ಮೊದಲು ಚೈನಾ ಆ್ಯಪ್, ನಂತರ ಚೈನಾ ಪ್ರಾಡಕ್ಟ್, ನಂತರ ಚೈನಾ ಟಿವಿ, ಇದೀಗ ಚೈನಾ ರಾಖಿಯನ್ನ ಕೂಡ ಬ್ಯಾನ್ ಮಾಡಿ, ಚೈನಾಗೆ ತಕ್ಕ ಪಾಠ ಕಲಿಸಿದ್ದಾರೆ ಭಾರತೀಯರು. ಚೈನಾದ ಎಲ್ಲಾ ವಸ್ತುಗಳನ್ನ ಭಾರತದಲ್ಲಿ ಬ್ಯಾನ್ ಮಾಡಿದ್ದರ ಪರಿಣಾಮವಾಗಿ 4ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ.
ರಕ್ಷಾ ಬಂಧನ ಭಾರತೀಯರ ಹಬ್ಬವಾದ್ರೂ ಕೂಡ ಕೆಲ ರಾಖಿಗಳು ಇಷ್ಟು ವರ್ಷ...
ಈ ಮುಂಚೆಯೇ ನಾವು ನಿಮಗೆ ಅಮ್ಮಂದಿರು ಮನೆಯಿಂದಲೇ ಶುರು ಮಾಡಬಹುದಾದ ಉದ್ಯಮದ ಬಗ್ಗೆ ಎರಡು ಪಾರ್ಟ್‌ನಲ್ಲಿ ಮಾಹಿತಿ ನೀಡಿದ್ದೇವು. ಇಂದು ಅದರ ಮುಂದುವರಿದ ಭಾಗದಲ್ಲಿ ಮತ್ತಷ್ಟು ಬ್ಯುಸಿನೆಸ್ ಐಡಿಯಾಗಳನ್ನ ನೀಡಲಿದ್ದೇವೆ.
ಪಿಕೋ ಫಾಲ್: ಸೀರೆ ಉಡದ ನಾರಿಯಿಲ್ಲ ಎಂಬ ಮಾತಿನಂತೆ, ಪ್ರತಿ ಹೆಣ್ಣು ಮಗಳು ಸೀರೆಯಲ್ಲಿ ಅಂದವಾಗಿ ಕಾಣಿಸ್ತಾಳೆ. ಅದರಲ್ಲೂ ಈಗ ವೆರೈಟಿ ವೆರೈಟಿ ಸೀರೆಗಳು...
ಈ ಮೊದಲು ನಾವು ನಿಮಗೆ ಅಮ್ಮಂದಿರು ಮನೆಯಿಂದಲೇ ಶುರು ಮಾಡಬಹುದಾದ ಉದ್ಯಮಗಳ ಬಗ್ಗೆ ಮಾಹಿತಿ ಕೊಟ್ಟಿದ್ವಿ. ಇದೀಗ ಅದರ ಮುಂದುವರಿದ ಭಾಗದಲ್ಲಿ ಇನ್ನು ಕೆಲ ಟಿಪ್ಸ್‌ಗಳನ್ನ ನೀಡಲಿದ್ದೇವೆ.
ವೆಬ್‌ಸೈಟ್ ರೈಟರ್: ನಿಮಗೆ ಕೆಲ ವಿಷಯಗಳ ಬಗ್ಗೆ ಅಥವಾ ಪ್ರತಿದಿನ ಬರುವ ನ್ಯೂಸ್‌ಗಳ ಬಗ್ಗೆ ಆರ್ಟಿಕಲ್ ಬರೆದು ಅಭ್ಯಾಸವಿದ್ದರೆ ನೀವು ವೆಬ್‌ಸೈಟ್ ರೈಟರ್ ಆಗಬಹುದು. ನಿಮ್ಮದೇ ವೆಬ್‌ಸೈಟ್...
ಹೆಣ್ಣಿನ ಜೀವನ ಮದುವೆಯ ಮುಂಚೆ ಒಂದು ರೀತಿ ಇದ್ದರೆ ಮದುವೆಯ ಬಳಿಕ ಒಂದು ರೀತಿ ಇರುತ್ತದೆ. ಮದುವೆಯ ಮುಂಜೆ ಜೀವನ ಎಂಜಾಯ್ ಮಾಡುವಷ್ಟು ಸಮಯ ಮದುವೆಯ ಬಳಿಕ ಇರುವುದಿಲ್ಲ. ಗಂಡ ಮಕ್ಕಳು ಅತ್ತೆ ಮಾವ ಇವರೆಲ್ಲರ ಕಾಳಜಿ ಮಾಡುವುದರಲ್ಲಿಯೇ ಆಕೆಯ ಸಮಯ ಕಳೆದು ಹೋಗುತ್ತದೆ. ಆದ್ರೆ ಇದೇ ಸಮಯದಲ್ಲಿ ಕೆಲ ಹೊತ್ತು ತನಗಾಗಿ ಮೀಸಲಿಟ್ಟರೆ,...
ಈಗಿನ ಮಹಿಳಾಮಣಿಯರಿಗೆ, ಯುವತಿಯರಿಗೆ ಸೀರೆ ಡ್ರೇಸ್ ಬಗ್ಗೆ ಇರುವ ಕ್ರೇಜ್ ಬೇರೆ ಯಾವುದರ ಬಗ್ಗೆಯೂ ಇಲ್ಲ. ಎಷ್ಟು ಬಟ್ಟೆ ಇದ್ರೂ ಸಾಕಾಗೋದಿಲ್ಲ. ವೆರೈಟಿ ವೆರೈಟಿ ಸ್ಟೈಲ್ ಡಿಸೈನ್ ಬಟ್ಟೆಯನ್ನ ಹುಡುಕ್ತಾನೇ ಇರ್ತಾರೆ, ಪರ್ಚೇಸ್ ಮಾಡ್ತಾನೇ ಇರ್ತಾರೆ. ಆದ್ದರಿಂದ ಬಟ್ಟೆಗಿರುವ ಕ್ರೇಜ್ ಯಾವತ್ತೂ ಕಡಿಮೆಯಾಗದ ಕಾರಣ ಬಟ್ಟೆ ವ್ಯಾಪಾರ ಮಾಡೋದ್ರಿಂದ ಉತ್ತಮ ಲಾಭ ಗಳಿಸಬಹುದು....
ಇವತ್ತು ನಾವು ನಿಮಗೆ ಆಯಾ ಹಬ್ಬಕ್ಕೆ ಮಾರಾಟ ಮಾಡಬಹುದಾದ ವಸ್ತುಗಳ ಬಗ್ಗೆ ಅಂದ್ರೆ ಸೀಸನಲ್ ಬ್ಯುಸಿನೆಸ್ ಬಗ್ಗೆ ತಿಳಿಸಿಕೊಡಲಿದ್ದೇವೆ.
ಭಾರತದಲ್ಲಿ ಎಲ್ಲಾ ಧರ್ಮದವರು ವಿವಿಧ ರೀತಿಯ ಹಬ್ಬಗಳನ್ನ ಆಚರಣೆ ಮಾಡ್ತಾರೆ. ಮತ್ತು ಆ ಎಲ್ಲಾ ಹಬ್ಬಗಳಲ್ಲೂ ಕೆಲವು ಸಾಮಾನ್ಯ ವಸ್ತುಗಳನ್ನ ಜನ ಕೊಂಡುಕೊಳ್ತಾರೆ. ಅಂಥ ಸಾಮಾನ್ಯ ವಸ್ತುಗಳನ್ನ ಮಾರಾಟ ಮಾಡೋದು ಕೂಡಾ ಒಂದು ಉದ್ಯಮ. ಇವತ್ತು...
ಹೆಣ್ಣು ಮಕ್ಕಳು ಮನೆಯಿಂದಲೇ ಆರಂಭಿಸುವ ಉದ್ಯಮಗಳಲ್ಲಿ ಅಡುಗೆ ಮಾಡಿ, ಮಾರಾಟ ಮಾಡುವ ಉದ್ಯಮ ಕೂಡಾ ಒಂದು. ಬೇರೆ ಊರಿನಿಂದ ಕೆಲಸಕ್ಕೆ ಅಥವಾ ಓದಲು ಬಂದ ಬ್ಯಾಚುಲರ್‌ಗಳಿಗೆ, ಊಟ ಮಾಡಿ ಕೊಡುವ ಮೂಲಕ ಕೂಡ ಚಿಕ್ಕ ಉದ್ಯಮ ಶುರು ಮಾಡಬಹುದು. ಇಂಥ ಉದ್ಯಮ ಆರಂಭಿಸುವವರು ಕೆಲ ಮಷಿನ್‌ಗಳನ್ನ ಖರೀದಿ ಮಾಡಬೇಕಾಗುತ್ತದೆ. ಅವುಗಳಲ್ಲಿ ನಾಲ್ಕುಮಷಿನ್‌ಗಳ ಬಗ್ಗೆ ನಾವಿವತ್ತು...
ಇವತ್ತು ನಾವು ಸ್ಲೀಪ್ಪರ್ ಮೇಕಿಂಗ್ ಮಷಿನ್ ಬಳಸಿ ಯಾವ ಯಾವ ರೀತಿಯ ಚಪ್ಪಲಿಗಳನ್ನ ತಯಾರಿಸಬಹುದು ಎಂಬುದರ ಬಗ್ಗೆ ತಿಳಿಸಿಕೊಡಲಿದ್ದೇವೆ.
ಚಪ್ಪಲಿ ತಯಾರಿಸಿ ಉದ್ಯಮ ಶುರು ಮಾಡಬೇಕು ಎನ್ನುವರು ಈ ಮಷಿನ ಪರ್ಚೇಸ್ ಮಾಡಿ. ಈ ಮಷಿನ್ ಮತ್ತು ಕೆಲ ರಾ ಮಟೀರಿಯಲ್ಸ್ ಅಂದ್ರೆ ಚಪ್ಪಲಿ ಮಾಡೋಕ್ಕೆ ಕಲ ಶೀಟ್‌ಗಳ ಅವಶ್ಯಕತೆ ಇರುತ್ತೆ ಅದನ್ನೆಲ್ಲ ಕೊಂಡುಕೊಳ್ಳಬೇಕಾಗತ್ತೆ....
ಹಲವರು ಕಡುಬಡತನವನ್ನ ಕಂಡು ಶ್ರೀಮಂತರಾಗುತ್ತಾರೆ. ತಿನ್ನಲು ಅನ್ನವಿಲ್ಲದ ದಿನವನ್ನೂ ನೋಡಿರ್ತಾರೆ. ಪ್ರತಿದಿನ ಮೃಷ್ಟಾನ್ನ ಭೋಜನ ತಿನ್ನುವ ಸಮಯವನ್ನು ನೋಡಿರುತ್ತಾರೆ. ಈ ಶ್ರೀಮಂತಿಕೆ ಹಾಗೆ ಉಳಿಸಿಕೊಳ್ಳುವ ಅರ್ಹತೆ ಇರುವವನು ನಿಯತ್ತಾಗಿ ದುಡಿದು ತಿನ್ನುವವನು ಮಾತ್ರ. ಹಾಗಾದ್ರೆ ಶ್ರೀಮಂತರಾಗಲು ನಾವು ಯಾವ ನಿಯಮಗಳನ್ನ ಅನುಸರಿಸಬೇಕು ಅನ್ನೋದರ ಬಗ್ಗೆ ನಾವಿವತ್ತು ಕೆಲ ಟಿಪ್ಸ್‌ಗಳನ್ನ ನೀಡಲಿದ್ದೇವೆ.
ಮೊದಲನೆಯದಾಗಿ ಪರಿವಾರ ಸಮೇತರಾಗಿ ಶ್ರೀಮಂತರಾಗಲು...
ಮನುಷ್ಯ ಜೀವನದಲ್ಲಿ ಸಫಲನಾಗಬೇಕಾದ್ರೆ ಕೆಲ ಗುಣಗಳನ್ನ ಹೊಂದಿರುಬೇಕು. ಅಂಥ ಗುಣಗಳಲ್ಲಿ 5 ಮುಖ್ಯ ಗುಣಗಳ ಬಗ್ಗೆ ನಾವಿಂದು ನಿಮಗೆ ಹೇಳಲಿದ್ದೇವೆ.
ಮೊದಲನೆಯದಾಗಿ ನಾವು ನಮ್ಮ ಆಸೆ ಆಕಾಂಕ್ಷೆಗಳನ್ನ ಹಿಡಿತದಲ್ಲಿಟ್ಟುಕೊಳ್ಳಬೇಕು. ದುಡ್ಡು ಇದೆ ಎಂದ ತಕ್ಷಣ ಕಣ್ಣಿಗೆ ಕಂಡಿದ್ದೆಲ್ಲ ತೆಗೆದುಕೊಳ್ಳುವುದು. ಖರ್ಚು ವೆಚ್ಚಗಳನ್ನ ಹೆಚ್ಚು ಮಾಡಿಕೊಳ್ಳಬಾರದು. ನಮ್ಮ ಆಸೆ ಆಕಾಂಕ್ಷೆ ಮಿತಿಯಲ್ಲಿದ್ದರೆ ನಮಗೆ ಖುಷಿ, ಆರೋಗ್ಯ, ನೆಮ್ಮದಿ...
ರಾಜ್ಯ ಸಿವಿಲ್ ಸೇವಾ ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. 2027ರ ಡಿಸೆಂಬರ್ 31ರವರೆಗೆ ಹೊರಡಿಸುವ ಎಲ್ಲಾ ನೇಮಕಾತಿ ಅಧಿಸೂಚನೆಗಳಿಗೆ...