Web News: ಮುಂಚೆ ಎಲ್ಲ ಮದುವೆ ಅಂದ್ರೆ, ಮುನ್ನ ದಿನದ ಅರಿಶಿನ ಶಾಸ್ತ್ರ, ಬಳೆ ಶಾಸ್ತ್ರ, ಮೆಹೆಂದಿ ಶಾಸ್ತ್ರ, ಮರುದಿನ ಮದುವೆ, ಅದರ ಮರುದಿನ ರಿಸೆಪ್ಕ್ಷನ್ ಅಥವಾ ಬೀಗರೂಟ. ಇಷ್ಟೇ ಆಗಿತ್ತು. ಆದರೆ ಈಗ ಹಾಗಿಲ್ಲ. ಶ್ರೀಮಂತರ ಮದುವೆ ಅಂದ್ರೆ, ಅಲ್ಲಿ 1 ವಾರದವರೆಗೆ ಕಾರ್ಯಕ್ರಮವಿರುತ್ತದೆ. ಸಂಗೀತ್, ಮೆಹೆಂದಿ, ಹಳದಿ, ಮದುವೆ, ರಿಸೆಪ್ಶನ್ ಸೇರಿ...
Mandya News: ಪ್ರೀತಿ, ಮದುವೆ, ಪತಿ- ಪತ್ನಿ ಸಂಬಂಧ ಅನ್ನೋದು ಒಂದು ಪವಿತ್ರವಾದ ಸಂಬಂಧ. ಆ ಪ್ರೀತಿಗೆ ಎಲ್ಲರನ್ನೂ ಗೆಲ್ಲುವ ಶಕ್ತಿ ಇರುತ್ತದೆ. ಪ್ರೀತಿಸಿ ಮದುವೆಯಾಗಿ ಖುಷಿ ಖುಷಿಯಾಗಿ ಸಂಸಾರ ಮಾಡುವವರು ಪ್ರಪಂಚದಲ್ಲಿ ತುಂಬಾನೇ ವಿರಳವಾಗಿ ಕಾಣ ಸಿಗುತ್ತಾರೆ. ಯಾಕಂದ್ರೆ ಪ್ರೀತಿಸಿ ಮದುವೆಯಾದ ಎಷ್ಟೋ ಜನ ಕೆಲ ವರ್ಷಗಳಲ್ಲೇ ಡಿವೋರ್ಸ್ ಪಡೆದುಕೊಂಡಿದ್ದಾರೆ.
ಕೆಲವರು ಪ್ರೀತಿ ಮಾಡಿ,...
Hubli News: ಹೆಂಡತಿ ಕಾಟಕ್ಕೆ ಬೇಸತ್ತು ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ ಮಾಡಿಕೊಂಡ ಆತ್ಮಹತ್ಯೆ
ಇಡೀ ದೇಶಾದ್ಯಂತ ಸುದ್ದಿಯಾಗಿತ್ತು. ಪುರುಷ ಪರ ಕಾನೂನು ಜಾರಿ ಆಗಬೇಕೆಂಬ ಆಗ್ರಹ ಸಹ ಕೇಳಿಬಂದಿತ್ತು. ಈಗ ಇದು ಮಾಸುತ್ತಲೇ ಮತ್ತೋರ್ವ ಗಂಡ ಹೆಂಡತಿ ಕಿರುಕುಳ ತಾಳದೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ತನ್ನ ಸಾವಿನ ಡೆತ್ ನೋಟ್ ಬರೆದಿಟ್ಟಿದ್ದು ಮಾತ್ರವಲ್ಲದೆ, ಹೆಂಡತಿ ಟಾರ್ಚರ್...
Spiritual: ಮದುವೆ ಮುನ್ನಾದಿನ ಅಥವಾ ಎರಡು ದಿನಕ್ಕೂ ಮುನ್ನ ವಧು ವರರಿಗೆ ಅರಿಶಿನ ಹಚ್ಚಿ, ಅರಿಶಿನ ಶಾಸ್ತ್ರವೆಂಬ ಕಾರ್ಯಕ್ರಮ ಮಾಡಲಾಗುತ್ತದೆ. ಈ ಶಾಸ್ತ್ರವಾದ ಬಳಿಕ ವಧು- ವರ ಮನೆ ಬಿಟ್ಟು ಹೋಗುವಂತಿಲ್ಲ. ಈ ಕಾರ್ಯಕ್ರಮಕ್ಕೂ ಮುನ್ನವೇ ಇವರಿಬ್ಬರೂ ಹೊರಗಿನ ಕೆಲಸವನ್ನೆಲ್ಲ ಮುಗಿಸಿಬಿಡಬೇಕು. ಯಾಕಂದ್ರೆ ಅರಿಶಿನ ಶಾಸ್ತ್ರ ಮುಗಿದ ಬಳಿಕ ವಧು ವರನ ದೇಹ ಹಸಿಯಾಗಿರುತ್ತದೆ...
Problems in Divorce: ಇತ್ತೀಚಿನ ದಿನಗಳಲ್ಲಿ ಮದುವೆ ಅಂದರೆ ಮಕ್ಕಳಾಟವಾಗಿದೆ. ಮದುವೆಯಾಗಿ ಮಕ್ಕಳಾದ ಬಳಿಕ, ಜಗಳಗಳು ಶುರುವಾಗೋದು ಕಾಮನ್. ಆದರೆ ಅದೇ ಜಗಳವನ್ನು ಸಂಬಂಧ ಮುರಿಯುವವರೆಗೂ ತೆಗೆದುಕೊಂಡು ಹೋಗಬಾರದು. ಆದರೆ ಎಷ್ಟೋ ಜನ, ಜಗಳವಾಡಿ, ಅದರಿಂದಲೇ ಸಂಬಂಧ ಮುರಿದುಕೊಂಡು ಬಿಡುತ್ತಾರೆ. ಮಕ್ಕಳ ಗತಿ ಏನು..? ಅಪ್ಪ- ಅಮ್ಮನ ಪ್ರೀತಿ ಒಟ್ಟಿಗೆ ಸಿಗದಿದ್ದರೆ, ಅದರಿಂದ ಮಕ್ಕಳ...
Web Story: ಇತ್ತೀಚಿನ ದಿನಗಳಲ್ಲಿ ಹಲವು ಮಹಿಳೆಯರು, ಗಂಡನಿಂದ ಡಿವೋರ್ಸ್ ಪಡೆದು, ಜೀವನಾಂಶ ಪಡೆಯಬೇಕು ಅನ್ನೋ ಕಾರಣಕ್ಕೆ ಮದುವೆಯಾಗಿರುವಂತೆ ನಡೆದುಕೊಳ್ಳುತ್ತಿದ್ದಾರೆ. ಅದರಂತೆ ಅತುಲ್ ಎಂಬ ಟೆಕ್ಕಿ ಸಾವನ್ನಪ್ಪಿದ್ದೇ ಇದಕ್ಕೆ ಸ್ಪಷ್ಟ ಉದಾಹರಣೆ, ಹಲವು ಬಾರಿ ಕೋರ್ಟ್ನಲ್ಲಿ ವಿಚಾರಣೆ ನಡೆಯುವಂತೆ ಮಾಡಿ, ಆತ ಬೆಂಗಳೂರಿನಿಂದ ಪದೇ ಪದೇ ತನ್ನೂರಿಗೆ ಹೋಗಲೇಬೇಕಾದ ಸಂದರ್ಭ ಅನಿವಾರ್ಯವಾಗುವಂತೆ ಮಾಡಿ, ಕೊನೆಗೂ...
Health Tips: ಇತ್ತೀಚಿನ ದಿನಗಳಲ್ಲಿ ಡಿವೋರ್ಸ್ ಅನ್ನೋ ವಿಷಯ, ಡಿವೋರ್ಸ್ ಅನ್ನೋ ಪದ ಅದೆಷ್ಟರ ಮಟ್ಟಿಗೆ ಸದ್ದು ಮಾಡಿತ್ತಿದೆ ಎಂದರೆ, ಚಿಕ್ಕ ಮಕ್ಕಳಿಗೂ ಡಿವೋರ್ಸ್ ಅಂದ್ರೆ ಏನು ಅಂತಾ ಗೊತ್ತಾಗುತ್ತಿದೆ. ಕೆಲವು ಸೆಲೆಬ್ರಿಟಿಗಳಂತೂ, ಮದುವೆಯಾಗೋದೇ ಡಿವೋರ್ಸ್ ತೆಗೆದುಕೊಳ್ಳೋಕ್ಕೆ ಅನ್ನೋ ರೀತಿ ಆಡುತ್ತಿದ್ದಾರೆ.
ಮದುವೆಯಾಗಿ, ಸಂಸಾರ ನಡೆಸಲು ಇಷ್ಟವಿಲ್ಲದಿದ್ದಾಗ, ಕಾನೂನು ಪ್ರಕಾರವಾಗಿ ದೂರವಾಗುವುದನ್ನು ಡಿವೋರ್ಸ್ ಎನ್ನಲಾಗುತ್ತದೆ. ಆದರೆ...
Marriage: ಬೇರೆ ದೇಶಗಳಿಗೆ ಹೋಲಿಸಿದರೆ, ನಮ್ಮ ದೇಶದಲ್ಲಿ ಮದುವೆ ಗ್ರ್ಯಾಂಡ್ ಆಗಿ, ಶಾಸ್ತ್ರೋಕ್ತವಾಗಿ ನಡೆಯುತ್ತದೆ. ಹೂವು ಮಾರಾಟಗಾರರಿಗೆ, ಕೇಟರಿಂಗ್ನವರಿಗೆ, ಮೇಕಪ್ ಮಾಡುವವರಿಗೆ, ಡೆಕೋರೇಟರ್ಗಳಿಗೆ ಹೀಗೆ ಹಲವರಿಗೆ ಅತ್ಯುತ್ತಮ ರೀತಿಯಲ್ಲಿ ಮಾರಾಟವಾಗುವಂತೆ ನಮ್ಮ ದೇಶದಲ್ಲಿ ಮದುವೆಯಾಗುತ್ತದೆ. ಆದರೆ 2050ರಲ್ಲಿ ಮದುವೆ ಅನ್ನೋದು ಒಂದು ಅಪರೂಪದ ಫಂಕ್ಷನ್ ಆಗಬಹುದು ಅಂತಿದೆ ಕೆಲವು ವರದಿ.
ಮಾರ್ಗನ್ ಸ್ಟ್ಯಾನ್ಲಿ ಎನ್ನುವವರು ರಿಸರ್ಚ್...
National News: ಮಧ್ಯಪ್ರದೇಶದ ಛತ್ತರ್ಪುರ್ನಲ್ಲಿ ಮದುವೆಯಾದ ಮೊದಲ ರಾತ್ರಿ ಮಹಿಳೆ ತನ್ನ ಪತಿಗೆ ಹಾಲಿನಲ್ಲಿ ಮತ್ತು ಬರುವ ಮಾತ್ರೆ ಹಾಕಿಕೊಟ್ಟಿದ್ದು, ಮತ್ತು ಬಂದು ನಿದ್ರಿಸಿದ ಬಳಿಕ, ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಬೆಳೆ ಬಾಳುವ ಚಿನ್ನ, ಬೆಳ್ಳಿ ಒಡವೆಗಳನ್ನು ಪ್ಯಾಕ್ ಮಾಡಿ ಎಸ್ಕೇಪ್ ಆಗಿದ್ದಾಳೆ.
ಇತ್ತ ಮತ್ತಿನ ಗುಳಿಗೆಯಿಂದ ಆರೋಗ್ಯ ಹದಗೆಟ್ಟು ಪತಿ ಆಸ್ಪತ್ರೆ ಪಾಲಾಗಿದ್ದಾನೆ. ಹುಡುಗನ...
Uttara Pradesh News: ವರದಕ್ಷಿಣೆ ಅನ್ನೋದು ಭಾರತದಲ್ಲಿ ಎಂದೂ ಇರದ ಪದ್ಧತಿ. ಮಹಾಭಾರತ ಕಾಲದಲ್ಲಂತೂ ಹೆಣ್ಣಿನ ಕಡೆಯವರಿಗೆ ಮತ್ತು ಹೆಣ್ಣಿನ ಮನೆಯವರಿಗೆ ಹೆಚ್ಚಿನ ಪ್ರಾಶಸ್ತ್ಯವಿತ್ತು. ಆದರೆ ಭಾರತಕ್ಕೆ ಬಂದ ಬ್ರಿಟಿಷರು, ಡೌರಿ ಎನ್ನುವ ದರಿದ್ರ ಪದ್ಧತಿಯನ್ನು ನಮ್ಮ ಮೇಲೆ ಹೇರಿ, ಹೆಣ್ಣಿನ ಕಡೆಯವರಿಗೆ ಸಿಗುತ್ತಿದ್ದ ಗೌರವ ತಗ್ಗಿಸಿದರು. ಬಳಿಕ ವರದಕ್ಷಿಣೆ ಪದ್ಧತಿ ಜಾರಿಗೆ ಬಂತು....