www.karnatakatv.net : ಚಾಮರಾಜನಗರ : ನಗರದಲ್ಲಿ ಇಂದು ಪೊಲೀಸ್ ಹುತಾತ್ಮರ ದಿನಾಚರಣೆ ಆಚರಿಸಲಾಯಿತು. ಹುತಾತ್ಮರ ವೀರಗಲ್ಲಿಗೆ ಪುಷ್ಪಾರ್ಚನೆ ಮೂಲಕ ಗೌರವ ಸಮರ್ಪಣೆ ಮಾಡಿ, ಜಿಲ್ಲಾ ಸತ್ರ ನ್ಯಾಯಾಧೀಶರು ವೀರಗಲ್ಲಿಗೆ ಪುಷ್ಬಾರ್ಚನೆ ಮಾಡಿದ್ರು.
ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈವರೆಗೆ ಕರ್ತವ್ಯದಲ್ಲಿದ್ದಾಗ ಹುತಾತ್ಮರಾದವರನ್ನ ಅಧಿಕಾರಿಗಳು ಸ್ಮರಿಸಿದ್ರು. ಇದೇ ವೇಳೆಗೆ ಪೊಲೀಸರು ಆಕರ್ಷಕ ಪಥ ಸಂಚಲನ...