ಗಾಂಧಿನಗರದಲ್ಲಿ ಶುಕ್ರವಾರ ಬಂತಂದ್ರೆ ಸಿನಿಪ್ರೇಕ್ಷಕನಿಗೆ ಭರ್ಜರಿ ರಸದೌತಣ ಸಿಕ್ತಿತ್ತು.. ವಿಭಿನ್ನ ಕಥಾಹಂದರ ಹೊಂದಿರುವ ಸಿನಿಮಾಗಳನ್ನು ನೋಡಿ ಪ್ರೇಕ್ಷಕಪ್ರಭು ಥ್ರಿಲ್ ಆಗ್ತಿದ್ದ. ಬಟ್ ಈ ಕೊರೋನಾ ಬದ್ಮೇಲೆ ಜನ ಥಿಯೇಟರ್ ಅಂಗಳಕ್ಕೆ ಬರ್ತಾರೋ ಇಲ್ವೋ..? ಅನ್ನೋ ಪ್ರಶ್ನೆ ನಡುವೆಯೇ ರಿಲೀಸ್ ಆದ ಆಕ್ಟ್ 1978 ಸಿನಿಮಾಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಇದರ ಬೆನ್ನಲ್ಲೇ ಹೊಸಬರು ಧೈರ್ಯ...