Sandalwood: ಮರ್ಯಾದೆ ಪ್ರಶ್ನೆ.. ಸದ್ಯ ಅಮೇಜಾನ್ ಪ್ರೈಮ್‌ನಲ್ಲಿ ಲಭ್ಯವಿರುವ ಸಿನಿಮಾ. 2024ರಲ್ಲಿ ಈ ಸಿನಿಮಾ ರಿಲೀಸ್ ಆಗಿದ್ದು, ಮಧ್ಯಮ ವರ್ಗದವರು ಜೀವನ ನಡೆಸುವ ರೀತಿ, ಸಂಬಂಧದಲ್ಲಿರುವ ಪ್ರೀತಿ, ಕಾಳಜಿ, ಅಣ್ಣ-ತಂಗಿ, ಸ್ನೇಹಿತರ ಮಧ್ಯೆ ಇರುವ ಬಾಂಧವ್ಯ. ಇದೆಲ್ಲವನ್ನೂ ಮರ್ಯಾದೆ ಪ್ರಶ್ನೆ ಸಿನಿಮಾದಲ್ಲಿ ಅಚ್ಚುಕಟ್ಟಾಗಿ ತೋರಿಸುವ ಪ್ರಯತ್ನ ಮಾಡಲಾಗಿದೆ.
ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಗೆಳೆಯನಿಗೆ ರಾಜಕೀಯದಲ್ಲಿ ಹೆಸರು...