Mangaluru: ಮಂಗಳೂರಿಗೆ ಇಂದು ಸಿಎಂ ಡಿ.ಕೆ.ಶಿವಕುಮಾರ್ ಭೇಟಿ ನೀಡಿದ್ದು, ತುಳು ಭಾಷೆಯನ್ನು ರಾಜ್ಯದ 2ನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಣೆ ಮಾಡಲಾಗಿದೆ.
ಈ ಬಗ್ಗೆ ಎೆಕ್ಸ್ ಖಾತೆಯಲ್ಲಿ ತುಳು ಭಾಷೆಯಲ್ಲೇ ಸಿಎಂ ಮಾಹಿತಿ ನೀಡಿದ್ದಾರೆ.
ದೇಸೊದೆಡ್ಡೆಗ್, ಬಾಸೆದೆಡ್ಡೆಗ್ ಬೆನೊಡ್ ನಮ ಸಮೊ ಮಣ್ಣ್ಗ್ - ಕಯ್ಯಾರ ಕಿಞ್ಞಣ್ಣ ರೈ
ನನ ದುಂಬುಗು ತುಳು ಕರ್ನಾಟಕ ರಾಜ್ಯೊದ ರಡ್ಡನೇ ಹೆಚ್ಚುವರಿ...
Mangaluru News: ಮಂಗಳೂರಿನ ಬಂಟ್ವಾಳ ತಾಲೂಕಿನ ಬರಿಮಾರು ಗ್ರಾಮದ ಕಲ್ಲೆಟ್ಟಿ ದೈವಸ್ಥಾನದ ಬಳಿ ಅಪಘಾತ ಸಂಭವಿಸಿದ್ದು, 6 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ.
ಶಾಲೆಯಿಂದ ಮನೆಗೆ ತೆರಳುತ್ತಿದ್ದ ಶಾಲಾ ವಾಹನದ ಮೇಲೆ ಮರ ಉರುಳಿ ಬಿದ್ದಿದ್ದು, ಈ ವೇಳೆ ಬಸ್‌ನಲ್ಲಿದ್ದ ಹಲವು ಮಕ್ಕಳು ಗಾಯಗ``ಂಡಿದ್ದು, ಅವರನ್ನೆಲ್ಲ ಆಸ್ಪತ್ರೆಗೆ ದಾಖಲಿಸಿ. ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಆ ಬಸ್‌ನಲ್ಲಿದ್ದ ಓರ್ವ...
ದಿನಗಳ ಕಾಲ ಕಾಡುತ್ತಿದ್ದ ರಣ ಬಿಸಿಲು ಮತ್ತು ಉರಿ ಉಷ್ಣತೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊನೆಗೂ ಬ್ರೇಕ್ ಬಿದ್ದಿದೆ. ಅನ್‌ಸೀಸನಲ್ ಮಳೆ (Unseasonal rain) ಜಿಲ್ಲೆಯ ಹಲವೆಡೆ ಅಪ್ಪಳಿಸಿದ್ದು, ಜನರಿಗೆ ಭರ್ಜರಿ ತಂಪಿನ ಅನುಭವ ನೀಡಿದೆ. ಬೆಳಗ್ಗೆ ಆರಂಭವಾದ ಮೋಡ ಕವಿದ ವಾತಾವರಣ ಮಧ್ಯಾಹ್ನಕ್ಕೆ ಮಳೆಯಾಗಿ ಮಾರ್ಪಟ್ಟಿದ್ದು, ತಾಪಮಾನದಲ್ಲಿ ತಕ್ಷಣ ಕುಸಿತ ಕಂಡಿದೆ. ಬಿಸಿಲಿನಿಂದ...
News: ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಆರೋಪಿ ಮಹಮ್ಮದ್ ಶಾರೀಖ್ ಸ್ಪೋಟ ಮಾಡಲು ಪ್ಲಾನ್ ಮಾಡಿದ್ದು ನಿಜ ಎಂದು ತಪ್ಪೊಪ್ಪಿಕೊಂಡಿದ್ದಾನೆ.
ಈ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಬಿಜೆಪಿ ಶಾಸಕ ಸಿ.ಟಿ.ರವಿ, ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಮೊಹಮ್ಮದ್ ಶಾರೀಖ್ ನ್ಯಾಯಾಲಯದ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಐಸಿಸ್ ಸಂಘಟನೆಯಿಂದ ಪ್ರೇರಣೆ ಪಡೆದಿದ್ದ ಈ ಸ್ಥಳೀಯ ಉಗ್ರ, ಭಾರತದ...
Mangaluru News: ಮಂಗಳೂರಿಗೆ ಪ್ರವಾಸಿಗರು ಬಂದಾಗ, ದೇವಸ್ಥಾನ, ಸಮುದ್ರಗಳನ್ನು ಬಿಟ್ಟು ನೋಡಬಹುದಾದ ಬೇರೆ ಪ್ರವಾಸಿ ತಾಣ ಅಂದ್ರೆ, ಅದು ಪಿಲಿಕುಳ. ಇಲ್ಲಿ ಹಲವು ಪ್ರಾಣಿ -ಪಕ್ಷಿಗಳನ್ನು ಸಾಕಿ, ಚೆಂದದ ಪಾರ್ಕ್ ಮಾಡಲಾಗಿದೆ. ಇಲ್ಲಿ ಬೇರೆ ಬೇರೆ ಆ್ಯಕ್ಟಿವಿಟೀಸ್ ಕೂಡ ಮಾಡಲಾಗತ್ತೆ. ಆದರೆ ಇದೀಗ ಈ ಪ್ರಾಣಿ ಸಂಗ್ರಹಾಲಯಕ್ಕೆ ಸಂಕಷ್ಟ ಎದುರಾಗಿದ್ದು, ಇಲ್ಲಿರುವ ಪ್ರಾಣಿ-ಪಕ್ಷಿಗಳನ್ನು ಸರಿಯಾಗಿ...
Mangaluru: 29 ವರ್ಷಗಳ ಹಿಂದೆ ಮಂಗಳೂರಿನಲ್ಲಿ ನಡೆದಿದ್ದ ಹತ್ಯೆ ಪ್ರಕರಣದ ಆರೋಪಿ ಈಗ ಪತ್ತೆ
ಆಂಧ್ರಪ್ರದೇಶದಲ್ಲಿ ಸಿಕ್ಕಿಬಿದ್ದ ದಂಡುಪಾಳ್ಯ ಗ್ಯಾಂಗ್ ಸದಸ್ಯ
ಹೆಸರು, ರಾಜ್ಯ ಬದಲಾಯಿಸಿದರೂ ಸಿಕ್ಕಿಬಿದ್ದಿದ್ದು ಹೇಗೆ ಡಬಲ್ ಮ*ರ್ ಅಪರಾಧಿ..?
29 ವರ್ಷಗಳ ಹಿಂದೆ ಮಂಗಳೂರಿನ ಊರ್ವದಲ್ಲಿ ನಡೆದಿದ್ದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಇದೀಗ ಪೋಲೀಸರು ದಂಡುಪಾಳ್ಯ ಗ್ಯಾಂಗ್‌ನ ಸದಸ್ಯನನ್ನು ಬಂಧಿಸಿದ್ದಾರೆ. 55 ವರ್ಷದ ಚಿಕ್ಕಹನುಮ ಅಲಿಯಾಸ್...
Mangaluru: ಗಣಿತನಗರ : ನಾವು ಬದುಕಿನಲ್ಲಿ ಸಾಧನೆ ಮಾಡಿದರೂ ಸಹ ಬದುಕು ದೇಶಕ್ಕೆ ಸಮಪಿತವಾಗಿರಲಿ ಎಂದು ಖ್ಯಾತ ವಾಗ್ಮಿ ಕು.ಅಕ್ಷಯ ಗೋಖಲೆ ನುಡಿದರು.
ಅವರು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಸಹಯೋಗದಲ್ಲಿ ತಿಂಗಳ ಸರಣಿಯ ಮೌಲಿಕ ಕಾರ್ಯಕ್ರಮ ಮೌಲ್ಯಸುಧಾ ಮಾಲಿಕೆ ೩೮ರಲ್ಲಿ ಕಾರ್ಗಿಲ್...
Mangaluru: ಅಪ್ಪ ಸೇದಿ ಬಿಸಾಡಿದ್ದ ಬೀಡಿ ತುಂಡು ನುಂಗಿ 10 ತಿಂಗಳ ಮಗು ಸಾವನ್ನಪ್ಪಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ಅಡ್ಯಾರ್‌ನಲ್ಲಿ ಈ ಘಟನೆ ನಡೆದಿದ್ದು, ಬಿಹಾರ ಮೂಲದ ದಂಪತಿಯ ಮಗ ಅನೀಶ್ ಸಾವನ್ನಪ್ಪಿದ ಮಗುವಾಗಿದೆ.
ಮಗು ಬೀಡಿ ನುಂಗಿ ಅಸ್ವಸ್ಥವಾದಾಗ, ವೆನ್ಲಾಕ್ ಆಸ್ಪತ್ರೆಗೆ ಕರೆದ``ಯ್ಯಲಾಯಿತು. ಆದರೆ ಚಿಕಿತ್ಸೆ ಫಲಿಸದೇ ಮಗು ಸಾವನ್ನಪ್ಪಿದೆ.
ಮಗುವಿನ ತಂದೆ ಬೀಡಿ...
ಮಂಗಳೂರು : ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ ಉಳ್ಳಾಲ ತಾಲೂಕಿನ ಎರಡು ಕಡೆ ಎರಡು ಮನೆಗಳ ಮೇಲೆ ಗುಡ್ಡ ಕುಸಿತ ಸಂಭವಿಸಿದೆ. ಮೋಂಟೆಪದವು ಬಳಿ ಐವರು ಗುಡ್ಡ ಕುಸಿತದಲ್ಲಿ ಸಿಲುಕಿದ್ದು, ಆ ಪೈಕಿ ಇಬ್ಬರನ್ನು ಈಗಾಗಲೇ ರಕ್ಷಣೆ ಮಾಡಲಾಗಿದೆ. ಮತ್ತೊಂದೆಡೆ, ದೇರಳೆಕಟ್ಟೆಯಲ್ಲಿ ಕಂಪೌಂಡ್ ಗೋಡೆ ಮನೆ ಮೇಲೆ ಕುಸಿದು ಬಿದ್ದು 6...
Mangaluru News: 5 ವರ್ಷದ ಹಿಂದೆ ಕಾಣೆಯಾಗಿದ್ದ ಮಹಿಳೆ, ಈಗ ಸಿಕ್ಕಿತ್ತು, ಆಕೆಯ ಮಕ್ಕಳನ್ನು ಭೇಟಿಯಾಗಿದ್ದಾರೆ. ಈ ಭಾವುಕ ಸಂದರ್ಭಕ್ಕೆ ಮಂಗಳೂರಿನ ಆಶ್ರಯ ತಾಣ ಸಾಕ್ಷಿಯಾಗಿದೆ.
https://youtu.be/a6ED65PZMSM
ಮುಂಬೈ ನಿವಾಸಿ ಅಸ್ಮಾ ಎಂಬಾಕೆ ಮನೆ ಬಿಟ್ಟು 5 ವರ್ಷಗಳಾಗಿತ್ತು. ಆದರೆ ಇದೀಗ ಅಸ್ಮಾ ಮಂಗಳೂರಿನ ಆಶ್ರಯ ತಾಣದಲ್ಲಿ ಸಿಕ್ಕಿದ್ದಾರೆ. ಈ ಆಶ್ರಯ ತಾಣಕ್ಕೆ ಭೇಟಿ ಕೊಟ್ಟ ಮಕ್ಕಳು,...