ಇತ್ತೀಚಿನ ರಾಜಕೀಯ ವ್ಯವಸ್ಥೆಯಲ್ಲಿ ಒಂದು ವಿಚಿತ್ರ ಪ್ರವೃತ್ತಿ ಬೆಳೆಯುತ್ತಿದೆ. ಪಕ್ಷದ ವರಿಷ್ಠರನ್ನು ಟೀಕಿಸಿದರೆ, ರಾಜಕೀಯ ಜೀವನವೇ ಕೊನೆಯಾಗುವುದು ಎಂಬ ಆತಂಕ ಮನೆ ಮಾಡುತ್ತಿದೆ ಎಂದು ಎಂಎಲ್‌ಸಿ ವಿಶ್ವನಾಥ್ ಹೇಳಿದ್ದಾರೆ.
ಯಾವುದೇ ರಾಜಕೀಯ ಪಕ್ಷ, ಅದು ಕಾಂಗ್ರೆಸ್ ಆಗಿರಬಹುದು, ಬಿಜೆಪಿ ಆಗಿರಬಹುದು. ಯಾವುದೇ ಪಕ್ಷದ ನಾಯಕರನ್ನು ಟೀಕಿಸುವ ಹಾಕಿಲ್ಲ ಎಂಬಂತಾಗಿದೆ. ಕೆ.ಎನ್ ರಾಜಣ್ಣ ರಾಹುಲ್ ಗಾಂಧಿ ಮಾಡಿರುವ...