ಪ್ರೇಮಿ ಜೊತೆ ಸೇರಿ ಪತಿಯನ್ನೇ ಕೊಂದಿದ್ದ ಪತ್ನಿ, ಕೊನೆಗೂ ಅಂದರ್ ಆಗಿದ್ದಾಳೆ. ಜುಲೈ 5ರಂದು ಹಾಸನದ ಹೂವಿನಹಳ್ಳಿ ಬಳಿ, ರಾಷ್ಟ್ರೀಯ ಹೆದ್ದಾರಿ 375ರಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿತ್ತು. ತನಿಖೆಗಿಳಿದ ಪೊಲೀಸರು, ಮರ್ಡರ್ ಮಿಸ್ಟ್ರಿ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
36 ವರ್ಷದ ಮಧು ಕೆಲ ವರ್ಷಗಳ ಹಿಂದೆ ಭವ್ಯಾಳನ್ನು ಮದುವೆಯಾಗಿದ್ದ. ಆದ್ರೆ ಕೆಲಸ ಕಾರ್ಯ ಮಾಡದೇ ದಿನಬೆಳಗಾದ್ರೆ ಕಂಠ...
ಆಸ್ತಿ ವಿಚಾರಕ್ಕೆ ಹೆತ್ತ ತಂದೆ, ಒಡಹುಟ್ಟಿದ ಅಣ್ಣನನ್ನೇ ಕೊಲೆ ಮಾಡಿರುವ ಘಟನೆ, ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಗಂಗೂರು ಗ್ರಾಮದಲ್ಲಿ ಘಟನೆ ನಡೆದಿದೆ.
ಅಣ್ಣ 50 ವರ್ಷದ ಮಂಜುನಾಥ್, 47 ವರ್ಷದ ಮೋಹನ್ ಇಬ್ಬರು ಮದುವೆಯಾಗಿರಲಿಲ್ಲ. ಮಂಜುನಾಥ್ ತಂದೆ ದೇವೇಗೌಡ, ತಾಯಿ ಜಯಮ್ಮ ಜೊತೆ ವಾಸವಾಗಿದ್ರು. ಆದರೆ ಮೋಹನ್ ಒಂದೇ ಮನೆಯಲ್ಲಿದ್ರೂ ಪ್ರತ್ಯೇಕವಾಗಿ ಜೀವನ ಸಾಗಿಸುತ್ತಿದ್ರು.
ತಂದೆ...
ಲಂಡನ್‌ನಲ್ಲಿ ಕೆಲಸ ಕೊಡಿಸುವುದಾಗಿ ಕರೆದುಕೊಂಡು ಹೋಗಿ MSc ಪದವೀಧರನನ್ನು ಕೊಂದು ಹಾಕಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಂಎಸ್ಸಿ ಪದವೀಧರನೊಬ್ಬನಿಗೆ ಕೆಲಸದ ಭರವಸೆಯಿಂದ 11 ಲಕ್ಷ ರೂ. ವಂಚನೆ ಮಾಡಿ, ಕೊನೆಗೆ ಆತನನ್ನೇ ಕೊಲೆ ಮಾಡಿ ಬಾವಿಗೆ ಬಿಸಾಕಿರುವ ಅಮಾನವೀಯ ಘಟನೆ ನಡೆದಿದೆ.
ಚಿಂತಾಮಣಿಯ ಜಿ ರಾಮಪುರದ 30 ವರ್ಷದ ರಾಮಾಂಜಿ, MSc ಪದವೀಧರನಾಗಿದ್ದರು. ಬೆಂಗಳೂರಿನ ಯಲಹಂಕದ ಒಂದು...
ರೇಣುಕಾಸ್ವಾಮಿ ಹತ್ಯೆ ಕೇಸ್ನಲ್ಲಿ ದರ್ಶನ್ ಆ್ಯಂಡ್ ಗ್ಯಾಂಗ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, ಪವಿತ್ರಾಗೌಡ ಮೊಬೈಲ್ನಲ್ಲಿದ್ದ ಫೋಟೋಗಳು ವೈರಲ್ ಆಗಿವೆ. ಅದ್ರಲ್ಲೂ ಸ್ವಾಮಿ ಪವಿತ್ರಾಗೆ ಕಳುಹಿಸಿದ್ದ ಪೋಲಿ ಸಂದೇಶಗಳನ್ನು ಒಮ್ಮೆ ನೋಡಿದ್ರೆ, ನೀವು ಕೂಡ ಒಮ್ಮೆ ಶಾಕ್ ಆಗ್ತೀರಾ.. ಈತ ರೇಣುಕಾಸ್ವಾಮಿ ಅಲ್ಲ.. ವಿಕೃತಸ್ವಾಮಿ.
ರೇಣುಕಾಸ್ವಾಮಿ ಕೊಲೆ ಕೇಸ್ ಸಂಬಂಧ ಈಗಾಗಲೆ ಪೊಲೀಸರು ಕೋರ್ಟ್ಗೆ ಚಾರ್ಜ್...
ಜೈಲಿನಲ್ಲಿ ನಟ ದರ್ಶನ್ ಸಿಗರೇಟ್- ಕಾಫಿ ಪಾರ್ಟಿಯ ಫೋಟೋ ವೈರಲ್ ಆಗಿದ್ದು, ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ದರ್ಶನ್ ಸಿಗರೇಟ್ ಹಾಗೂ ಟೀ ಪಾರ್ಟಿಯ ಫೋಟೋ ತೆಗೆದಿದ್ದು ಯಾರು ಅನ್ನೋ ಪ್ರಶ್ನೆ ಉದ್ಭವವಾಗಿದೆ.
https://youtu.be/VORywNOFpw8?si=-1oAHzsLMaRgqVjc
ದರ್ಶನ್ ಕಾಫಿ ಕುಡಿಯತ್ತಾ ಸಿಗರೇಟ್ ಸೇದುತ್ತಿರೋ ಫೋಟೋ ತೆಗೆದಿರೋದು ರೌಡಿಶೀಟರ್ ವೇಲು ಎಂದು ಹೇಳಲಾಗಿದೆ. ವೇಲು ಫೋಟೋ ತೆಗೆದು ಚಾಮರಾಜನಗರದ...
ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿರುವ ನಟ ದರ್ಶನ್ ಜೈಲಿನಲ್ಲಿ ಹಾಯಾಗಿ ಸಮಯ ಕಳೆಯುತ್ತಿದ್ದಾರೆ. ಜೈಲಿನಲ್ಲಿ ಕುಳಿತು ದರ್ಶನ್ ಒಂದು ಕೈಯಲ್ಲಿ ಕಾಫಿ ಮಗ್, ಮತ್ತೊಂದು ಕೈಯಲ್ಲಿ ಸಿಗರೇಟ್ ಹಿಡಿದುಕೊಂಡಿರುವ ಫೋಟೋ ಸಖತ್ ವೈರಲ್ ಆಗುತ್ತಿದೆ. ಇದರ ಜೊತೆಗೆ ದರ್ಶನ್ ಯುವಕನೊಬ್ಬ ಜೊತೆ ವಿಡಿಯೋ ಕಾಲ್ನಲ್ಲಿ...
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರೋ ನಟ ದರ್ಶನ್, ಸ್ನೇಹಿತರಿಗೆ ವಿಡಿಯೋ ಕಾಲ್ ಮಾಡಿರೋದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಜೈಲಿನಲ್ಲಿ ಎಲ್ಲರೂ ಸಾಮಾನ್ಯ ಖೈದಿನಗಳಂತೆ ಇರಬೇಕು. ಆದ್ರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂಡ್ ಆ್ಯಂಡ್, ಜೈಲಿನಲ್ಲಿ ಮನೆಯ ರೀತಿಯಲ್ಲೇ ದರ್ಬಾರ್ ನಡೆಸ್ತಿದ್ದಾರೆ.
ಜೈಲಿನಲ್ಲಿ ದಾಸನಿಗೆ ರಾಜಾತಿಥ್ಯ ನೀಡುತ್ತಿರುವ ಮತ್ತೊಂದು ಫೋಟೋ ವೈರಲ್ ಆಗಿದ್ದು, ಭಾರೀ...
ಈ ಫೋಟೋಗಳನ್ನು ನೋಡಿದ್ರೆ ಸಾಕು.. ಎಷ್ಟು ಸುಂದರ ಕುಟುಂಬ ಅಲ್ವಾ ಅಂತ ಅನ್ನಿಸದೇ ಇರೋದಿಲ್ಲ.. ಈ ಫೋಟೋದಲ್ಲಿರುವ ಮಹಿಳೆಯನ್ನು ನೋಡಿದ್ರೆ, ಯಾವ ಹೀರೋಯಿನ್ಗೂ ಕಡಿಮೆಯಿಲ್ಲ ಅನ್ಸುತ್ತೆ.. ಪತಿ ಕಾನ್ಸ್ಟೇಬಲ್.. ಈ ಸುಂದರ ಜೋಡಿಗೆ ಸಾಕ್ಷಿಯಾಗಿ ಇಬ್ಬರು ಗಂಡು ಮಕ್ಕಳು.. ಸಾಕು ಅಲ್ವಾ.. ಒಂದು ಕುಟುಂಬ ಖುಷಿಯಾಗಿರಲು ಇನ್ನೇನು ಬೇಕು ಹೇಳಿ..
ಈ ಜೋಡಿ ಪರಸ್ಪರ ಪ್ರೀತಿಸಿ...
crime news
ಬೆಂಗಳೂರು(ಫೆ.15): ಕಳೆದ ಬಾರಿ ದೆಹಲಿಯಲ್ಲಿ ನಡೆದ ಶ್ರದ್ದಾ ಎಂಬ ಯುವತಿಯ ಕೊಲೆ ಪ್ರಕರಣ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿತ್ತು. ದೆಹಲಿಯಲ್ಲಿ ಆಫ್ತಾಬ್ ಪೂನಾವಾಲಾ ಎಂಬಾತ ತಾನು ಪ್ರೀತಿಸುತ್ತಿದ್ದ ಶ್ರದ್ಧಾ ಎಂಬಾಕೆಯನ್ನು ಕೊಲೆ ಮಾಡಿ, ಫ್ರಿಡ್ಜ್ ನಲ್ಲಿ ಇರಿಸಿ, ಪಾಪ ಕೃತ್ಯವನ್ನು ಎಸಗಿದ್ದ ಸುದ್ದಿಯಾಗಿತ್ತು.
ಇದೀಗ ಅದೇ ರೀತಿ ದೆಹಲಿಯಲ್ಲಿ ಮತ್ತೊಂದು ಘೋರ ಕೃತ್ಯ ನಡೆದಿದೆ....
ಕಳೆದ ಒಂದು ತಿಂಗಳಿಂದ ಕರ್ನಾಟಕದಲ್ಲಿ ನಿರಂತರವಾಗಿ ಮಳೆಯಾಗುತ್ತಿತ್ತು. ಜುಲೈ ತಿಂಗಳ ಕೊನೆ ಭಾಗಕ್ಕೆ ಬರುತ್ತಿರುವ ಈ ಹೊತ್ತಿನಲ್ಲಿ, ಕರ್ನಾಟಕದಲ್ಲಿ ಮುಂಗಾರು ದುರ್ಬಲಗೊಳ್ಳುತ್ತಿದ್ದು, ಅಲ್ಲಲ್ಲಿ ಸಾಧಾರಣ ಮಳೆಯಾಗುವ...