ಕ್ಯಾಪ್ಟನ್ ಕೂಲ್ ದೋನಿ ಒಡೆತನದ ಶಾಲೆಗೆ ನೋಟಿಸ್
ಹೌದು ಭಾರತರದ ಕೂಲ್ ಕ್ಯಾಪ್ಟನ್ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ.ಯಾಕೆಂದರೆ ಕಳೆದ ವರ್ಷ ಬೆಂಗಳೂರಿನ ಸಿಂಗಸAದ್ರದಲ್ಲಿ ದೋನಿಯವರು ತಮ್ಮ ಒಡೆತನದಲ್ಲಿಒಂದು ಶೀಕ್ಷಣ ಸಂಸ್ಥೆಯೊAದನ್ನು ತೆರದಿದ್ದು ಈ ಶಾಲೆಯಲ್ಲಿ ಇಲ್ಲಿಯವರೆ ಸುಮಾರು ೨೪೮ ಮಕ್ಕಳು ಶೀಕ್ಷಣಕ್ಕಾಗಿ ಶಾಲಾ ದಾಕಲಾತಿಯನ್ನು ಪಡೆದುಕೊಂಡಿರುತ್ತಾರೆ.ಒAದನೆ ತರಗತಿಯಿಂದ ಎಂಟನೆ ತರಗತಿಯವಗೆ ಮಕ್ಕಳಿಗೆ ಕಲಿಯಲು ಅವಕಾಶವಿದ್ದು...
ಬಿಗಿ ಭದ್ರತೆಯೊಂದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ದೇಶದ ಮಹಿಳಾ ರಾಷ್ಟ್ರಪತಿಯಾಗಿ ಈ ದೇಗುಲಕ್ಕೆ ಭೇಟಿ ನೀಡಿದವರು...