ಕನ್ನಡಿ ಇಲ್ದೇ ಇರೋ ಮನೆ ಲೋಕದಲ್ಲಿ ಎಲ್ಲಿ ಸಹ ನೋಡಲೂ ಸಿಗೋದಿಲ್ಲ.ಯಾಕಂದ್ರೆ ಕನ್ನಡಿ ಜನ ಜೀವನದ ಒಂದು ಭಾಗವಾಗಿದೆ.ಅದರಲ್ಲೂ ಮುಖ್ಯವಾಗಿ ಮನೆಯ ವಾಸ್ತುವಿನ ದೋಷ ಪರಿಹಾರಕ್ಕೆ ಕನ್ನಡಿ ಪರಿಹಾರವಾಗುತ್ತೋ? ಇಲ್ವೋ? ಎಂಬುದು ಹಲವರ ಪ್ರಶ್ನೆ.ಕನ್ನಡಿಯನ್ನ ಕೆಲವೊಂದು ಸೂಕ್ತ ದಿಕ್ಕಿಗೆ ಇಟ್ರೆ ಮಾತ್ರ ವಾಸ್ತು ದೋಷ ಪರಿಹಾರ ಮಾಡೋಕ್ಕೆ ಸಾಧ್ಯ. ಹಾಗಿದ್ರೆವಾಸ್ತು ಪರಿಹಾರಕ್ಕೆ ಕನ್ನಡಿಯನ್ನ ಯಾವ...
Spiritual: ಮನೆಯಲ್ಲಿ ಸದಾ ನೆಮ್ಮದಿ ಇರಬೇಕು. ಆರ್ಥಿಕ ಪರಿಸ್ಥಿತಿ ಚೆನ್ನಾಗಿರಬೇಕು. ನೀವು ಜೀವನದಲ್ಲಿ ಉದ್ಧಾರಾಗಬೇಕು ಅಂದ್ರೆ, ನೀವು ಕೆಲ ತಪ್ಪುಗಳನ್ನು ಮಾಡಬಾರದು. ಮನೆಯಲ್ಲಿ ಕೆಲ ವಸ್ತುಗಳನ್ನು ಇಟ್ಟುಕೊಳ್ಳಬಾರದು. ಹಾಗೇನಾದರೂ ಅಂಥ ವಸ್ತು ಇದ್ದರೆ, ಆದಷ್ಟು ಬೇಗ ಅದನ್ನು ತೆಗೆದು ಬಿಸಾಕಬೇಕು. ಹಾಗಾದ್ರೆ ಯಾವ ವಸ್‌ತು ಮನೆಯಲ್ಲಿ ಇದ್ದರೆ, ನಿಮ್ಮ ಲಕ್ ಹಾಳಾಗುತ್ತದೆ ಅಂತಾ ತಿಳಿಯೋಣ...
ರಾತ್ರಿಯ ವೇಳೆ ಮಲಗುವಾಗ ರಾಮನಾಮ ಜಪ ಮಾಡಬೇಕು. ದೇವರ ನಾಮಸ್ಮರಣೆ ಮಾಡಬೇಕು. ಧ್ಯಾನ ಮಾಡಿ, ದೇವರಿಗೆ ಕೈ ಮುಗಿದು ಮಲಗಬೇಕು ಅಂತೆಲ್ಲ ನಾವು ಈ ಮೊದಲೇ ನಿಮಗೆ ಹೇಳಿದ್ದೇವು. ಅದರೊಂದಿಗೆ ರಾತ್ರಿ ಮಲಗುವಾಗ ಕನ್ನಡಿಯನ್ನ ಕೂಡ ನೋಡಬಾರದು ಅಂತಾ ಕೂಡ ಹೇಳಿದ್ದೇವು. ಇಂದು ಯಾಕೆ ರಾತ್ರಿ ಮಲಗುವಾಗ ಕನ್ನಡಿ ನೋಡಬಾರದು ಅನ್ನೋ ಬಗ್ಗೆ ಹೇಳಲಿದ್ದೇವೆ.
...
ನಾವು ಬಳಸುವ ಹಲವಾರು ವಸ್ತುಗಳು ನಮ್ಮ ಮನೆಯ ಅದೃಷ್ಟ ದುರಾದೃಷ್ಟಗಳಿಗೆ ಕಾರಣವಾಗಿರುತ್ತದೆ. ಅಂಥ ವಸ್ತುಗಳಲ್ಲಿ ಒಂದಾದ ಕನ್ನಡಿ ಬಗ್ಗೆ ಇವತ್ತು ಕೆಲ ಮಾಹಿತಿಗಳನ್ನ ನೀಡಲಿದ್ದೇವೆ.
ನಾವು ಬಳಸೋ ಕನ್ನಡಿಯನ್ನ ಇಂಥ ದಿಕ್ಕಿನಲ್ಲೇ ಇಡಬೇಕು ಅನ್ನೋ ಪದ್ಧತಿ ಇದೆ. ಆದ್ರೆ ಇಂದಿನ ಜನ ಅದೆಲ್ಲಾ ಎಲ್ಲಿ ಫಾಲೋ ಮಾಡ್ತಾರೆ. ಎಲ್ಲಿ ಜಾಗವಿರುತ್ತೋ ಅಲ್ಲಿ ಕನ್ನಡಿ ಇಟ್ಟುಬಿಡ್ತಾರೆ....