Saturday, February 15, 2025

Modi

ಮೋದಿ 20 ಲಕ್ಷ ಕೋಟಿ ಪ್ಯಾಕೇಜ್ ಬಗ್ಗೆ ಜನ ಏನಂದ್ರು.?

ಕರ್ನಾಟಕ ಟಿವಿ : ಇನ್ನು ಕರ್ನಾಟಕ ಟಿವಿ ವೀಕ್ಷಕರಿಗೆ ಪ್ರಧಾನಿ ಮೋದಿ ಘೋಷಣೆ ಮಾಡಿದ ಪ್ಯಾಕೇಜ್ ಬಗ್ಗೆ ಅಭಿಪ್ರಾಯ ಸಂಗ್ರಹಕ್ಕೆ ಮಾಡಲಾಗಿದೆ.. ಕರ್ನಾಟಕ ಟಿವಿ ಯುಟ್ಯೂಬ್ ಕಮ್ಯೂನಿಟಿಯಲ್ಲಿ ಕೇಳಲಾದ ಪ್ರಶ್ನೆಗೆ  ಮೋದಿ ಉತ್ತಮ ಹೆಜ್ಜೆ ಇಟ್ಟಿದ್ದಾರೆ ಅಂತ 84% ಜನ ಹೇಳಿದ್ರೆ 20 ಲಕ್ಷ ಕೋಟಿ ಸಾಕಾಗಲ್ಲಅಂತ 5% ಜನ ಅಭಿಪ್ರಾಯ ವ್ಯಕ್ತಪಡಿಸಿದ್ರು. ಇನ್ನು...

ಮೋದಿ ನಿರ್ಧಾರವೇ ಅಂತಿಮ, ಸಿಎಂ ಸಭೆ ನೆಪಮಾತ್ರಕ್ಕೆ..?

ಕರ್ನಾಟಕ ಟಿವಿ : ಮೋದಿ ಸಿಎಂಗಳ  ಜೊತೆಗಿನ ಸಭೆ ಕೇವಲ ಶಾಸ್ತ್ರಕ್ಕೆ ಮಾತ್ರ.. ಮೋದಿ ತಾನು ನಿರ್ಧಾರ ಮಾಡಿದಂತೆ  ಘೋಷಣೆ ಮಾಡೋದು ಎಲ್ಲರಿಗೂ ಗೊತ್ತಿರುವ ವಿಷಯ. ಬಹುತೇಕ ಮೋದಿ ಲಾಕ್ ಡೌನ್ ಕಂಟೈನ್ಮೆಂಟ್ ಝೋನ್ ಗಳಿಗೆ ಮಾತ್ರ ಸೀಮಿತಗೊಳಿಸಿ ಉಳಿದೆಡೆ ಒಂದಷ್ಟು ನಿರ್ಬಂಧ ವಿಧಿಸಿ ಬಹುತೇಕ ಜನಸಾಮಾನ್ಯರಿಗೆ ಫ್ರೀ ಮಾಡಿಕೊಡುವ ಸಾಧ್ಯತೆ ಇದೆ ಅಂತ ಹೇಳಲಾಗ್ತಿದೆ. ಯಾಕಂದ್ರೆ ಮೊದಲೆರಡು ಹಂತ ಲಾಕ್...

ಕೊರೊನಾಗೆ ಭಾರತದಲ್ಲೂ ಸಿಗಲಿದೆ ಲಸಿಕೆ..!

ಕರ್ನಾಟಕ ಟಿವಿ : ಕೊರೊನಾಗೆ ಭಾರತದಲ್ಲೂ ಲಸಿಕೆ ಕಂಡು ಹಿಡಿಯುವ ಕೆಲಸ ಭರದಿಂದ ಸಾಗಿದೆ. 30 ಕಂಪನಿಗಳು ಈಗಾಗಲೇ ಸಂಶೋಧನೆ ಮಾಡುತ್ತಿದ್ದು ಕೆಲವು ಲಸಿಕೆಗಳ ಪ್ರಾಯೋಗಿಕ ಪರೀಕ್ಷೆ ಮಾಡಲಾಗ್ತಿದೆ.. ಈ ಸಂಬಂಧ ಪಟ್ಟಂತೆ ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ತಂಡದ ಸಭೆ ನಡೀತು. ಈ ಸಂದರ್ಭದಲ್ಲಿ ಲಸಿಕೆ ಸಂಬಂಧ ಚರ್ಚೆ...

ದೀಪ ಹಚ್ಚುವುದರಿಂದ ಗಂಡಾಂತರ ದೂರ ಮಾಡಬಹುದು..!

ಮಂಡ್ಯ : ಏಪ್ರಿಲ್ 5 ನೇ ತಾರೀಖಿ ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ದೀಪಅಥವಾ ಮೇಣದ ಬತ್ತಿ ಹಚ್ಚುವುದು ಅಥವಾ ಮೊಬೈಲ್ ಟಾರ್ಚನ್ನ 9 ನಿಮಿಷಗಳ ಕಾಲ ಆನ್ ಮಾಡಲು ಮೋದಿ ದೇಶದ ಪ್ರತಿಯೊಬ್ಬರಿಗು ಕರೆಕೊಟ್ಟಿರುವುದು ಸ್ವಾಗತಾರ್ಹ ಅಂತ ಖ್ಯಾತ ಜ್ಯೋತಿಷಿ ಭಾನುಪ್ರಕಾಶ್ ಶರ್ಮಾ ಹೇಳಿದ್ದಾರೆ.. ಭಾರತೀಯ ಸಂಸ್ಕೃತಿಯ ಪ್ರಕಾರ ಸೂರ್ಯಾಸ್ತಮಾನವಾದ ಬಳಿಕ ದೀಪ ಹಚ್ಚುವ ಪರಂಪರೆ...

ಯೋಗಿ ಮೇಲೆ ಮೋದಿ, ಶಾಗೆ ಪ್ರೀತಿಯೇಕೆ..?

ಕರ್ನಾಟಕ ಟಿವಿ : ಯಡಿಯೂರಪ್ಪ ಸರ್ಕಾರದ ಎರಡನೇ ಹಂತದ ಸಂಪುಟ ವಿಸ್ತರಣೆ ಭಾರೀ ವಿವಾದಕ್ಕೆ ಕಾರಣವಾಗಿದೆ.. ಅರ್ಹ ಶಾಸಕರ ಜೊತೆ ಮೂಲ ಬಿಜೆಪಿಯ ಮೂವರ ಸೇರ್ಪಡೆ ಮಾಡಿಕೊಳ್ಳಲು ಯಡಿಯೂರಪ್ಪ ನಿರ್ಧರಿಸಿದ್ದಾರೆ.. ಈ ಮೂವರಲ್ಲಿ ಒಬ್ಬರು ಮಾಜಿ ಶಾಸಕರು.. ಅದೇ ಚನ್ನಪಟ್ಟಣ ಸೈನಿಕ, ಕುಮಾರಸ್ವಾಮಿ ಸರ್ಕಾರ ಬೀಳಿಸಿ ಯಡಿಯೂರಪ್ಪ ಸರ್ಕಾರ ಸ್ಥಾಪನೆ ಮಾಡಿದ ನಾವೀಕ ಯೋಗೀಶ್ವರ್. https://www.youtube.com/watch?v=5wuR7e16fYw  ಸಿ.ಪಿ...

ಬ್ರೇಕಿಂಗ್ ನ್ಯೂಸ್ : ಶೀಘ್ರವೇ ಯಡಿಯೂರಪ್ಪ ಸರ್ಕಾರ ಪತನ..!

ಕಾಂಗ್ರೆಸ್-ಜೆಡಿಎಸ್ ಸರ್ಕಾರವನ್ನ ಪತನಗೊಳಿಸಿ ಪಟ್ಟಕ್ಕೇರಿದ ಯಡಿಯೂರಪ್ಪ ಖುರ್ಚಿ ಅಲುಗಾಡಲು ಶುರುವಾಗಿದೆ. ಯಡಿಯೂರಪ್ಪ ನಂಬಿ ರಾಜೀನಾಮೆ ನೀಡಿದ 17 ಅನರ್ಹ ಶಾಸಕರ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಗೆ ಬರ್ತಾನೆ ಇಲ್ಲ. ಎರಡು ತಿಂಗಳ ಹಿಂದೆ ಶಾಸಕರ ರಾಜೀನಾಮೆ ಅಂಗೀಕಾರವಾಗದಿದ್ದಾಗ ಕೋರ್ಟ್ ನಲ್ಲಿ ಮುಕುಲ್ ರೋಹಟಗಿ ನಿಮ್ಮನ್ನಅನರ್ಹ ಮಾಡಲು ಸಾಧ್ಯವಿಲ್ಲ, ಮಾಡಿದ್ರೆ 24 ಗಂಟೆಯಲ್ಲಿ ವಾಪಸ್ ತೆಗೆಸ್ತೀನಿ ಅಂತ ಮಾತುಕೊಟ್ಟಿದ್ರು. ಆದ್ರೆ, ಈಗ...

ಡಿಕೆಶಿ ಆಸ್ತಿ 840 ಕೋಟಿ, ಮೋದಿ ಆಸ್ತಿಯಷ್ಟು ಕೋಟಿ..?

ಕನಕಪುರ ಬಂಡೆ, ಮಾಜಿ ಸಚಿವ ಡಿಕೆ ಶಿವಕುಮಾರ್ ಇಡಿ ಬಂಧನಕ್ಕೆ ಒಳಪಟ್ಟ ಬೆನ್ನಲ್ಲೆ ಬೇರೆ ರಾಜಕಾರಣಿಗಳ ಆಸ್ತಿ ಬಗ್ಗೆ ಕುತೂಹಲ ಜಾಸ್ತಿಯಾಗಿದೆ. ಡಿಕೆಶಿ ಬೆಂಬಲಿಗರು ಅಮಿತ್ ಶಾ, ಮೋದಿ ವಿರುದ್ಧ ಸಿಡಿದೆದ್ದಿದ್ದಾರೆ. ಹಾಗಾದ್ರೆ ಮೋದಿ ಆಸ್ತಿ ಎಷ್ಟಿದೆ..? ಇನ್ನು ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಉತ್ತರಪ್ರದೇಶದ ವಾರಣಾಸಿಯಿಂದ ಸ್ಪರ್ಧೆ ಮಾಡಿದ್ರು. ಈ...

ಶಿಷ್ಯನನ್ನ ಭೇಟಿಯಾಗಿ 2 ಬೇಡಿಕೆ ಇಟ್ಟ ಗುರುಗಳು..!

ಕರ್ನಾಟಕ ಟಿವಿ : ನವದೆಹಲಿಯ ಪ್ರಧಾನಿ ಕಚೇರಿಯಲ್ಲಿಂದು ಪೇಜಾವರಶ್ರೀಗಳು ನರೇಂದ್ರ ಮೋದಿಯವರನ್ನ ಭೇಟಿಯಾದ್ರು. ಐದು ವರ್ಷಗಳ ಮೋದಿ ಆಡಳಿತವನ್ನ ಪೇಜಾವರ ಶ್ರೀಗಳು ಹೊಗಳಿದ್ರು. ಇದೇ ವೇಳೆ ರಾಮ ಜನ್ಮಭೂಮಿ ವಿವಾದದ ಬಗ್ಗೆ ಪ್ರಸ್ತಾಪ ಮಾಡಿದ ಶ್ರೀಗಳು ಆದಷ್ಟು ಬೇಗ ವಿವಾದ ಪರಿಹರಿಸಿ ರಾಮ ಮಂದಿರ ನಿರ್ಮಾಣ ಮಾಡುವಂತೆ ಒತ್ತಾಯ ಮಾಡಿದ್ರು. ಜೊತೆಗೆ ಗಂಗಾ ಶುದ್ಧೀಕರಣ ಯೋಜನೆ ಒಳ್ಳೆಯ ರೀತಿಯಲ್ಲಿ ಜಾರಿಯಾಗಿದೆ....
- Advertisement -spot_img

Latest News

News: ನರ್ಸಿಂಗ್ ಪರೀಕ್ಷೆಯಲ್ಲಿ ಮತ್ತೆ ಅಕ್ರಮದ ವಾಸನೆ. ರಾಜೀವ್ ಗಾಂಧಿ ವಿವಿ ಎಡವಿತಾ..?

News: ರಾಜ್ಯದ ವಿಶ್ವವಿದ್ಯಾಲಯಗಳ ಆರ್ಥಿಕ ಸ್ಥಿತಿಗತಿ ಪರಿಶೀಲನೆಯ ಕುರಿತು ನಡೆದ ಸಚಿವ ಸಂಪುಟದ ಉಪಸಮಿತಿಯ ಸಭೆಯಲ್ಲಿ ರಾಜ್ಯದಲ್ಲಿರುವ 9 ವಿಶ್ವವಿದ್ಯಾಲಯಗಳನ್ನು ಮುಚ್ಚುವ ನಿರ್ಧಾರಕ್ಕೆ ಬರಲಾಗಿದ್ದು, ಈ...
- Advertisement -spot_img