ಹಿರಿಯ ರಾಜಕಾರಣಿ, ಮಾಜಿ ಶಾಸಕ ಸಾಂಭಾಜಿ ರಾವ್ ಪಾಟೀಲ್ ಅವರ ನಿಧನಕ್ಕೆ ಜಲಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿಕೆ ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ.
ಬಹುಅಂಗಾಂಗಗಳ ವೈಫಲ್ಯದಿಂದ ಬಳಲುತ್ತಿದ್ದ ಸಾಂಭಾಜಿ ರಾವ್ ಪಾಟೀಲ್ ಅವರು ಶುಕ್ರವಾರ ವಿಧಿವಶರಾಗಿದ್ದು, ಸಚಿವರು ಸಂತಾಪ ಸೂಚಿಸಿದ್ದು ಹೀಗೆ…
'ಬೆಳಗಾವಿಯಲ್ಲಿ ಸಾಕಷ್ಟು ಪ್ರಭಾವ ಹೊಂದಿದ್ದ ರಾಜಕಾರಣಿ ಸಾಂಭಾಜಿ ರಾವ್ ಪಾಟೀಲ್ ಅವರ ನಿಧನದ...