Tuesday, October 28, 2025

murder case

ಡಿಜಿಪಿ ಓಂ ಪ್ರಕಾಶ್ ಮರ್ಡರ್‌ ಮಿಸ್ಟರಿ : ಕೊಲೆ ಹಿಂದಿನ ರಹಸ್ಯ ರೋಚಕ..!

ಬೆಂಗಳೂರು : ಪತ್ನಿಯಿಂದ ಭೀಕರವಾಗಿ ಹತ್ಯೆಯಾಗಿದ್ದ ರಾಜ್ಯದ ಮಾಜಿ ಡಿಜಿ-ಐಜಿಪಿ ಓಂ ಪ್ರಕಾಶ್‌ ಅವರ ಕೊಲೆಯ ಪ್ರಕರಣವನ್ನು ಸರ್ಕಾರ ಸಿಸಿಬಿಗೆ ವರ್ಗಾವಣೆ ಮಾಡಿದೆ. ಈಗಾಗಲೇ ಪೊಲೀಸ್‌ ವಿಚಾರಣೆಯಲ್ಲಿ ಓಂ ಪ್ರಕಾಶ್‌ ಅವರ ಪತ್ನಿ ಪಲ್ಲವಿ ಹಾಗೂ ಮಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಈ ಪ್ರಕರಣದ ಹೆಚ್ಚಿನ ತನಿಖೆಗಾಗಿ ಸಿಸಿಬಿಗೆ ಹಸ್ತಾಂತರಿಸಲಾಗಿದೆ ಎಂದು ಗೃಹ...

Praveen Nettaru Murder Case: ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣ! PFI ಸದಸ್ಯನ ಬಂಧನ

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬಿಜೆಪಿ ನಾಯಕ ಪ್ರವೀಣ್ ನೆಟ್ಟಾರು ಕೊಲೆಯ ಪ್ರಮುಖ ಆರೋಪಿಯನ್ನ ತಲೆಮರೆಸಿಕೊಂಡಿದ್ದ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಕಾರ್ಯಕಾರಿಣಿ ಸದಸ್ಯನನ್ನು ಎನ್‌ಐಎ ಬಂಧಿಸಿದೆ. ಲುಕ್‌ಔಟ್ ಸುತ್ತೋಲೆಯನ್ನು ಹೊಂದಿದ್ದ ಕೊಡಾಜೆ ಮೊಹಮ್ಮದ್ ಶೆರೀಫ್‌ನನ್ನು ಬಹ್ರೇನ್‌ನಿಂದ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಾಗ ಆರೋಪಿಯನ್ನ ಬಂಧಿಸಲಾಗಿದೆ. ಇನ್ನು ಶರೀಫ್ ಪಿಎಫ್...

KOLKATTA : ಅತ್ತಿಗೆಯನ್ನ 3 ಪೀಸ್ ಮಾಡಿದ ಮೈದುನ

ಈ ಹಿಂದೆ ದೇಶದಲ್ಲಿ ಶ್ರದ್ಧಾ ಕೊಲೆ ಕೇಸ್ ಸಾಕಷ್ಟು ಸಂಚಲನ ಸೃಷ್ಟಿಸಿತ್ತು. ಆಕೆಯ ಪ್ರಿಯಕರನೇ ಆಕೆಯ ದೇಹವನ್ನ ತುಂಡು ತುಂಡಾಗಿ ಮಾಡಿ ಫ್ರೀಡ್ಜ್ ನಲ್ಲಿಟ್ಟು ನಂತರ ಅದನ್ನ ಯಾರಿಗೂ ಕಾಣದ ಹಾಗೆ ವಿಲೇವಾರಿ ಮಾಡ್ತಿದ್ದ. ಇದೇ ರೀತಿಯ ಪ್ರಕರಣ ಬೆಂಗಳೂರಿನಲ್ಲೂ ನಡೆದಿತ್ತು. ಅಂದಹಾಗೆ ಈ ವಿಷಯ ಈಗ್ಯಾಕೆ ಅನ್ನೋದಾದ್ರೆ , ಸದ್ಯ ಇದೇ ಮಾದರಿಯ...

Renukaswamy Murder Case: ಕೊಲೆಯ ಕ್ರೌರ್ಯ ‘ದರ್ಶನ’: ರೇಣುಕಾಸ್ವಾಮಿ ಕಣ್ಣೀರಿಡುತ್ತಾ ಗೋಗರೆಯುತ್ತಿರುವ ಫೋಟೋ ರಿವೀಲ್

ಬೆಂಗಳೂರು: ನಟ ದರ್ಶನ್​ &​ ಗ್ಯಾಂಗ್ (Actor Darshan & Gang)​ ನಡೆಸಿರುವ ಕ್ರೌರ್ಯ ಒಂದೊಂದಾಗೇ ಬಯಲಾಗುತ್ತಿದೆ. ಕಾಮಾಕ್ಷಿಪಾಳ್ಯ ಪೊಲೀಸರು 3 ಸಾವಿರದ 991 ಪುಟಗಳ ಚಾರ್ಜ್​​ಶೀಟ್ (Charge Sheet)​ ಅನ್ನು ಕೋರ್ಟ್​ಗೆ ಸಲ್ಲಿಸುತ್ತಿದ್ದಂತೆ ಇದೀಗ ಕೊಲೆಗೂ ಮುನ್ನ ರೇಣುಕಾಸ್ವಾಮಿ (Renukaswamy) ನನ್ನನ್ನು ಬಿಟ್ಟುಬಿಡಿ ಕಣ್ಣೀರಿಡುತ್ತಾ ಅಂಗಲಾಚುತ್ತಿರುವ ಫೋಟೋಗಳು ರಿವೀಲ್​ ಆಗಿದೆ. ಬೆಂಗಳೂರಿನ ಪಟ್ಟಣಗೆರೆಯಲ್ಲಿರುವ ಶೆಡ್​...

ಸಿಧು ಮೂಸೆವಾಲಾ ಹತ್ಯೆ ಪ್ರಕರಣ; ಆರೋಪಿಗಳ ಬಂಧನ!

https://www.youtube.com/watch?v=d9WG-Yxpe5M ಪಂಜಾಬಿ ಗಾಯಕ, ಕಾಂಗ್ರೆಸ್ ನಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಶೂಟರ್ ಸಂತೋಷ್ ಜಾಧವ್ ಮತ್ತು ಶಂಕಿತ ಆರೋಪಿ ಜಾಧವ್ ಅವರ ಸಹಾಯಕ ನವನಾಥ್ ಸೂರ್ಯವಂಶಿಯನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಿ ಸಂತೋಷ್ ಜಾಧವ್ ತನ್ನ ಗುರುತನ್ನು ಮರೆಮಾಚಲು ತಲೆ ಬೋಳಿಸಿಕೊಂಡಿದ್ದನು. ಆತನನ್ನು ಗುಜರಾತ್‌ನ ಕಚ್ ಜಿಲ್ಲೆಯ ಮಾಂಡವಿಯಿಂದ ಪುಣೆ...

ಮನೆ ಮುಂದೆ ಮೀನು ಮಾರಾಟಕ್ಕೆ ಆಕ್ಷೇಪ; ಡ್ಯಾಗರ್ ಇರಿದು ಕೊಂದ ಗೆಳೆಯ!

https://www.youtube.com/watch?v=2pKt6tKgYL4 ಮನೆ ಮುಂದೆ ಮೀನು ಮಾರಾಟಕ್ಕೆ ಅಕ್ಷೇಪಿಸಿ ರೌಡಿ ಶೀಟರ್ ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಬೆಂಗಳೂರಿನ ಕೆ.ಎಚ್.ಬಿ ಕಾಲೋನಿಯಲ್ಲಿ ನಡೆದಿದೆ. ಮೀನು ತೆಗೆದುಕೊಳ್ಳುವ ವಿಚಾರಕ್ಕೆ ಶುರವಾದ ಗಲಾಟೆ, ಕೊಲೆಗಳ ಮೂಲಕ ಅಂತ್ಯವಾಗಿದೆ. ಹೌದು ರಾಜಧಾನಿ ಬೆಂಗಳೂರಿನ ಕೆ.ಎಚ್.ಬಿ ಕಾಲೋನಿಯಲ್ಲಿ ಮೀನು ತೆಗೆದು ಕೊಳ್ಳುವ ವಿಚಾರಕ್ಕೆ ಕಾಲೋನಿಯ ನಿವಾಸಿ ಪ್ರಶಾಂತ್ ಮತ್ತು ನೆರೆಮನೆಯ ನಿವಾಸಿ...
- Advertisement -spot_img

Latest News

ಸಿಜೆಐ ಸ್ಥಾನಕ್ಕೆ ಸೂರ್ಯಕಾಂತ್ – ನವೆಂಬರ್ 24ಕ್ಕೆ ಅಧಿಕಾರ ಸ್ವೀಕಾರ!

ಭಾರತದ ಮುಖ್ಯ ನ್ಯಾಯಮೂರ್ತಿ ಭೂಷಣ್ ರಾಮಕೃಷ್ಣ ಗವಾಯಿ ಅವರು ಸುಪ್ರೀಂ ಕೋರ್ಟ್‌ನ ಎರಡನೇ ಹಿರಿಯ ನ್ಯಾಯಾಧೀಶ, ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ಶಿಫಾರಸು ಮಾಡಿದ್ದಾರೆ....
- Advertisement -spot_img