ಸ್ನೇಹಿತರು ಅತ್ಯುತ್ತಮರಾಗಿದ್ದರೆ, ಜೀವಕ್ಕೆ ಜೀವ ಕೊಡಲೂ ಕೂಡ ತಯಾರಿದ್ದರೆ, ರಕ್ತ ಸಂಬಂಧಕ್ಕಿಂತಲೂ ಅಂಥ ಸ್ನೇಹ ಸಂಬಂಧ ಬಲಿಷ್ಟವಾಗಿರುತ್ತದೆ. ಹಲವರಿಗೆ ಸ್ನೇಹಿತರು ಸಂಬಂಧಿಕರಿಗಿಂತಲೂ ಆತ್ಮೀರಾಗಿರುವ ಎಷ್ಟೋ ಉದಾಹರಣೆಯನ್ನ ನಾವು ನೀವು ನೋಡಿರುತ್ತೇವೆ. ಆದ್ರೆ ಚಾಣಕ್ಯರ ಪ್ರಕಾರ, ನೀವು ಕೆಲರೊಂದಿಗೆ ಸ್ನೇಹ ಮಾಡುವಂತಿಲ್ಲ. ಅವರನ್ನು ಪೂರ್ತಿಯಾಗಿ ನಂಬುವಂತಿಲ್ಲ. ಹಾಗಾದ್ರೆ ಎಂಥವರೊಂದಿಗೆ ನಾವು ಸ್ನೇಹ ಮಾಡಬಾರದು ಅನ್ನೋ ಬಗ್ಗೆ...
ತಿಲಕ್ ರಾಜ್ ಬಲ್ಲಾಳ್ ನಿರ್ಮಾಣದಲ್ಲಿ ಪಂಚ ಭಾಷೆಯಲ್ಲಿ ಮೂಡಿ ಬರ್ತಿರುವ ಬನಾರಸ್ ಸಿನಿಮಾದ ಟ್ರೇಲರ್ ಇದೇ 26ಕ್ಕೆ ರಿಲೀಸ್ ಆಗ್ತಿದೆ. ಝೈದ್ ಖಾನ್ ನಾಯಕನಾಗಿ, ಸೋನಲ್ ಮೊಂಥೆರೋ ನಾಯಕಿಯಾಗಿ ನಟಿಸಿದ್ದು, ಜಯತೀರ್ಥ ನಿರ್ದೇಶನದಲ್ಲಿ ಚಿತ್ರ ತಯಾರಾಗಿರುವ ಈ ಚಿತ್ರ ನವೆಂಬರ್ 4ರಂದು ವರ್ಲ್ಡ್ ವೈಡ್ ತೆರೆಗಪ್ಪಳಿಸಲಿದೆ.
https://karnatakatv.net/a-husband-should-not-tell-some-secrets-to-his-wife/
https://karnatakatv.net/news-about-vikranth-rona-movie/
ಈ ಪ್ರಪಂಚದಲ್ಲಿ ಪವಿತ್ರವಾದ ಸಂಬಂಧ ಅಂದ್ರೆ ತಾಯಿ ಮಗುವಿನ ಸಂಬಂಧ. ಆದ್ರೆ ಇದೋ ರೀತಿ ಪವಿತ್ರವಾದ ಸಂಬಂಧ ಅಂದ್ರೆ ಪತಿ- ಪತ್ನಿ ಸಂಬಂಧ. ಯಾಕಂದ್ರೆ ಒಂದು ಕುಟುಂಬ ತಯಾರಾಗೋದೇ, ಪತಿ- ಪತ್ನಿಯಿಂದ. ಅಂಥ ಸುಂದರ ಸಂಬಂಧ ಸುಂದದರವಾಗಿಯೇ ಇರಬೇಕು ಅಂದ್ರೆ ಪತಿಯಾದವನು, ಪತ್ನಿಗೆ ಕೆಲ ವಿಷಯಗಳನ್ನು ಹೇಳಬಾರದು. ಇದು ಪತ್ನಿಯರಿಗೂ ಅನ್ವಯಿಸುತ್ತದೆ. ಹಾಗಾದ್ರೆ ಪತಿ...
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಕವಚ' ಸಿನಿಮಾದಲ್ಲಿ ನಟಿಸಿದ್ದ ಇತಿ ಆಚಾರ್ಯ ಇಲ್ಲಿವರೆಗೂ ಯಾರೂ ಮಾಡಿರದ ಸಾಧನೆಯೊಂದನ್ನು ತಮ್ಮ ಪಾಲಾಗಿಸಿಕೊಂಡಿದ್ದಾರೆ. ನ್ಯೂಯಾರ್ಕ್ ನ ಟೈಮ್ಸ್ ಸ್ಕ್ವೇರ್ ಬಿಲ್ ಬೋರ್ಡ್ ಹೋಲ್ಡಿಂಗ್ಸ್ ನಲ್ಲಿ ಕಾಣಿಸಿಕೊಂಡ ಮೊದಲ ಸ್ಯಾಂಡಲ್ ವುಡ್ ನಟಿ ಎಂಬ ಹಿರಿಮೆಗೆ ಇತಿ ಪಾತ್ರವಾಗಿದ್ದಾರೆ.
ಹೆಡ್ ಬುಷ್ ಟೀಮ್ ವಿರುದ್ಧ ಪರೋಕ್ಷವಾಗಿ ಸಿಡಿದ ಜಯರಾಜ್...
ಹೆಡ್ ಬುಷ್ ಸಿನಿಮಾ ಅಕ್ಟೋಬರ್ 21ಕ್ಕೆ ರಿಲೀಸ್ ಆಗಲಿದೆ. ಡಾಲಿ ಧನಂಜಯ್ ಅಭಿನಯದ ಬಹು ನಿರೀಕ್ಷಿತ ಚಿತ್ರವಾದ ಹೆಡ್ ಬುಷ್ ಪ್ರಚಾರಕ್ಕೆ ಡಾಲಿ, ಧನಂಜಯ್ ಗೆಟಪ್‌ನಲ್ಲಿ ದುಬೈಗೂ ಹಾರಿದ್ದಾರೆ. ಈ ಸುದ್ದಿ ಸಖತ್ ವೈರಲ್ ಆಗಿದ್ದು, ಇದಕ್ಕೆ ಜಯರಾಜ್ ಮಗ ಮತ್ತು ಸೊಸೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ಈ ಟಾಂಗ್‌ಗೆ ಇಂಡೈರೆಕ್ಟ್ ಆಗಿಯೇ, ಜಯರಾಜ್...
ನಟ ಡಾಲಿ ಧನಂಜಯ್ ಅಭಿನಯದ ಬಹು ನಿರೀಕ್ಷಿತ ಚಿತ್ರ, ಹೆಡ್ ಬುಷ್ ಸಿನಿಮಾ ಅಕ್ಟೋಬರ್ 21ಕ್ಕೆ ರಾಜ್ಯಾದ್ಯಂತ ರಿಲೀಸ್ ಆಗಲಿದೆ. ಹಾಗಾಗಿ ಡಾಲಿ ಧನಂಜಯ್ ಈ ಸಿನಿಮಾಗೆ ಡಿಫ್ರೆಂಟ್ ಆಗಿ ಪ್ರಚಾರ ಮಾಡುತ್ತಿದ್ದಾರೆ. ಜಯರಾಜ್ ಗೆಟಪ್‌ನಲ್ಲೇ ಡಾಲಿ, ಬೆಲ್ ಬಾಟಂ ತೊಟ್ಟು, ಏರ್‌ಪೋರ್ಟ್‌ನಲ್ಲಿ ಪೋಸ್ ಕೊಟ್ಟಿದ್ದಾರೆ.
ಅಲ್ಲದೇ, ಫ್ಲೈಟ್ ಹತ್ತಿ ದುಬೈ ಹೊರಟಿದ್ದಾರೆ. ಇವರ ಗೆಟಪ್...
ಕೆಜಿಎಫ್ ಸಿನಿಮಾ ಮೂಲಕ ಖ್ಯಾತಿಗಳಿಸಿರುವ ಕೆಜಿಎಫ್ ತಾತಾ ಎಂದೇ ಕರೆಸಿಕೊಳ್ಳೋ ಕೃಷ್ಣಾಜಿ ರಾವ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಈಗ ಫುಲ್ ಬ್ಯುಸಿ. ‘ನ್ಯಾನೋ ನಾರಾಯಣಪ್ಪ’ ಸಿನಿಮಾದಲ್ಲಿ ಕೃಷ್ಣ ಜಿ ರಾವ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು ಬಿಡುಗಡೆಯ ಬಾಗಿಲಲ್ಲಿರುವ ಈ ಚಿತ್ರದ ಟ್ರೇಲರ್ ಪ್ರೇಕ್ಷಕರೆದುರು ತೆರೆದುಕೊಂಡಿದೆ.
ಭರ್ಜರಿಯಾಗಿ ನಡೆಯುತ್ತಿದೆ ವಸಿಷ್ಠ ಸಿಂಹ ‘ಲವ್ ಲಿ’ ಚಿತ್ರದ...
ಸ್ಯಾಂಡಲ್ ವುಡ್ ಪ್ರತಿಭಾನ್ವಿತ ನಟ ವಸಿಷ್ಠ ಸಿಂಹ ಅಭಿನಯದ ಬಹು ನಿರೀಕ್ಷಿತ ಸಿನಿಮಾಗಳಲ್ಲೊಂದು 'ಲವ್ ಲಿ'. ವಸಿಷ್ಠ ಸಿಂಹ ಅಭಿಮಾನಿ ಬಳಗ ಕೂಡ ಈ ಚಿತ್ರದ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದೆ. ಚಿತ್ರದ ಪೋಸ್ಟರ್ ಗಳಲ್ಲಿ ವಸಿಷ್ಠ ಲುಕ್ ಸಖತ್ ಇಂಪ್ರೆಸ್ ಮಾಡಿದ್ದು 'ಲವ್ ಲಿ' ಸಿನಿಮಾ ಅಪ್ಡೇಟ್ ಗಳೂ ನಿರೀಕ್ಷೆ ಹೆಚ್ಚಿಸಿವೆ. ಲವ್...
ಬದನೇಕಾಯಿ ಹಲವರ ಫೇವರಿಟ್ ತರಕಾರಿ. ಇದರಿಂದ ಮಾಡುವ ಪಲ್ಯ, ಸಾಂಬಾರ್, ಕರಿ, ಇತ್ಯಾದಿ ಪದಾರ್ಥ ಸಖತ್ ಟೇಸ್ಟಿಯಾಗಿರತ್ತೆ. ಹಾಗಾಗಿ ಇದನ್ನು ತುಂಬಾ ಜನ ಇಷ್ಟ ಪಡ್ತಾರೆ. ಆದ್ರೆ ನೀವು ಬದನೇಕಾಯಿ ಪ್ರಿಯರಾಗಿದ್ರೆ, ನಿಮಗೆ ವಾರಕ್ಕೆರಡು ಬಾರಿಯಾದ್ರೂ ಬದನೆ ತಿನ್ನಲೇಬೇಕು ಅಂತಿದ್ರೆ, ನೀವು ಕೆಲವು ವಿಷಯಗಳನ್ನ ತಿಳಿದುಕೊಳ್ಳಲೇಬೇಕು.
ನಿಮಗೆ ಗಾಢವಾದ ನಿದ್ದೆ ಬರಬೇಕಂದ್ರೆ, ಈ ನಿಯಮವನ್ನ ಅನುಸರಿಸಿ..
ತಿಂಗಳಿಗೆ...
Bengaluru News: ಮದುವೆಯಾಗದ ಯುವಕ-ಯುವತಿಯರಿಗಾಗಿ ಇರುವ ವೆಬ್‌ಸೈಟ್‌ಗಳೇ ಮ್ಯಾಟ್ರಿಮೋನಿ ವೆಬ್‌ಸೈಟ್‌ಗಳು. ಚೆಂದದ, ಸುಶಿಕ್ಷಿತ ಹೆಣ್ಣಿಗಾಗಿ ಗಂಡು ಮಕ್ಕಳು ಹುಡುಕಿದರೆ, ಉತ್ತಮ ಸಂಬಳವಿರುವ, ನೋಡಲು ಆಕರ್ಷಕವಾಗಿರುವ, ಅನುಕೂಲಕರವಾಗಿರುವ...