ಮುಂಬೈನ ಕಾಂಡಿವಲಿ ಉಪನಗರದ ದೇವಾಲಯದಲ್ಲಿ 52 ವರ್ಷದ ಅರ್ಚಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಆತಂಕ ಮೂಡಿಸಿದೆ. 19 ವರ್ಷದ ಯುವತಿಯೊಬ್ಬಳು ಅರ್ಚಕರ ಮೇಲೆ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಿ ದೂರು ನೀಡಿದ ಕೆಲವೇ ಗಂಟೆಗಳಲ್ಲೇ ಈ ಘಟನೆ ನಡೆದಿದೆ. ದೇವಾಲಯದೊಳಗೆ ಸೀಲಿಂಗ್ ಫ್ಯಾನ್ನಿಂದ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು...
ಮುಂಬೈ, ಭಾರತದ ಆರ್ಥಿಕ ರಾಜಧಾನಿ. ಲಕ್ಷಾಂತರ ಜನರ ಕನಸುಗಳ ನಗರಿ. ಇದೇ ಸೆಪ್ಟೆಂಬರ್ 6ರಂದು ಅನಂತ ಚತುರ್ದಶಿ ಹಾಗೂ ಗಣೇಶ ವಿಸರ್ಜನೆ ನಡೆಯಲಿದೆ. ಲಕ್ಷಾಂತರ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಸಜ್ಜಾಗಿದ್ದಾರೆ. ಆದರೆ ಇದೇ ವೇಳೆಯಲ್ಲಿ ಮುಂಬೈ ಪೊಲೀಸರಿಗೆ ನಡುಗಿಸುವಂತಹ ಎಚ್ಚರಿಕೆ ಸಂದೇಶವೊಂದು ಬಂದಿದೆ. ಸಂಚಾರ ಪೊಲೀಸರ ಅಧಿಕೃತ ವಾಟ್ಸಾಪ್ ಸಂಖ್ಯೆಗೆ ಬಂದ ಆ ಸಂದೇಶದಲ್ಲಿ,...
ಭಾರತಕ್ಕೆ ಬಹು ನಿರೀಕ್ಷಿತ ಟೆಸ್ಲಾ ಕಾರು ಎಂಟ್ರಿಯಾಗಿದೆ. ಟೆಸ್ಲಾ ಮಾಡೆಲ್ Y ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದ್ದು, ಎರಡು ವೇರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ. ಮೂಲ ರಿಯರ್-ವೀಲ್ ಡ್ರೈವ್ (RWD) ವೇರಿಯೆಂಟ್ ಬೆಲೆ ರೂ. 59.89 ಲಕ್ಷ ದಿಂದ ಪ್ರಾರಂಭವಾಗುತ್ತದೆ. ಲಾಂಗ್ ರೇಂಜ್ RWD ವೇರಿಯೆಂಟ್ ಬೆಲೆ ರೂ. 67.89 ಲಕ್ಷ ಇದೆ. ಬುಕಿಂಗ್‌ಗಳು ತೆರೆದಿದ್ದು,...
ಎಲಾನ್ ಮಸ್ಕ್ ಅವರ ಟೆಸ್ಲಾ ಭಾರತದಲ್ಲಿ ತನ್ನ ಮೊದಲ ಸೆಂಟರ್ ಪ್ರಾರಂಭಿಸಲು ಸಜ್ಜಾಗಿದೆ. ಜುಲೈ 15ರಂದು ಮುಂಬೈನಲ್ಲಿ ಭಾರತದ ಫಸ್ಟ್ ಎಕ್ಸ್ಪೀರಿಯೆನ್ಸ್ ಸೆಂಟರ್ ಆರಂಭಿಸಲಿದೆ. ಟೆಸ್ಲಾ ಕಂಪನಿಯು ವಿಶ್ವದ ಮೂರನೇ ದೊಡ್ಡ ಅಟೋಮೊಬೈಲ್ ಮಾರ್ಕೇಟ್ ನಲ್ಲಿನ ಡಿಮ್ಯಾಂಡ್ ಅನ್ನು ಬಳಸಿಕೊಂಡು ಬೇರೆಡೆ ಕುಸಿಯುತ್ತಿರುವ ಸೇಲ್ಸ್ ಅನ್ನು ಸರಿದೂಗಿಸಲು ಪ್ರಯತ್ನಿಸುತ್ತಿದೆ.
ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಟೆಸ್ಲಾ...
ನಟಿ ಶೆಫಾಲಿ ಜರಿವಾಲ ಅವರ ದುರಂತ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಶೆಫಾಲಿ ಅವರ ನಿಗೂಢ ಸಾವು ಭಾರತೀಯ ಚಿತ್ರರಂಗದಲ್ಲೇ ಭಾರೀ ಸದ್ದು ಮಾಡ್ತಿದೆ. ಶೆಫಾಲಿ ಜರಿವಾಲ ಅವರ ಸಾವಿನ ಕಾರಣ ನಿಗೂಢವಾಗಿದೆ.
ಶೆಫಾಲಿ ಜರಿವಾಲ ದುರಂತದ ಬಗ್ಗೆ ಅವರ ಪತಿ ಪರಾಗ್ ತ್ಯಾಗಿ ಅವರು ಮಾಹಿತಿ ನೀಡಿದ್ದಾರೆ. ಶೆಫಾಲಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಶೆಫಾಲಿ...
Mumbai News: ಪತ್ನಿ ಹಾಗೂ ಅವಳ ಚಿಕ್ಕಮ್ಮ ಇಬ್ಬರ ಕಾಟಕ್ಕೆ ಬೇಸತ್ತು ವ್ಯಕ್ತಿಯೊಬ್ಬ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮುಂಬೈನ ಸಹರಾ ನಗರದ ಹೋಟೆಲ್‌ನಲ್ಲಿ 41 ವರ್ಷದ ನಿಶಾಂತ್ ತ್ರಿಪಾಠಿ ಅತ್ಮಹತ್ಯೆಗೊಳಗಾಗಿರುವ ವ್ಯಕ್ತಿಯಾಗಿದ್ದಾನೆ. ಅಲ್ಲದೆ ತಾನು ಕೆಲಸ ಮಾಡುತ್ತಿದ್ದ ಕಂಪನಿಯ ವೆಬ್ ಸೈಟ್‌ನಲ್ಲಿ ತನ್ನ ಡೆತ್‌ನೋಟ್ ಅಪ್ಲೋಡ್ ಮಾಡಿದ್ದನು ಎಂದು...
Bollywood News: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮನೆಯ ದರೋಡೆ ಪ್ರಕರಣವನ್ನು, ಕರ್ನಾಟಕ ಮೂಲಕ ಎನ್‌ಕೌಂಟರ್ ಸ್ಪೆಶಲಿಸ್ಟ್ ಎನಕೌಂಟರ್ ದಯಾನಾಯಕ್ ಕೈಗೆತ್ತಿಕೊಂಡಿದ್ದಾರೆ.
ಹೊಟೇಲ್‌ನಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ ಎನ್‌ಕೌಂಟರ್ ದಯಾನಾಯಕ್, ತಂಬಾ ಆ್ಯಕ್ಟೀವ್ ಮನುಷ್ಯ. ಈತ ಅರ್ಧಕ್ಕೆ ಕಲಿಕೆ ಬಿಟ್ಟು, ಆರ್ಥಿಕ ಪರಿಸ್ಥಿತಿ ಹದಗೆಟ್ಟ ಕಾರಣಕ್ಕೆ ಹೊಟೇಲ್‌ನಲ್ಲಿ ಕೆಲಸಕ್ಕೆ ಸೇರಿದರು. ಆದರೆ ಹೊಟೇಲ್...
Sandalwood News: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಯಾವ ರೇಂಜ್‌ಗೆ ಸದ್ದು ಮಾಡಿದೆ ಅಂದ್ರೆ, ಭಾರತ ಬಿಟ್ಟು ಬೇರೆ ದೇಶಗಳಿಗೆ, ಈ ಸಿನಿಮಾದಲ್ಲಿ ಅಭಿನಯಿಸಿದ ಸಣ್ಣ ಪುಟ್ಟ ಕಲಾವಿದರು ಹೋದರೂ ಕೂಡ, ಗುರುತಿಸಲ್ಪಡುತ್ತಿದ್ದಾರೆ. ಆ ಮಟ್ಟಿಗೆ ಕೆಜಿಎಫ್ ಸಿನಿಮಾ ಸದ್ದು ಮಾಡುತ್ತಿದೆ.
https://youtu.be/vqyl1A_rbvQ
ಇನ್ನು ಯಶ್ ಬಗ್ಗೆ ಹೇಳೋದೇ ಬೇಡಾ. ಅವರೆಲ್ಲಿ ಹೋದರೂ, ಜನ...
Mangaluru News: 5 ವರ್ಷದ ಹಿಂದೆ ಕಾಣೆಯಾಗಿದ್ದ ಮಹಿಳೆ, ಈಗ ಸಿಕ್ಕಿತ್ತು, ಆಕೆಯ ಮಕ್ಕಳನ್ನು ಭೇಟಿಯಾಗಿದ್ದಾರೆ. ಈ ಭಾವುಕ ಸಂದರ್ಭಕ್ಕೆ ಮಂಗಳೂರಿನ ಆಶ್ರಯ ತಾಣ ಸಾಕ್ಷಿಯಾಗಿದೆ.
https://youtu.be/a6ED65PZMSM
ಮುಂಬೈ ನಿವಾಸಿ ಅಸ್ಮಾ ಎಂಬಾಕೆ ಮನೆ ಬಿಟ್ಟು 5 ವರ್ಷಗಳಾಗಿತ್ತು. ಆದರೆ ಇದೀಗ ಅಸ್ಮಾ ಮಂಗಳೂರಿನ ಆಶ್ರಯ ತಾಣದಲ್ಲಿ ಸಿಕ್ಕಿದ್ದಾರೆ. ಈ ಆಶ್ರಯ ತಾಣಕ್ಕೆ ಭೇಟಿ ಕೊಟ್ಟ ಮಕ್ಕಳು,...
Pune: ಗರ್ಭಾ ಕಿಂಗ್ ಎಂದೇ ಖ್ಯಾತರಾಗಿದ್ದ, ಗರ್ಭಾ ನೃತ್ಯಗಾರ ಅಶೋಕ್ ಮಾಲಿ, ಗರ್ಭಾ ಮಾಡುತ್ತಲೇ ಸಾವನ್ನಪ್ಪಿದ್ದಾರೆ. ನವರಾತ್ರಿಯ ಸಮಯದಲ್ಲಿ ಗುಜರಾತ್, ಮಹಾರಾಷ್ಟ್ರದಲ್ಲಿ ಗರ್ಭಾ ನೃತ್ಯ ಮಾಡಲಾಗುತ್ತದೆ. ಇದು ದೇವಿಗೆ ಸಮರ್ಪಿಸುವ ಕಲಾ ಸೇವೆ.
https://youtu.be/GhjO6OIH6yU
ಈ ಗರ್ಭಾ ನೃತ್ಯವನ್ನು ಚೆನ್ನಾಗಿ ಮಾಡುತ್ತಿದ್ದ ಅಶೋಕ್ ಮಾಲಿ (54) ಎನ್ನುವವರು ಪುಣೆ ಜಿಲ್ಲೆಯ ಖೇಡ್ ಎಂಬಲ್ಲಿ ನವರಾತ್ರಿ ಉತ್ಸವದ ವೇಳೆ,...