ಬೆಂಗಳೂರು: ವಿಶ್ವಾಸ ಮತ ಯಾಚನೆ ಕುರಿತಾಗಿ ಆತುರ ಮಾಡುತ್ತಿರುವ ಬಿಜೆಪಿಯವರ ಬೆನ್ನಿಗೆ ರಾಜ್ಯಪಾಲರು ನಿಂತಿದ್ದಾರೆ ಅಂತ ಆರೋಪಿಸಿ ಸದನದಲ್ಲಿ ಕಾಂಗ್ರೆಸ್-ಜೆಡಿಎಸ್ ಸದಸ್ಯರು 'ಗೋ ಬ್ಯಾಕ್ ಗವರ್ನರ್' ಅಂತ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ರು.
ವಿಧಾನಸಭೆಯಲ್ಲಿ ಇಂದು ವಿಶ್ವಾಸಮತ ಕುರಿತು ಚರ್ಚೆ ನಿನ್ನೆಗಿಂತಲೂ ಜೋರಾಗಿ ನಡೆದಿದೆ. ಇಂದು ಮಧ್ಯಾಹ್ನ1.30ರೊಳಗೆ ವಿಶ್ವಾಸಮತ ಯಾಚನೆ ಪೂರ್ಣಗೊಳಿಸಬೇಕೆಂಬ ರಾಜ್ಯಪಾಲರ ಸೂಚನೆ...