ಹಾಸನ: ಕಳೆದ 8 ತಿಂಗಳ ನಂತರ ನಡೆಯುತ್ತಿರುವ ನಗರಸಭೆಯ ಸಾಮಾನ್ಯ ಸಭೆಯ ವಿಚಾರಗಳು ಪ್ರಸ್ತಾಪವಾಗುವ ಮೊದಲೇ ವಿಘ್ನ ಎಂಬಂತೆ ಸ್ಥಾಯಿ ಸಮಿತಿ ರಚನೆ ಮಾಡುವಂತೆ ಜೆಡಿಎಸ್ ಸದಸ್ಯರು ಪಟ್ಟು ಹಿಡಿದಿದಲ್ಲದೇ ಕಾಟಚಾರದ ಸಭೆ ಎಂದು ದೂರಿದಲ್ಲದೇ ಇತರೆ ವಿಚಾರಗಳನ್ನಿಟ್ಟಿಕೊಂಡು ಸಭೆಯು ವಾಗ್ವಾದದಲ್ಲೆ ಕೆಲ ಗಂಟೆಗಳ ಕಾಲ ಕಳೆಯಲಾಯಿತು.
ಸಂತೇಪೇಟೆ ವೃತ್ತದ ಬಳಿ ಇರುವ ನಗರಸಭೆಯ ಕುವೆಂಪು...