ನೀವು ಪೂರಿ ಅಥವಾ ಚಪಾತಿ ಜೊತೆ ತಿನ್ನೋಕ್ಕೆ ಹಲವಾರು ರೀತಿಯ ಸಾಗು, ಕರಿ ತಯಾರಿಸಿರ್ತೀರಿ. ಆದ್ರೆ ಆ ಟೇಸ್ಟ್‌ಗಳು ಬೇರೆ ಬೇರೆ ರೀತಿ ಬರುತ್ತೆ. ಆದ್ರೆ ನಾವಿಂದು ಸ್ಪೆಶಲ್ ಬಟಾಣಿ ಕರಿ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಹಾಗಾದ್ರೆ ಇದಕ್ಕೆ ಏನೇನು ಸಾಮಗ್ರಿ ಬೇಕು ಅಂತಾ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: ಒಂದು ಕಪ್ ನೆನೆಸಿದ...