ಪ್ರಧಾನಿ ನರೇಂದ್ರ ಮೋದಿ ಅವ್ರು ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವ್ರ ಮನೆಗೆ ಹೋಗಿದ್ರು. ಅವರ ಮನೆಯಲ್ಲಿ ಗಣೇಶ ಪೂಜೆಯಲ್ಲಿ ಭಾಗವಹಿಸಿದ್ರು.. ಈ ವಿಚಾರಕ್ಕೆ ವಿಪಕ್ಷಗಳು ಉರಿದುಬಿದ್ದಿವೆ. ಮೋದಿ ಸಿಜೆಐ ಮನೇಲಿ ಗಣೇಶ ಪೂಜೆ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸ್ತಿವೆ. ಅದ್ರಲ್ಲೂ ಮಹಾರಾಷ್ಟ್ರದ ವಿರೋಧ ಪಕ್ಷಗಳೇ ಮೋದಿ ಕಾಲು ಎಳೀತಿವೆ.
ಸಿಜೆಐ ಡಿವೈ ಚಂದ್ರಚೂಡ್ ಅವರ...
www.karnatakatv.net: ಅನಾರೋಗ್ಯದಿoದ ದೆಹಲಿಯ ಏಮ್ಸ್ ಗೆ ದಾಖಲಾಗಿರುವ ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ವರಿಗೆ ಡೆಂಗ್ಯೂ ಸೋಂಕು ತಗುಲಿರೋದು ಪತ್ತೆಯಾಗಿದೆ.
ಇನ್ನು ಡೆಂಗ್ಯೂ ಸೋಂಕಿನಿoದಾಗಿ ಪ್ಲೇಟ್ ಲೆಟ್ಸ್ ಕುಸಿದಿತ್ತು. ಆದ್ರೆ ಚಿಕಿತ್ಸೆ ಪಡೆಯುತ್ತಿರೋದ್ರಿಂದ ಮನಮೋಹನ್ ಸಿಂಗ್ ಆರೋಗ್ಯದಲ್ಲಿ ಚೇತರಿಕೆ ಕಂಡುಬoದಿದೆ. ಇನ್ನು ಮನಮೋಹನ್ ಸಿಂಗ್. ತೀವ್ರ ಜ್ವರ, ಸುಸ್ತು ಮತ್ತು ಎದೆನೋವಿನಿಂದಾಗಿ ಕಳೆದ ಬುಧವಾರದಿಂದ ದೆಹಲಿಯ...