Thursday, November 21, 2024

mother

ಬಾಣಂತನದಲ್ಲಿ ಸ್ಟ್ರೆಚ್ ಮಾರ್ಕ್ ಕಡಿಮೆ ಮಾಡುವುದು ಹೇಗೆ..?

Health tips: ಹೆಣ್ಣು ಹುಟ್ಟಿದಾಗಿನಿಂದ, ಸಾವಿನವರೆಗೂ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾಳೆ. ಸಮಾಜದ ಕಣ್ಣಿಗೆ ಅದೊಂದು ನ್ಯಾಚುರಲ್ ಮತ್ತು ನಾರ್ಮಲ್ ಸಂಗತಿಯಾಗಿದ್ದರೂ, ಅನನುಭವಿಸುವವಳಿಗೆ ಮಾತ್ರ ಅದು ದೊಡ್ಡದೇ. ಮೈನೆರೆಯುವುದು, ಮುಟ್ಟು, ಗರ್ಭಾವಸ್ಥೆ, ಬಾಣಂತನ, ಮುಟ್ಟು ನಿಲ್ಲುವ ಸಮಯ, ಇವೆಲ್ಲವೂ ಆಕೆಗೆ ಕಷ್ಟವಾದುದ್ದೇ. ಅದರಲ್ಲೂ ಮಗು ಹುಟ್ಟಿದ ಬಳಿಕ, ಹೊಟ್ಟೆ ಮೇಲೆ ಮೂಡುವ ಗೆರೆ, ಆಕೆಯ...

Health Tips: ಮಗು ಆಗದೇ ಇರಲು ಮಹಿಳೆಯರು ಮಾತ್ರ ಕಾರಣರಲ್ಲ

Health Tips: ಮದುವೆಯಾಗಿ ಹಲವು ವರ್ಷಗಳೇ ಕಳೆಯಿತು. ಆದರೂ ಮಕ್ಕಳಾಗಲಿಲ್ಲ ಎಂದು ಹಲವರು ಕೊರಗುತ್ತಾರೆ. ಮತ್ತು ಮಕ್ಕಳಾಗದಿರಲು ಕಾರಣ, ಪತ್ನಿಯೇ ಅಂತ ದೂರುವವರೂ ಹಲವರಿದ್ದಾರೆ. ಆದರೆ ಈ ಬಗ್ಗೆ ಪಾರಂಪರಿಕ ವೈದ್ಯರಾದ ಡಾ.ಪವಿತ್ರಾ ಅವರು ವಿವರಣೆ ನೀಡಿದ್ದು, ಬಂಜೆತನಕ್ಕೆ ಬರೀ ಮಹಿಳೆಯರಷ್ಟೇ ಅಲ್ಲ, ಪುರುಷರೂ ಕಾರಣರಾಗಬಹುದು ಎಂದಿದ್ದಾರೆ. https://youtu.be/ciO6SUX8nhU ಮಗುವಾಗದಿರಲು ಪುರುಷರಲ್ಲಿರುವ ನಿಶ್ಶಕ್ತಿಯೂ ಕಾರಣವಾಾಗಿರುತ್ತದೆ. ಅನಾರೋಗ್ಯಕರ ಜೀವನ...

Health Tips: ಭಾರತದಲ್ಲಿ ಹೆಚ್ಚಾಗ್ತಿದೆ ಬಂಜೆತನ.. ಕಾರಣ ಏನು? ಪರಿಹಾರ ಏನು?

Health Tips: ಮೊದಲೆಲ್ಲ ಮದುವೆಯಾದ ಮೊದಲ ವರ್ಷದ ಮದುವೆ ವಾರ್ಷಿಕೋತ್ಸವಕ್ಕೆ ಅಂದ್ರೆ ಒಂದು ಮಗುವಿನ ಕಿಲ ಕಿಲ ನಗುವಿನ ಸಪ್ಪಳ ಆ ಮನೆ ತುಂಬಿರುತ್ತಿತ್ತು. ಆದರೆ ಇಂದಿನ ಕಾಲದಲ್ಲಿ ಯುವ ಪೀಳಿಗೆ ಫ್ಯಾಮಿಲಿ ಪ್ಲಾನಿಂಗ್ ಅನ್ನೋ ನೆಪದಲ್ಲಿ ಮದುವೆಯಾಗಿ ಮೂರ್ನಾಲ್ಕು ವರ್ಷವಾದ್ರೂ ಮಗುವಿನ ಬಗ್ಗೆ ಯೋಚಿಸುವುದೇ ಇಲ್ಲ. ಇದೇ ತಪ್ಪಿನಿಂದ ಅದೆಷ್ಟೋ ಜನ ತಾಯ್ತನ...

ಮಗುವಿಗೆ ತಾಯಿಯ ಗರ್ಭ ಎಷ್ಟು ಒಳ್ಳೆಯದು ಗೊತ್ತಾ..?

Health Tips: ಓರ್ವ ಶಿಶುವಿಗೆ ತಾಯಿಯ ಗರ್ಭವೇ ಮೊದಲ ಮನೆಯಾಗಿರುತ್ತದೆ. ಅಲ್ಲಿಯೇ ಮಗುವಿನ ಆರೋಗ್ಯಕರ ಭವಿಷ್ಯದ ಬಗ್ಗೆ ನಿರ್ಧಾರವಾಗುತ್ತದೆ. ಹಾಗಾಗಿಯೇ ಗರ್ಭಿಣಿಯಾದವಳು ಸದಾ ಖುಷಿ ಖುಷಿಯಾಗಿರಬೇಕು. ಟೆನ್ಶನ್ ತೆಗೆದುಕೊಳ್ಳಬಾರದು. ಆರೋಗ್ಯಕರವಾದ ಊಟ, ತಿಂಡಿ ತಿನ್ನಬೇಕು. ಸದಾ ನಗು ನಗುತ್ತಲೇ ಇರಬೇಕು. ದೇವರ ಪುಸ್ತಕಗಳನ್ನು ಓದಬೇಕು ಅಂತಾ ಹೇಳೋದು. ಆಗಲೇ ಹುಟ್ಟುವ ಮಗು ಆರೋಗ್ಯವಾಗಿರುತ್ತದೆ. ತಾಯಿಯ...

ಹುಟ್ಟಿದ ಮಗುವಿಗೆ ನೀರು ಕೊಡಬಾರದು.. ಯಾಕೆ ಗೊತ್ತಾ..?

Health Tips: ತಾಯಿ ಮಗುವಿನ ಆರೋಗ್ಯದ ಬಗ್ಗೆ ಕರ್ನಾಟಕ ಟಿವಿ ಹೆಲ್ತ್‌ನಲ್ಲಿ ವೈದ್ಯರು ಸಾಕಷ್ಟು ಮಾಹಿತಿಗಳನ್ನು ನೀಡಿದ್ದಾರೆ. ಅದೇ ರೀತಿ ಇಂದು ಕೂಡ ವೈದ್ಯೆಯಾದ ಸಹನಾ ದೇವದಾಸ್, ಹುಟ್ಟಿನ ಮಗುವಿಗೆ ನೀರು ಯಾಕೆ ಕೊಡಬಾರದು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದಾರೆ. ಮಗುವಿಗೆ ಯಾವ ಯಾವ ಆರೋಗ್ಯಕರ ಅಂಶಗಳು ಬೇಕೋ, ಆ ಅಂಶಗಳೆಲ್ಲ ತಾಯಿಯ ಹಾಲಿನಲ್ಲೇ ಇರುತ್ತದೆ....

ಹುಟ್ಟಿದ ಮಗುವಿನ ಆರೈಕೆ ಹೇಗೆ ಮಾಡಬೇಕು..?

Health Tips: ಹೆಣ್ಣು ಗರ್ಭಿಣಿಯಾಗಿ, ಮಗುವನ್ನು ಹೆರುವ ತನಕ ಎಷ್ಟು ಕಾಳಜಿ ಮಾಡಿದರೂ ಕಡಿಮೆಯೇ. ಯಾಕಂದ್ರೆ ಎಷ್ಟೋ ಕೇಸ್‌ಗಳಲ್ಲಿ ಮಗು ಹುಟ್ಟಲು ಕೆಲ ದಿನಗಳು ಇರುವಾಗಲೇ, ನಿರ್ಲಕ್ಷ್ಯ ಮಾಡಿ, ಮಗು ಕಳೆದುಕೊಂಡವರನ್ನು ನೋಡಿದ್ದೇವೆ. ಹಾಗಾಗಿ ಮಗು ಹುಟ್ಟುವವರೆಗೂ ಗರ್ಭಿಣಿಯಾದವಳು, ಸರಿಯಾಗಿ ಕಾಳಜಿ ವಹಿಸಬೇಕು. ಮಗು ಹುಟ್ಟಿದ ಬಳಿಕ, ಅದರ ಆರೈಕೆ ಜೊತೆಗೆ, ತನ್ನ ಆರೋಗ್ಯದ...

ನಿಮ್ಮ ಮಗು ಬೇಗ ಮಾತನಾಡಬೇಕು, ಚುರುಕಾಗಿರಬೇಕು ಅಂದ್ರೆ ಇದನ್ನು ಕೊಡಿ..

Health Tips: ಪ್ರತೀ ತಂದೆ ತಾಯಿಗೂ ತಮ್ಮ ಮಗು ಆರೋಗ್ಯವಾಗಿ, ಚುರುಕಾಗಿ, ಬುದ್ಧಿವಂತವಾಗಿರಬೇಕು. ನಾಲ್ಕು ಜನ ತಮ್ಮ ಮಗುವಿಗೆ ಹೊಗಳುವಂತೆ ಆ ಮಗು ಬೆಳಿಯಬೇಕು ಅಂತಾ ಆಸೆ ಇರುತ್ತದೆ. ಅದಕ್ಕಾಗಿ ಅವರು ಹಲವು ಪ್ರಯತ್ನಗಳನ್ನೂ ಮಾಡುತ್ತಾರೆ. ಉತ್ತಮ ಆಹಾರ, ಪುಸ್ತಕ ಓದುವುದೆಲ್ಲ ಮಾಡುತ್ತಾರೆ. ಆದರೂ ಕೆಲ ಮಕ್ಕಳಿಗೆ 2 ವರ್ಷ ತುಂಬಿದರೂ, ಸರಿಯಾಗಿ ಅಪ್ಪ-...

ಮಗುವಿಗೆ ತಾಯಿಯ ಎದೆ ಹಾಲು ಎಷ್ಟು ಮುಖ್ಯ..?

Health Tips: ಮಗು ಆರೋಗ್ಯವಾಗಿರಬೇಕು. ಅದರ ದೇಹದಲ್ಲಿ ಸರಿಯಾಗಿ ರೋಗ ನಿರೋಧಕ ಶಕ್ತಿ ಇರಬೇಕು. ಮಗುವಿನ ಬೆಳವಣಿಗೆ ಸರಿಯಾಗಿ ಆಗಬೇಕು ಎಂದಲ್ಲಿ, ಅದು ತಾಯಿಯ ಎದೆಹಾಲು ಕುಡಿಯುವುದು ತುಂಬಾ ಮುಖ್ಯ. ಈ ಬಗ್ಗೆ ವೈದ್ಯರಾದ ಸುರೇಂದ್ರ ಅವರು ಮಾಹಿತಿ ನೀಡಿದ್ದಾರೆ. ಕೆಲವು ತಾಯಂದಿರು, ತಮ್ಮ ಸೌಂದರ್ಯ ಹಾಳಾಗುತ್ತದೆ ಎಂಬ ಕಾರಣಕ್ಕೆ, ಮಗುವಿಗೆ ಸ್ತನಪಾನ ಮಾಡಿಸಲು ಹಿಂಜರಿಯುತ್ತಾರೆ....

ಮನೆಯಲ್ಲಿ ಮಕ್ಕಳಿಗೆ ಹೇಗೆ ಪಾಠ ಹೇಳಿಕೊಡಬೇಕು..?

Health Tips: ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಅನ್ನೋದು ಜೀವನದ ಸತ್ಯ. ಯಾಕಂದ್ರೆ, ಮಕ್ಕಳು ತಾಯಿಯ ಮಾತನ್ನೇ ಅನುಕರಿಸುತ್ತಾರೆ. ಹಾಗಾಗಿಯೇ ಎಷ್ಟೋ ಜನ, ತಾಯಿಯ ಭಾಷೆಯನ್ನೇ ಮಾತನಾಡುತ್ತಾರೆ. ಹಾಗಾಗಿಯೇ ಮನೆಯಲ್ಲಿ ಮಾತನಾಡುವ ಭಾಷೆಯನ್ನನು ಮಾತೃಭಾಷೆ ಎಂದು ಕರೆಯಲಾಗುತ್ತದೆ. ಇಂಥ ತಾಯಂದಿರಿಗೆ ಇರುವ ಇನ್ನೊಂದು ಚಾಲೆಂಜ್ ಅಂದ್ರೆ, ಮಕ್ಕಳು ಶಾಲೆಗೆ ಹೋಗುವ ಮುನ್ನ,...

ಪ್ರಸವದ ಬಳಿಕ, ಯಾವ ರೀತಿ ದೇಹದಲ್ಲಿರುವ ಕೊಳೆಯನ್ನು ತೆಗೆದು ಹಾಕಬೇಕು..?

Health Tips: ಬಾಣಂತನದ ಸಮಯದಲ್ಲಿ ತಾಯಿಯಾದವಳು ಎಷ್ಟು ಕಾಳಜಿ ವಹಿಸುತ್ತಾಳೋ, ಅಷ್ಟು ಉತ್ತಮ. ಈ ವೇಳೆ ತಾಯಿ ಮಗು ಇಬ್ಬರೂ ಬೆಚ್ಚಗಿರಬೇಕು. ಉತ್ತಮ ಆಹಾರವನ್ನೂ ಸೇವಿಸಬೇಕು. ಸಾಕಷ್ಟು ವಿಶ್ರಾಂತಿ ಪಡೆಯಬೇಕು. ಜೊತೆಗೆ ಕೆಲ ಪದಾರ್ಥಗಳನ್ನು ಸೇವಿಸಿ, ದೇಹದಲ್ಲಿರುವ ಕೊಳೆಯನ್ನು ಸ್ವಚ್ಛಗೊಳಿಸಬೇಕು. ಹಾಗಾದರೆ ಇದಕ್ಕಾಗಿ ಏನು ಸೇವಿಸಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಪ್ರಸವದ ಬಳಿಕ ನಿಮ್ಮ...
- Advertisement -spot_img

Latest News

ಸ್ವಂತ ಮಕ್ಕಳನ್ನೇ ಕಿ*ಡ್ನ್ಯಾಪ್ ಮಾಡಿಸಿ ಹಣಕ್ಕೆ ಬೇಡಿಕೆ ಇಟ್ಟ ತಾಯಂದಿರು..!

Dharwad News: ಧಾರವಾಡ: ಧಾರವಾಡದಲ್ಲಿ ತಾಯಂದಿರಿಂದಲೇ ಸ್ವಂತ ಮಕ್ಕಳನ್ನು ಕಿಡ್ನ್ಯಾಪ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಸ್ವಂತ ಅಣ್ಣ- ತಮ್ಮಂದಿರ ಪತ್ನಿಯರಿಂದಲೇ ಈ ಕೃತ್ಯ ನಡೆದಿದೆ. ಧಾರವಾಡದ...
- Advertisement -spot_img