Sunday, November 22, 2026

Narayana Nethralaya

ರಾಜ್ಯದಲ್ಲಿ ಭಾರಿ ಪಟಾಕಿ ಅವಾಂತರ – ಚಿಕಿತ್ಸೆಗಾಗಿ ಆಸ್ಪತ್ರೆ ಸೇರಿದ 108 ಜನ!

ದೀಪಾವಳಿ ಹಬ್ಬ ಅಂದ್ರೆ ಎಲ್ಲರಿಗೂ ಸಂಭ್ರಮ, ಬೆಳಕಿನ ಹಬ್ಬ. ಆದ್ರೆ ಈ ಹಬ್ಬದ ಆಚರಣೆ ಬೆಂಗಳೂರಿನಲ್ಲಿ ಕೆಲವರಿಗೆ ದೊಡ್ಡ ಆತಂಕವನ್ನೇ ತಂದಿಟ್ಟಿದೆ. ಹೌದು 'ಪಟಾಕಿ ಸಿಡಿಸುವಾಗ ಎಚ್ಚರ ತಪ್ಪಿದ್ದರಿಂದ, ನಗರದ ಎರಡು ಪ್ರಮುಖ ಆಸ್ಪತ್ರೆಗಳಲ್ಲಿ ಒಟ್ಟು 108 ಮಂದಿ ಕಣ್ಣಿಗೆ ಗಾಯಗೊಂಡು ಚಿಕಿತ್ಸೆ ಪಡೆದಿದ್ದಾರೆ. ಅದರಲ್ಲಿ ಬರೋಬ್ಬರಿ 51 ಜನ ಹಸುಗೂಸುಗಳು ಹಾಗೂ ಚಿಕ್ಕ...

ದೀಪಾವಳಿಗೆ ಸಂತೋಷದ ಬದಲು ಮಕ್ಕಳಿಗೆ ತೀವ್ರ ಆಘಾತ, ಪಟಾಕಿಯಿಂದ 85ಕ್ಕೂ ಹೆಚ್ಚು ಜನರಿಗೆ ಗಾಯ!

ಎಲ್ಲೆಡೆ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ದೀಪಾವಳಿ ಹಬ್ಬದ ಸಂಭ್ರಮದ ಮಧ್ಯೆ ಪಟಾಕಿ ಸಿಡಿತದಿಂದ ರಾಜ್ಯದಾದ್ಯಂತ 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅವರಲ್ಲಿ ಹೆಚ್ಚಿನವರು ಮಕ್ಕಳು ಹಾಗೂ ಯುವಕರು. ಬೆಂಗಳೂರಿನಲ್ಲಿ ಮಾತ್ರ 85ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ನಗರದ ಪ್ರಮುಖ ಕಣ್ಣಿನ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆಯ ಹಂಗಾಮಿನ ಪರಿಸ್ಥಿತಿ ನಿರ್ಮಾಣವಾಗಿದೆ. ಪೋಷಕರಲ್ಲಿ ಹೆಚ್ಚಿನ...
- Advertisement -spot_img

Latest News

ಕಾಂಗ್ರೆಸ್‌ನಲ್ಲಿ ಬೀದಿಗೆ ಬಂತು ಕಿತ್ತಾಟ – ಶಾಸಕನಿಗೆ ಹುಚ್ಚು ನಾಯಿ ಹೋಲಿಕೆ!

ತೆಲಂಗಾಣ ಕಾಂಗ್ರೆಸ್‌ನಲ್ಲಿ ಒಳಜಗಳ ಈಗ ಬೀದಿಗೆ ಬಂದಿದೆ. ಸ್ವಪಕ್ಷದ ಶಾಸಕನೇ ಮುಖ್ಯಮಂತ್ರಿ ರೇವಂತ್ ರೆಡ್ಡಿ ವಿರುದ್ಧ ತಿರುಗಿಬಿದ್ದಿದ್ದು, ಇಬ್ಬರ ನಡುವಿನ ವಾಕ್ಸಮರ ರಾಜಕೀಯ ವಲಯದಲ್ಲಿ ಭಾರಿ...
- Advertisement -spot_img