ಮಾಜಿ ಸಂಸದ ಮುದ್ದುಹನುಮೇಗೌಡ, ನಟ ಶಶಿಕುಮಾರ್, ನಿವೃತ್ತ ಐಎಎಸ್ ಅನಿಲ್ ಕುಮಾರ್ ಸೇರಿ ಹಲವು ನಾಯಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ರಾಜ್ಯ ಘಟಕದ ಕಚೇರಿಯಲ್ಲಿ ಮುಖ್ಯಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಮ್ಮುಖದಲ್ಲಿ ಸೇರ್ಪಡೆಯಾದರು. ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಎಲ್ಲರೂ ಬಿಜೆಪಿಯತ್ತ ಆಕರ್ಷಿತರಾಗುತ್ತಿದ್ದಾರೆ. ಪಕ್ಷವನ್ನು ಸೇರಿದ...
ಸಂಸದರು ಅಂದ್ರೆ ಅವ್ರಿಗೆ ಕೋಟಿ ಲೆಕ್ಕದಲ್ಲಿ ಆಸ್ತಿ ಪಾಸ್ತಿ,
ಐಶಾರಾಮಿ ಜೀವನ ಎಲ್ಲವೂ ಇರೋದನ್ನ ನೋಡಿದ್ದೀರ. ಆದ್ರೆ ಇಲ್ಲೊಬ್ಬರು ಸಂಸದರು ಮಾತ್ರ ಇದಕ್ಕೆಲ್ಲ
ಅಪವಾದದಂತೆ ಇದ್ದಾರೆ. ಅವರೇ ಒಡಿಶಾದ ಬಾಲಸೋರ್ ನಿಂದ ಆಯ್ಕೆಯಾಗಿರೋ ಸಂಸದ ಪ್ರತಾಪ್ ಸಾರಂಗಿ.
ಪ್ರತಾಪ್ ಸಾರಂಗಿ ಮೊನ್ನೆ ನಡೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾದ ಸಂಸದರು. ಇವರ ವಾಸ ಕೇವಲ ಒಂದು ಪುಟ್ಟ ಗುಡಿಸಿಲಿನಲ್ಲಿ....