ಮೆಟ್ ಗಾಲಾ 2026 ಈ ಬಾರಿ ಇನ್ನಷ್ಟು ವಿಶೇಷವಾಗುತ್ತಿದೆ. ಮೇ 4ರಂದು ನಡೆಯಲಿರುವ ಈ ಪ್ರತಿಷ್ಠಿತ ಫ್ಯಾಷನ್ ಈವೆಂಟ್‌ಗೆ ಈಗಾಗಲೇ ವೇದಿಕೆ ಸಜ್ಜಾಗಿದ್ದು, ಈ ವರ್ಷದ ಪ್ರಮುಖ ಆಕರ್ಷಣೆಯಾಗಿ ಕೆ-ಪಾಪ್ ಗರ್ಲ್ ಗ್ರೂಪ್ ಬ್ಲ್ಯಾಕ್‌ಪಿಂಕ್ ಸದಸ್ಯೆ ಲೀಸಾ ಹೆಸರು ಹೊರಹೊಮ್ಮಿದೆ. ಲೀಸಾ ಈ ಬಾರಿ ಮೆಟ್ ಗಾಲಾದ ಹೋಸ್ಟ್ ಕಮಿಟಿಯಲ್ಲಿ ಸ್ಥಾನ ಪಡೆದಿದ್ದು, ಈ...
ಕರಾವಳಿ: 64 ಕಂಬಗಳ ಕಲಾ ಲೋಕ. ₹33 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿರುನ ಉಡುಪಿ ಜಿಲ್ಲೆಯ ಪಡುಬಿದ್ರೆಯ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನವು ಮನೋಹರವಾಗಿ ಕಂಗೊಳಿಸುತ್ತಾ ಭಕ್ತರನ್ನು ಆಕರ್ಷಿಸುತ್ತಿದೆ....