Spiritual: ಇನ್ನೇನು ಕೆಲವೇ ದಿನಗಳಲ್ಲಿ ನಾಗರ ಪಂಚಮಿ ಹಬ್ಬ ಬರಲಿದೆ. ಈ ಹಬ್ಬವನ್ನು ಹೆಣ್ಣು ಮಕ್ಕಳ ಹಬ್ಬವೆಂದೇ ಕರೆಯಲಾಗುತ್ತದೆ. ಏಕೆಂದರೆ, ವಿವಾಹವಾಗಿ ಹೋದ ಹೆಣ್ಣು ಮಗಳನ್ನು ಅಣ್ಣನಾದವರು, ಹೋಗಿ ಕರೆತರಬೇಕು. ಆಕೆಗೆ ಉಡುಗೊರೆ ಕೊಟ್ಟು, ಸಿಹಿ ಊಟ ಮಾಡಿ ಉಣಬಡಿಸಬೇಕು. ಇದು ಪದ್ಧತಿ. ಹಾಗಾದರೆ ನಾಗರ ಪಂಚಮಿಯನ್ನು ಯಾಕೆ ಆಚರಿಸಲಾಗುತ್ತದೆ ಅನ್ನೋ ಬಗ್ಗೆ ತಿಳಿಯೋಣ...