National Political News: ಮಿಲಿಂದ್ ದಿಯೋರಾ ಎಂಬ ಕಾಂಗ್ರೆಸ್ ನಾಯಕ, 55 ವರ್ಷದ ಕಾಂಗ್ರೆಸ್ ನಂಟನ್ನು ತೊರೆದು, ಶಿವಸೇನೆ ಸೇರಿದ್ದಾರೆ.
ಇಂದು ಬೆಳಿಗ್ಗೆಯಷ್ಟೇ ನಾನು 55 ವರ್ಷದ ಕಾಂಗ್ರೆಸ್ ನಂಟನ್ನು ತೊರೆಯುತ್ತಿದ್ದೇನೆ ಎಂದು ಮಿಲಿಂದ್ ಹೇಳಿದ್ದರು. ಅಲ್ಲದೇ, ಮಿಲಿಂದ್ ಅವರು ಶಿವಸೇನೆಗೆ ಬರುವುದಿದ್ದರೆ, ನಾನು ಯಾವಾಗಲೂ ಸ್ವಾಗತಿಸುತ್ತೇನೆ ಅಂತಲೂ, ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಹೇಳಿದ್ದರು....