Tuesday, October 20, 2026

MGNREGA

ನರೇಗಾ ಕೂಲಿ ಹಣ ವಿಳಂಬವಾದ್ರೆ ಪಿಡಿಒಗಳೇ ಹೊಣೆ – ಸಚಿವ ಈಶ್ವರ ಖಂಡ್ರೆ ವಾರ್ನಿಂಗ್!

ಉದ್ಯೋಗ ಖಾತ್ರಿ ಯೋಜನೆಯಡಿ ನಿರಂತರವಾಗಿ ಕೆಲಸ ಮಾಡಿದ್ದರೂ ಸಹ ಹದಿನೈದರಿಂದ ಇಪ್ಪತ್ತು ದಿನ ಕಳೆದರೂ ನಿಮ್ಮ ಬ್ಯಾಂಕ್ ಖಾತೆಗೆ ಇನ್ನೂ ಹಣ ಬಂದಿಲ್ಲವೇ? ಹಾಗಾದರೆ ಬಡ ಕಾರ್ಮಿಕರು ಕಡ್ಡಾಯವಾಗಿ ತಿಳಿದುಕೊಳ್ಳಲೇಬೇಕಾದ ಮಹತ್ವದ ಸುದ್ದಿ ಇಲ್ಲಿದೆ. ಇನ್ನು ಮುಂದೆ ಬಡ ಕಾರ್ಮಿಕರು ಕೆಲಸ ಮಾಡಿದರೂ ಸಕಾಲಕ್ಕೆ ಕೂಲಿ ಹಣ ಕೈ ಸೇರದಿದ್ದರೆ ಅದಕ್ಕೆ ಸ್ಥಳೀಯ ಪಿಡಿಒ...

ದಿಲ್ಲಿಯಲ್ಲೇ ಉಳಿದ DK ಸೈಲೆಂಟ್ ಸ್ಟ್ರಾಟಜಿ ಏನು?

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ದಿಲ್ಲಿ ವಾಸ್ತವ್ಯ ಮುಂದುವರಿದಿದೆ. ಇದರ ಹಿಂದೆ ಇರುವ ರಾಜಕೀಯ ಉದ್ದೇಶಗಳ ಬಗ್ಗೆ ರಾಜ್ಯ ರಾಜಕೀಯ ವಲಯದಲ್ಲಿ ಕುತೂಹಲ ಹೆಚ್ಚಾಗಿದೆ. ಕುತೂಹಲಕ್ಕೂ ಉತ್ತರವಿಲ್ಲದೆ ದಂತಾಗಿದೆ. ಆದರೆ ಈ ಕುರಿತು ಇನ್ನೂ ಸ್ಪಷ್ಟ ಉತ್ತರ ಲಭ್ಯವಾಗಿಲ್ಲ. ಶುಕ್ರವಾರವೇ ದಿಲ್ಲಿಗೆ ತೆರಳಿದ್ದ ಡಿ.ಕೆ. ಶಿವಕುಮಾರ್, ಶನಿವಾರದಂದು ನಿಧನರಾದ ಸಚಿವ ಭೀಮಣ್ಣ ಖಂಡ್ರೆ ಅವರ...

ವಿಬಿ ಜಿ ರಾಮ್ ಜಿ ವಿರುದ್ಧ ಸರ್ಕಾರದಿಂದ ತುರ್ತು ಸಚಿವ ಸಂಪುಟ ಸಭೆ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಬಿ ಜಿ ರಾಮ್ ಜಿ ಯೋಜನೆ ಕುರಿತು ಚರ್ಚೆ ನಡೆಸುವ ಉದ್ದೇಶದಿಂದ, ರಾಜ್ಯ ಸರ್ಕಾರ ಜನವರಿ 14ರಂದು ಬೆಳಗ್ಗೆ 11.30ಕ್ಕೆ ವಿಶೇಷ ತುರ್ತು ಸಚಿವ ಸಂಪುಟ ಸಭೆಯನ್ನು ಕರೆಯಲಾಗಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಮನರೇಗಾ ಹೆಸರನ್ನು ಹಾಗೂ ಅದರ ಸ್ವರೂಪವನ್ನು ಕೇಂದ್ರ ಸರ್ಕಾರ ಬದಲಾಯಿಸಿರುವುದನ್ನ...
- Advertisement -spot_img

Latest News

ಕಾಲುವೆಗೆ ನೀರು‌ ಹರಿಸಲು ನಿರ್ಧಾರ – ಸಚಿವ ಶಿವರಾಜ್ ತಂಗಡಗಿ!

ತುಂಗಭದ್ರಾ ಅಣೆಕಟ್ಟೆಯಿಂದ ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಿಗೆ ಕುಡಿಯುವ ನೀರು ಮತ್ತು ನಿಂತ ಬೆಳೆಗಳ ರಕ್ಷಣೆಗಾಗಿ ನವೆಂಬರ್ 20ರವರೆಗೆ ನೀರು ಒದಗಿಸಲು ನಿರ್ಧರಿಸಲಾಗಿದೆ...
- Advertisement -spot_img