Friday, August 8, 2025

Meghana Raj

ಮೇಘನಾ ರಾಜ್ ಕೈಯಲ್ಲಿ ಆ ಹೆಸರು…? ಎರಡನೇ ಮದುವೆ ವಿಚಾರಕ್ಕೆ ಉತ್ತರ ಇದೇನಾ..?!

Film News: ಪತಿ ಚಿರಂಜೀವಿ ಸರ್ಜಾ ಅವರ ನೆನಪುಗಳು ಮೇಘನಾ ರಾಜ್ ಹೃದಯದಲ್ಲಿ ಎಂದೆಂದಿಗೂ ಹಸಿರಾಗಿ ಇರಲಿವೆ ಅನ್ನೋದಕ್ಕೆ ಮತ್ತೊಂದು ಸಾಕ್ಷಿ ದೊರೆತಂತಾಗಿದೆ. ಹೊಸದಾಗಿ ಟ್ಯಾಟೂ ಹಾಕಿಸಿಕೊಂಡು  ಮೇಘನಾ  ಪ್ರೀತಿಯನ್ನು ಶಾಶ್ವತವಾಗಿಸಿದ್ದಾರೆ. ಮೇಘನಾ ರಾಜ್​ ಸರ್ಜಾ ಅವರು ಸಿನಿಮಾ ಕೆಲಸಗಳಿಗೆ ಕೊಂಚ ಬಿಡುವು ನೀಡಿ ವಿದೇಶಕ್ಕೆ ತೆರಳಿದ್ದಾರೆ. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಭಾಗಿ ಆಗಿದ್ದಾರೆ. ಅಲ್ಲಿಂದಲೇ ಅನೇಕ...

ಎರಡನೇ ಮದುವೆ ಆಗ್ತಾರಾ ಮೇಘನಾರಾಜ್..?!

film news update: ನಟಿ  ಮೇಘನಾ ರಾಜ್ ಹಾಗು ಜಿರಂಜೀವಿ ಸರ್ಜಾ ಸತತ 10 ವರ್ಷ ಪ್ರೀತಿಯಲ್ಲಿದ್ದು ನಂತರ ಮನೆಯವರ ಸಮ್ಮುಖದಲ್ಲಿ ಅದ್ದೂರಿಯಾಗಿ ವಿವಾಹ ವಾಗಿದ್ದರು  ಆದರೆ ಸುಂದರ ಸಂಸಾರದಲ್ಲಿ ವಿಧಿ ವಿಕೃತ ಆಟವಾಡಿತ್ತು. ಇನ್ನೇನು ಮಗುವೊಂದು ಎಂಟ್ರಿ ಆಗಿ ಸುಖ ಸಂಸಾರದಲ್ಲಿ ದಂಪತಿ ಸಂತೋಷವಾಗಿರಬಹುದು ಎನ್ನುವಾಗಲೇ ಚಿರಂಜೀವಿ ಸರ್ಜಾನನ್ನ ಭಗವಂತ ತನ್ನತ್ತ ಕರೆದುಕೊಂಡು  ಬಿಟ್ಟಿದ್ದ....

ಖ್ಯಾತ ನಟ ಅರ್ಜುನ್ ಸರ್ಜಾ ಅವರಿಗೆ ಮಾತೃ ವಿಯೋಗ..!

ಖ್ಯಾತ ನಟ ಅರ್ಜುನ್ ಸರ್ಜಾ ಅವರಿಗೆ ಮಾತೃ ವಿಯೋಗ. ಕನ್ನಡದ ಹೆಸರಾಂತ ನಟ ಶಕ್ತಿಪ್ರಸಾದ್ ಪತ್ನಿ, ದಕ್ಷಿಣ ಭಾರತದ ಪ್ರಸಿದ್ದ ನಟ ಅರ್ಜುನ್ ಸರ್ಜಾ ಅವರ ತಾಯಿ ಲಕ್ಷ್ಮೀದೇವಮ್ಮ ಅವರು ಇಂದು ಬೆಂಗಳೂರಿನಲ್ಲಿ ವಿಧಿವಶರಾಗಿದ್ದಾರೆ. ಲಕ್ಷ್ಮೀದೇವಮ್ಮ ಅವರಿಗೆ 83 ವರ್ಷ ವಯಸ್ಸಾಗಿತ್ತು. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಇವರಿಗೆ ಕಿಶೋರ್ ಸರ್ಜಾ, ಅರ್ಜುನ್ ಸರ್ಜಾ ಹಾಗೂ ಅಮ್ಮಾಜಿ ಅವರು...

ಮೆಟ್ರೋದಲ್ಲಿ ಬಂದು “ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ” ಸಿನಿಮಾ ವೀಕ್ಷಿಸಿದ ಶಿಕ್ಷಣ ಮಂತ್ರಿ ನಾಗೇಶ್..!

ಸೂಪರ್ ಸ್ಟಾರ್‌ಗಳ ಸಿನಿಮಾ ನೋಡ್ಬೇಕಂದ್ರ ಕಾಮನ್ನಾಗಿ ನಾವೆಲ್ರೂ ಆಟೋ, ಬೈಕ್, ಓಲಾ, ಅಥವಾ ಕಾರ್‌ನಲ್ಲಿ ಹೋಗ್ತೀವಿ. ಆದ್ರೆ ಇಲ್ಲಿ ಮಂತ್ರಿಯೊಬ್ಬರು ಸಿನಿಮಾ ನೋಡಲು ಮೆಟ್ರೋದಲ್ಲಿ ಸಂಚಾರ ಮಾಡಿದ್ದು ಆಶ್ಚರ್ಯದ ವಿಷಯ.. ಹೌದು,  ಮಕ್ಕಳು ಮತ್ತು ಪೇರೆಂಟ್ಸ್ ಮೊಬೈಲ್ ಚಟದ ಬಗ್ಗೆ ಬಂದಿರುವ ಚಿತ್ರ ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ದಿನೇ ದಿನೇ ಜನಪ್ರಿಯ ಆಗುತ್ತಿದೆ ಎಂಬುದು...

‘ಗಜಾನನ ಅಂಡ್ ಗ್ಯಾಂಗ್’ ಟ್ರೇಲರ್ ಬಿಡುಗಡೆ ಮಾಡಿದ ನಟಿ ಮೇಘನಾ ರಾಜ್…!

www.karnatakatv.net:ಕನ್ನಡ ಚಿತ್ರರಂಗದಲ್ಲಿ ಭರವಸೆ ನಾಯಕನಾಗಿ ಗುರುತಿಸಿಕೊಂಡಿರುವ ಶ್ರೀ ಮಹಾದೇವ್ (Shri Mahadev) ಹಾಗೂ ಶ್ಯಾನೆ ಟಾಪಾಗಿರುವ ನಟಿ ಅದಿತಿ ಪ್ರಭುದೇವ (Aditi Prabhudeva) ನಟನೆಯ ‘ಗಜಾನನ ಅಂಡ್ ಗ್ಯಾಂಗ್’(Gajanana And Gang) ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ನಮ್ ಗಣಿ ಬಿಕಾಂ ಪಾಸ್(Nam Gani Become Pass) ಸಿನಿಮಾ ಮೂಲಕ ಚಿತ್ರರಂಗಕ್ಕೆ ನಾಯಕ ಮತ್ತು...

ಚಿರು ಹುಟ್ಟುಹಬ್ಬದಂದು ಮೇಘನಾಳ Surprise..!

www.karnatakatv.net: ಚಿರಂಜೀವಿ ಸರ್ಜಾ ಹುಟ್ಟುಹಬ್ಬದ ದಿನದಂದು ಮೇಘನಾ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಹೌದು..ಮೇಘನಾ ರಾಜ್ ಪತಿಯನ್ನು ಕಳೆದುಕೊಂಡ ನಂತರ ಬೇಸರದಿಂದಿದ್ದಾಗ ರಾಯನ್ ನ ಜನನ ವಾಯಿತು, ಅವನ ಆರೈಕೆಯಲ್ಲಿ ಬ್ಯುಸಿ ಆಗಿದ್ದ ಮೇಘನಾ ಈಗ ಒಂದು ಸಣ್ಣ ಗ್ಯಾಪ್ ನ ನಂತರ ಮೇಘನಾ ರಾಜ್ ಮತ್ತೆ ಸಿನಿ ಲೋಕಕ್ಕೆ ಕಾಲಿಟ್ಟಿದ್ದಾರೆ. ಪನ್ನಗಾಭರಣ, ನಿರ್ದೇಶಕ ವಿಶಾಲ್ ಹಾಗೂ...

ಜ್ಯೂ. ಚಿರು ನಾಮಕರಣ

www.karnatakatv.net :ಬೆಂಗಳೂರು : ದಿವಂಗತ ನಟ ಚಿರು ಸರ್ಜಾ ಕುಡಿಗೆ ಇವತ್ತು ನಾಮಕರಣ ಮಾಡಲಾಯ್ತು. ಇಷ್ಟು ದಿನ ಜ್ಯೂನಿಯರ್ ಚಿರು ಅಂತಾನೇ ಕರೆಸಿಕೊಳ್ತಿದ್ದ ಮುದ್ದು ಕಂದನಿಗೆ ಮೇಘನಾ ರಾಜ್ ಮತ್ತು ಸರ್ಜಾ ಕುಟುಂಬದವ್ರು ಬ್ಯೂಟಿಫುಲ್ ಹೆಸ್ರಿಟ್ಟಿದ್ದಾರೆ. ಇವತ್ತು ಬೆಂಗಳೂರಲ್ಲಿ ಚಿರು ಹಾಗೂ ಮೇಘನಾ ಕುಟುಂಬದವ್ರು ಹೋಟೆಲ್ ವೊಂದರಲ್ಲಿ ನಾಮಕರಣ ಮಾಡಿ, ಹಿಂದೂ-ಕ್ರೈಸ್ತ ಸಂಪ್ರದಾಯದಂತೆ ನಾಮಕರಣ ನಡೆಯಿತು....

ಪ್ರೀತಿಯ ಅಪ್ಪನ ಹುಟ್ಟುಹಬ್ಬಕ್ಕೆ ಮೇಘನಾ ರಾಜ್ ಮನದಾಳದ ಮಾತು…!

ಅಪ್ಪ ಅಂದ್ರೆ ಆಕಾಶ. ಅಪ್ಪ ಪ್ರೀತಿಯನ್ನು ಎಂದು ಬಣ್ಣಿಸಲಾಗದು. ಜನ್ಮನೀಡಿದ ಜನ್ಮದಾತನ ಹುಟ್ಟುಹಬ್ಬಕ್ಕೆ ನಟಿ ಮೇಘನಾ ರಾಜ್ ಭಾವನ್ಮಾತಕ ಸಾಲುಗಳೊಂದಿಗೆ ಶುಭಾಶಯ ಕೋರಿದ್ದಾರೆ. ಈ ಬಗ್ಗೆ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ವೊಂದನ್ನು ಮಾಡಿರುವ ಮೇಘನಾ, ಪ್ರೀತಿಯ ಅಪ್ಪಾ… ನಾನು ಅವಲಂಬಿಸುವ ಏಕೈಕ ಭುಜ ನಿಮ್ಮದು. ನಿಮ್ಮ ಜನ್ಮದಿನದಂದು ನಾನು ಈ ವಿಷಯವನ್ನು ಇಡೀ ಜಗತ್ತಿಗೆ ಹೇಳಲು...

ಜೂನಿಯರ್ ಚಿರುಗೆ ನಾಮಕರಣದ ತಯಾರಿಯಲ್ಲಿ ಮೇಘನಾ ಕುಟುಂಬ..! ಚಿರು ಪುತ್ರನಿಗೆ ಇಡುವ ಹೆಸರೇನು ಗೊತ್ತಾ..?

ದುಃಖದ ಮಡುವಿನಲ್ಲಿ ತುಂಬಿದ್ದ ಸರ್ಜಾ ಕುಟುಂಬದಲ್ಲಿ ನಗುವಿನ ಅಲೆ ಮೂಡಿಸಿದ್ದು ಮುದ್ದಾದ ಜೂನಿಯರ್ ಚಿರು. ಮೇಘನಾ ಮಡಿಲಿಗೆ ಚಿಂಟು ಬಂದ್ಮೇಲೆ ಎಲ್ಲವೂ ಬದಲಾಗಿದೆ. ಮೇಘನಾ ಮುಖದಲ್ಲಿ ನಗು, ಸರ್ಜಾ ಕುಟುಂಬದಲ್ಲಿ ನೆಮ್ಮದಿ, ಸುಂದರ್ ರಾಜ್ ಫ್ಯಾಮಿಲಿಯಲ್ಲಿ ಸಂಭ್ರಮ ಎಲ್ಲವೂ ಮನೆ ಮಾಡಿದೆ. ಈ ನಡುವೆಯೇ ಮೇಘನಾ ಇಡೀ ಕುಟುಂಬಕ್ಕೆ ಕೊರೋನಾ ಸೋಂಕು ತಗುಲಿತ್ತು. ಇದೀಗ...

ಮೇಘನಾ ಹೆಸರಲ್ಲಿ ಮೂಡಿತು ಚಿರು ಫೋಟೋ

ನಟ ಚಿರು ಹಠಾತ್ ನಿಧನದಿಂದ ಸಪ್ಪೆಯಾಗಿದ್ದ ಮೇಘನಾ ಜೀವನದಲ್ಲಿ ಗಂಡು ಮಗುವಿನ ಆಗಮನದ ಮೂಲಕ ಸಂತಸ ಮನೆ ಮಾಡಿತ್ತು. ಮಗು ಹುಟ್ಟಿದಾಗ ಚಿರು ಫ್ಯಾನ್ಸ್ ಅದಕ್ಕೆ ತೊಟ್ಟಿಲು ನೀಡಿ ಮೇಘನಾಗೆ ಸರ್ಪ್ರೈಸ್ ನೀಡಿದ್ದರು. ಇದೀಗ ಚಿರು ಫ್ಯಾನ್‌ ಒಬ್ಬರು ಮೇಘನಾ ಹೆಸರು ಬರೆದು ಅದರಲ್ಲೇ ಚಿರು ಚಿತ್ರವನ್ನ ಬಿಡಿಸಿದ್ದಾರೆ. ಈ ಮೂಲಕ ಮೇಘನಾಗೆ ಇನ್ನೊಂದು...
- Advertisement -spot_img

Latest News

ಸ್ವಚ್ಛ ನಗರಿ ಮೈಸೂರಿಗೆ ಒಂದೇ ಒಂದು ತ್ಯಾಜ್ಯ ಘಟಕವಿಲ್ಲ

ಬೆಂಗಳೂರು ನಂತರ ಕೈಗಾರಿಕಾ ನಗರವಾಗಿ ಬೆಳೆಯುತ್ತಿರುವ ಮೈಸೂರು ಜಿಲ್ಲೆಯಲ್ಲಿ 32 ಸಾವಿರಕ್ಕೂ ಹೆಚ್ಚು ಕೈಗಾರಿಕೆಗಳಿವೆ. ಆದರೆ, ಈ ಕೈಗಾರಿಕೆಗಳಿಂದ ಉತ್ಪತ್ತಿಯಾಗುವ ತ್ಯಾಜ್ಯ ವಸ್ತುಗಳ ಶೇಖರಣೆ ಮತ್ತು...
- Advertisement -spot_img