Wednesday, July 2, 2025

ManmohanSingh

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಸ್ವಸ್ಥ- ಏಮ್ಸ್ ಆಸ್ಪತ್ರೆಗೆ ದಾಖಲು..!

www.karnatakatv.net : ಉಸಿರಾಟದ ತೊಂದರೆ ಮತ್ತು ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ರವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆಯಿಂದ ಜ್ವರದಿಂದ ಬಳಲುತ್ತಿದ್ದ ಮನಮೋಹನ್ ಸಿಂಗ್ ರವರನ್ನು ಇಂದು ದೆಹಲಿಯ ಏಮ್ಸ್ ಆಸ್ಪತ್ರೆಯ ಹೃದ್ರೋಗ ವಿಭಾಗದಲ್ಲಿ ದಾಖಲಿಸಲಾಗಿದೆ. ಏಪ್ರಿಲ್‌ನಲ್ಲಿ ಕೊವಿಡ್ ಸೋಂಕು ತಗುಲಿ ಮನಮೋಹನ್ ಸಿಂಗ್ ಏಮ್ಸ್ ಗೆ ದಾಖಲಾಗಿದ್ದರು. ಅಲ್ಲದೆ 2003ರಲ್ಲಿ...

‘ಸೋನಿಯಾ ಅಥವಾ ಶರದ್ ಪವಾರ್ ಪ್ರಧಾನಿಯಾಗಿದ್ರೆ ಕಾಂಗ್ರೆಸ್ ಗೆ ಈ ದುರ್ಗತಿ ಬರುತ್ತಿರಲಿಲ್ಲ’

ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದಾಗ ಸೋನಿಯಾ ಗಾಂಧಿ ಅಥವಾ ಶರದ್ ಪವಾರ್ ಪ್ರಧಾನ ಮಂತ್ರಿಯಾಗಬಹುದಿತ್ತು  ಅಂತ ಕೇಂದ್ರ ಸಚಿವ ರಾಮದಾಸ್ ಅಠಾವಳೆ ಹೇಳಿದ್ದಾರೆ. ಮಧ್ಯಪ್ರದೇಶದ ಇಂಡೋರ್ ನಲ್ಲಿ ಮಾತನಾಡಿದ ಸಚಿವ ಅಠಾವಳೆ,  ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅಮೆರಿಕದ ಉಪಾಧ್ಯಕ್ಷರಾಗುತ್ತಾರೆ ಎಂದಾದ್ರೆ, 2004ರಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಚುನಾವಣೆಯ ನಂತರ ಭಾರತದ...
- Advertisement -spot_img

Latest News

Spiritual: ಈ ದೃಶ್ಯ ನೋಡಿದ ಜನರು ಮೂಕರು, ಅಂಧರಾಗೋದು ಖಚಿತವಂತೆ..

Spiritual: ವೃಂದಾವನ ಯಮುನಾ ನದಿ ದಡದಲ್ಲಿ ಇರುವ ಕಾಡಿನ ಹೆಸರು ನಿಧಿವನ. ಈ ಕಾಡಿನಲ್ಲಿ ರಾಾತ್ರಿ ವೇಳೆ ರಾಧಾ ಮತ್ತು ಕೃಷ್ಣ ರಾಸಲೀಲೆಯಾಡಲು ಬರುತ್ತಾರೆ ಅಂತಾ...
- Advertisement -spot_img