Devotional:
ಮುಂಜಾನೆ ಸುಮಾರು 3:30 ರಿಂದ 5:30 ಅಥವಾ 6:00ಗಂಟೆಯವರೆಗೆ ಇರುವ ಸಮಯ ಸೂರ್ಯೋದಯದಕ್ಕೆ ಮುಂಚಿನ ರಾತ್ರಿಯ ಕೊನೆಯ ಪಾದವನ್ನು ಬ್ರಹ್ಮ ಮುಹೂರ್ತ ಎಂದು ಪರಿಗಣಿಸುತ್ತಾರೆ .ಭೂಮಿಯ ಜೊತೆ ಸೂರ್ಯ ಮತ್ತು ಚಂದ್ರನ ಸಂಬಂಧ ಹೇಗಿದೆಯೆಂದರೆ ಈ ಸಮಯದಲ್ಲಿ ಮಾನವರಲ್ಲಿ ಕೆಲವು ದೈಹಿಕ ಬದಲಾವಣೆಗಳು ಸಂಭವಿಸುತ್ತವೆ. ಮುಹೂರ್ತ ಎಂದರೆ ಸೃಷ್ಟಿಕರ್ತನ ಸಮಯ ನೀವೇ ಸ್ವತಃ ನಿಮ್ಮನ್ನು...