ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಡೆಂಗ್ಯೂ ತನ್ನ ಡಂಗುರ ಸಾರುತ್ತಿದೆ. ರಾಜ್ಯಾದ್ಯಂತ ಡೆಂಗೂ ಪೀಡಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಯಾರಿಗೆ ಯಾವಾಗ ಬೇಕಾದ್ರೂ ಡೆಂಗೂ ಸೋಂಕು ತಗುಲಬಹುದು ಅಂತ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.
ರಾಜ್ಯಾದ್ಯಂತ ಡೆಂಗೂ ತನ್ನ ಅಟ್ಟಹಾಸ ಮೆರೆಯಲು ಸಿದ್ಧವಾಗಿ ನಿಂತಿದೆ. ಇತ್ತೀಚಿನ ವರದಿಯ ಪ್ರಕಾರ ಜನವರಿ ತಿಂಗಳಿನಿಂದ ರಾಜ್ಯದಲ್ಲಿ...