ಸಮರ ಸಾರ್ತಾರೆ.. ಮಂಡ್ಯ ಜಿಲ್ಲೆಯ ಜೀವನಾಡಿ ಕಾವೇರಿ, ಜನ ಮುಖ್ಯ ಕಸುಬು ವ್ಯವಸಾಯ.. ಮುಖ್ಯ ಬೆಳೆ ಕಬ್ಬು.. ರೈತ...

ಡಿಕೆಶಿಗೆ ಕೆಪಿಸಿಸಿ ಪಟ್ಟ.. ಜೆಡಿಎಸ್ ಗೆ ತೀವ್ರ ಸಂಕಷ್ಟ..!?

ಕರ್ನಾಟಕ ಟಿವಿ : ಕೆಪಿಸಿಸಿ ಅಧ್ಯಕ್ಷ ಸ್ಥಾನ ಡಿಕೆಶಿಗೆ ಸಿಕ್ಕಿದ್ರೆ ನಾವು ಇನ್ನೂ 15 ವರ್ಷ ಸಿಎಂ ಸ್ಥಾನದ ಕನಸನ್ನೂ ಕಾಣೋಕೆ ಸಾಧ್ಯವಿಲ್ಲಅನ್ನೋದು ಕಾಂಗ್ರೆಸ್ ನಲ್ಲಿರುವ ಡಿಕೆಶಿ ಸಮಕಾಲಿನರ ಆತಂಕ.  ಆದ್ರೆ ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾದ್ರೆ ಜೆಡಿಎಸ್ ಗೆ ಆತಂಕ ಯಾಕೆ ಅನ್ನೋದು ಎಲ್ಲರನ್ನ ಕಾಡುವ ಪ್ರಶ್ನೆ.  ಜೆಡಿಎಸ್ ಒಂದು ಪ್ರಾದೇಶಿಕ ಪಕ್ಷ..  ಜನತಾದಳ...
- Advertisement -spot_img

Latest News

Health Tips: ತೆಂಗಿನ ಎಣ್ಣೆ ಬಳಕೆಯಿಂದ ಎಂಥ ಅದ್ಭುತ ಲಾಭಗಳಿದೆ ಗೊತ್ತಾ..?

Health Tips: ತೆಂಗಿನ ಎಣ್ಣೆ ಅಂದ್ರೆ ನಮಗೆ ನೆನಪಿಗೆ ಬರೋದು, ಕೂದಲಿಗೆ ಬಳಸುವ ಎಣ್ಣೆ. ಕರಾವಳಿ ಭಾಗದ ಜನ ತೆಂಗಿನ ಎಣ್ಣೆಯಿಂದಲೇ, ಕಾಸಿದ ತಿಂಡಿಗಳನ್ನು ಮಾಡ್ತಾರೆ....
- Advertisement -spot_img