ನಿಮ್ಮ ಮುಂಜಾನೆ ಉತ್ತಮವಾಗಿದ್ರೆ, ನಿಮ್ಮ ಜೀವನ ಅತ್ಯುತ್ತಮವಾಗಿರುತ್ತದೆ. ಹಾಗಾಗಿ ನಾವು ಮುಂಜಾನೆ ಉತ್ತಮ ಅಭ್ಯಾಸಗಳನ್ನು ಮಾಡಬೇಕು. ಹಾಗಾದ್ರೆ ಮುಂಜಾನೆಯ ಯಾವ 5 ಅಭ್ಯಾಸದಿಂದ ನಮ್ಮ ಜೀವನ ಉತ್ತಮವಾಗಿ ಇರಿಸಿಕೊಳ್ಳಬಹುದು ಅಂತಾ ತಿಳಿಯೋಣ ಬನ್ನಿ..
ಮೊದಲನೇಯ ಅಭ್ಯಾಸ, ಬ್ರಾಹ್ಮಿ ಮುಹೂರ್ತದಲ್ಲಿ ಏಳುವುದು. ಮುಂಜಾನೆ 4ರಿಂದ 5 ಗಂಟೆಯೊಳಗೆ ಏಳುವುದನ್ನ ಅಭ್ಯಾಸ ಮಾಡಿಕೊಳ್ಳಿ. ಈ ಅಭ್ಯಾಸದಿಂದ ನೀವು ಇಡೀ...