ಬೆಂಗಳೂರು: ದಿಢೀರ್ ರಾಜಕೀಯ ಬೆಳೆವಣಿಗೆಯಲ್ಲಿ ಕೆಪಿಸಿಸಿ ಸಮಿತಿಯನ್ನು ವಿಸರ್ಜಿಸಿ ಎಐಸಿಸಿ ತೀರ್ಮಾನ ಕೈಗೊಂಡಿದೆ. ಇದರಿಂದ ಸುಮಾರು 170 ಮಂದಿ ಮುಖಂಡರು ಸಮಿತಿಯಲ್ಲಿ ಸ್ಥಾನ ಕಳೆದುಕೊಂಡಂತಾಗಿದೆ. ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲನುಭವಿಸಿದ ಕಾಂಗ್ರೆಸ್ ಇದೀಗ ಕೆಪಿಸಿಸಿಗೆ ಮೇಜರ್ ಸರ್ಜರಿ ಮಾಡಿದೆ. ಹಾಲಿ ಕೆಪಿಪಿಸಿ ಸಮಿತಿಯನ್ನೇ ವಿಸರ್ಜಿಸೋ ಮೂಲಕ ಎಐಸಿಸಿ 170 ಮಂದಿ ಮುಖಂಡರಿಗೆ ಸಮಿತಿಯಿಂದ ಕೊಕ್...