https://www.youtube.com/watch?v=ANIMpvGItPI
ಬರ್ಮಿಂಗ್‍ಹ್ಯಾಮ್: ವೇಟ್‍ಲಿಫ್ಟರ್ ನ್ಹೂ ದಸ್ತ್‍ಗಿರ್ ಬಟ್ ಚಿನ್ನ ಗೆಲ್ಲುವ ಮೂಲಕ ಪ್ರಸಕ್ತ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಪಾಕಿಸ್ಥಾನಕ್ಕೆ ಮೊದಲ ಚಿನ್ನ ಗೆದ್ದುಕೊಟ್ಟಿದ್ದಾರೆ. ಇದರೊಂದಿಗೆ ಕಾಮನ್‍ವೆಲ್ತ್ ಕ್ರೀಡಾಕೂಟದ ಇತಿಹಾಸದಲ್ಲಿ ಪಾಕಿಸ್ಥಾನ ಎರಡನೆ ಚಿನ್ನ ಗೆದ್ದ ಸಾಧನೆ ಮಾಡಿದೆ.
2006ರಲ್ಲಿ ಪಾಕ್ ಪರ ಶುಜಾ ಉದ್ದೀನ್ ಮಲ್ಲಿಕ್ ಕೊನೆಯ ಬಾರಿಗೆ ವೇಟ್ ಲಿಫ್ಟಿಂಗ್‍ನಲ್ಲಿ ಚಿನ್ನ ಗೆದ್ದಿದ್ದರು.
ಪುರುಷರ 109 ಕೆಜಿ +...