Tuesday, February 24, 2026

national news

ತುಮಕೂರಿನ ಚಿಕ್ಕನಾಯಕನಹಳ್ಳಿ ಜೆ.ಡಿ.ಎಸ್ ಶಾಸಕ ಸುರೇಶ್ ಬಾಬು ಪ್ರತಿಕ್ರಿಯೆ.

ತುಮಕೂರು; ಈಗಾಗಲೇ ಲೋಕಸಭೆ ಚುನಾವಣೆ ಹಿನ್ನೆಲೆ ಜೆಡಿಎಸ್ ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು ಚುನಾವಣೆಯಲ್ಲಿ ಬಹುಮತ ಸಾಧಿಸುವ ಯತ್ನದಲ್ಲಿದೆ ಇದಕ್ಕೆ ಚಿಕ್ಕನಾಯಕನ ಹಳ್ಳಿ ಜೆಡಿಎಸ್ ಶಾಸಕ ಸುರೇಶ್ ಬಾಬು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು. ಪಕ್ಷವನ್ನು ಉಳಿಸಲು ವರಿಷ್ಠರು ಈ ತೀರ್ಮಾನ ತಗೆದುಕೊಂಡಿದ್ದಾರೆ ಎಂಬುದು ನನ್ನ ಭಾವನೆ. ಇಂಡಿಯಾ ಕೂಟಕ್ಕೆ ಜೆ.ಡಿ.ಎಸ್ ಪಕ್ಷವನ್ನು ಆಹ್ವಾನ ಮಾಡಿಲ್ಲ ಎಂದು ಈ...

ಉಪ್ಪಾರ ಸಮುದಾಯದವರಿಂದ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ..!

ಹುಬ್ಬಳ್ಳಿ: ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾ ವತಿಯಿಂದ  ರಾಜ್ಯ ಮಟ್ಟದ ಉಪ್ಪಾರ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗೂ ಉಪ್ಪಾರ ಸಮಾಜದ ಶಾಸಕರಾದ ಸಿ‌.ಪುಟ್ಟರಂಗ ಶೆಟ್ಟಿಯವರಿಗೆ  ಗೌರವ ಸನ್ಮಾನ ಸಮಾರಂಭವನ್ನು ಅಕ್ಟೋಬರ್ ೧ ರಂದು ಬೆ. ೧೦ ಗಂಟೆಗೆ ನಗರದ ಅಮರಗೋಳದ ವಿದ್ಯಾಧಿರಾಜ ಭವನ‌ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ಎಂದು ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾದ...

ಗಂಡನ ಮನೆಯಲ್ಲಿ ಮಹಿಳೆಯ ಕೊಲೆ ಪತಿ ಸೇರಿದಂತೆ ನಾಲ್ವರ ಬಂಧನ..!

ಧಾರವಾಡ:ಕಲಘಟಗಿ ತಾಲೂಕಿನ ಭೋಗೆನಾಗರಕೊಪ್ಪ ಗ್ರಾಮದಲ್ಲಿ ಶುಕ್ರವಾರ ಸುಮಂಗಲ ಪ್ರವೀಣ್ ತಿಪ್ಪಣ್ಣವರ (30) ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಈ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸುಮಂಗಲ ಅವರ ಪತಿ ಪ್ರವೀಣ್ ಬಸವಣ್ಣಪ್ಪ ತಿಪ್ಪಣ್ಣವರ್ (35) ಬಸವಣ್ಣಪ್ಪ ತಿಪ್ಪಣ್ಣವರ್ (65) ಚೆನ್ನವ್ವ ತಿಪ್ಪಣ್ಣವರ್ (55) ಮಹೇಶ್ ತಿಪ್ಪನ್ನವರ್ (38) ಅವರು ಬಂದಿತರು. ಆರೋಪಿಗಳು ಸುಮಂಗಲ ಅವರನ್ನು...

ಕುಮುಟಾದಲ್ಲಿ ನಡೆದಿದೆ ಕಂಡು ಕೇಳರಿಯದ ಘಟನೆ..!

ಕಾರವಾರ : ಅಪ್ರಾಪ್ತ ಬಾಲಕನ ಮೇಲೆ 25 ವರ್ಷದ ಯುವಕ ಲೈಂಗಿನ ದೌರ್ಜನ್ಯ ಎಸಗಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ನಗರದಲ್ಲಿ ನಡೆದಿದೆ. ಪಶ್ಚಿಮ ಬಂಗಾಳ ಉತ್ತರ ದಿನಾಜಪುರದ ಅಬ್ದುಸ್ ಸಮದ್ ಜಿಯಾಯಿ ಎಂಬಾತನೆ ಅಪ್ರಾಪ್ತ ಬಾಲಕನ ಮೇಲೆ ಲೈಂಗಿನ ದೌರ್ಜನ್ಯ ಎಸಗಿದ ಆರೋಪಿ. ಓದಲು ಬಂದಿದ್ದ ಅಪ್ರಾಪ್ತ ಯುವಕ ಮೇಲೆ ನಿಸರ್ಗ...

ಚಿತ್ರದುರ್ಗದಲ್ಲಿ ಪೌರಕಾರ್ಮಿಕರ ದಿನದ ಸಂಭ್ರಮಾಚರಣೆ..!

ಚಿತ್ರದುರ್ಗ: ಜಿಲ್ಲಾ ಪೌರಾಡಳಿತ ನಿರ್ದೇಶನಾಲಯ ಜಿಲ್ಲಾ ನಗರಾಭಿವೃದ್ಧಿ ಕೋಶ ಪಟ್ಟಣ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿರುವ ಪೌರಕಾರ್ಮಿಕರ ದಿನಾಚರಣೆಯನ್ನು ಹಿನ್ನೆಲೆ ಪಟ್ಟಣದ ಎಲ್ಲಾ ಪೌರಕಾರ್ಮಿಕರಿಗೆ ಕ್ರೀಡೆ ವ್ಯಾಯಾಮ ಮತ್ತು ಸಂಗೀತ ಕಾರ್ಯಕ್ರಮಗಳ ಮುಖಾಂತರ ಸನ್ಮಾನ ಮಾಡಲಾಯಿತು. ಶಿವಕುಮಾರ್ ಮುಖ್ಯ ಅಧಿಕಾರಿಗಳು ಹೇಳುವಂತೆ ಇಂದು ಪೌರ ಕಾರ್ಮಿಕರ ಶ್ರೇಷ್ಠವಾದ ಹಬ್ಬ ಈ ಕಾರ್ಮಿಕರ ದಿನಾಚರಣೆಯನ್ನು ಪೌರಾಡಳಿತ ನಿರ್ದೇಶನಾಲಯ ಜಿಲ್ಲಾಧಿಕಾರಿಗಳ...

Women Reservation: ನಿಪ್ಪಾಣಿಯಲ್ಲಿ ಬಿಜೆಪಿ ಕಾರ್ಯಕರ್ತೆಯರ ಮಹಿಳಾ ಮೀಸಲಾತಿ ಸಂಭ್ರಮಾಚರಣೆ..!

ನಿಪ್ಪಾಣಿ: ಗಣೇಶ ಹಬ್ಬದ ದಿನ ಮಾನ್ಯ ಪ್ರಧಾನಿಮಂತ್ರಿಗಳು ಮಹಿಳಾ ಮೀಸಲಾತಿ ಅಂಗಿಕಾರ ಹಿನ್ನೆಲೆ ದೇಶಾದ್ಯಂತ ಮಹಿಳೆಯರು ಖುಷಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ಅದೇ ರೀತಿ ಬೆಳಗಾವಿಯ ನಿಪ್ಪಾಣಿಯಲ್ಲಿ ಬಿಜೆಪಿ ಕಾರ್ಯಕರ್ತೆಯರು ವಿಜಯೋತ್ಸವ ಆಚರಿಸಿದರು. ನಿಪ್ಪಾಣಿ ತಾಲೂಕಿನಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ನೇತೃತ್ವದಲ್ಲಿ ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ  ಪಟಾಕಿ ಸಿಡಿಸಿ ಕಾರ್ಯಕರ್ತರಿಗೆ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು. ನಂತರ...

Rahul gandhi: ಬೇಡಿಕೆ ಇಟ್ಟ ಒಂದೇ ತಿಂಗಳಲ್ಲಿ ಭೇಟಿಯಾದ ರಾಹುಲ್ ಗಾಂಧಿ..!

ದೆಹಲಿ: ರಾಷ್ಟ್ರೀಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ದೆಹಲಿಯ ಆನಂದ ವಿಹಾರಿ ರೈಲ್ವೆ ನಿಲ್ದಾಣದಲ್ಲಿ ಸಾಮಾನುಗಳನ್ನು ಹೊರುವ ಕೂಲಿಗಳ ಉಡುಪನ್ನು ಧರಿಸಿ ಸೂಟ್ ಕೇಸ್ ಹೊತ್ತು ಸಾಗಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹರಿದಾಡುತ್ತಿದೆ. ಕಳೆದ ತಿಂಗಳು ರೈಲ್ವೆ ಕೂಲಿಗಳು ರಾಹುಲ್ ಗಾಂಧಿಯವರನ್ನು ಭೇಟಿ ಮಾಡುವ ಕುರಿತು ಬೇಡಿಕೆ ಸಲ್ಲಿಸಿದ್ದರು. ಬೇಡಿಕೆ ಸಲ್ಲಿಸಿದ 36...

Police: ಸಾವಿನ ಹೆದ್ದಾರಿಯಲ್ಲಿ ಮತ್ತೊಂದು ಬಲಿ  ಕಾನ್ಸ್ಟೇಬಲ್ ಧಾರುಣ ಸಾವು

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಧ್ಯೆ ಇರುವ ಕಿಲ್ಲರ್ ಬೈಪಾಸ್ ನಲ್ಲಿ ಮತ್ತೆ ಅಪಘಾತವಾಗಿದ್ದು ಈ ಘಟನೆಯಲ್ಲಿ  ಪೊಲೀಸ್ ಕಾನ್ಸ್ಟೇಬಲ್ ದಾರುಣವಾಗಿ ಸಾವಿಗೀಡಾಗಿದ್ದಾರೆ. ಧಾರವಾಡ ತಾಲೂಕಿನ ಗರಗ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹುಚ್ಚೇಶ್ ಹಿರೇಗೌಡರ 37 ಎಂಬುವವರೇ ಅಪಘಾತದಲ್ಲಿ ಸಾವಿಗೀಡಾದವರು. ಲಕ್ಷ್ಮಿ ಎಂಬ ಇನ್ನೋರ್ವ ಮಹಿಳಾ ಕಾನ್ಸ್ಟೇಬಲ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಇಬ್ಬರನ್ನು ಚಬ್ಬಿ ಗಣೇಶೋತ್ಸವದ...

Congress : ಮಹಿಳಾ ಮೀಸಲಾತಿಗೆ ಕಾಂಗ್ರೆಸ್ ಬೆಂಬಲ

State News : ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿಯನ್ನು ನೀಡುವ ವಿಚಾರವಾಗಿ ಕೇಂದ್ರ ಮಸೂದೆ ಮಂಡಿಸಿದೆ. ಈ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮಹಿಳಾ ಮೀಸಲಾತಿ ಮಸೂದೆಗೆ ತಮ್ಮ ಬೆಂಬಲವನ್ನು ಘೋಷಿಸಿದರು. ನಾನು ನಾರಿ ಶಕ್ತಿ ವಂದನ್ ಅಧಿನಿಯಮ್ 2023 ರ ಬೆಂಬಲಕ್ಕೆ ನಿಂತಿದ್ದೇನೆ. ಇದು...

Nari Shakthi: ಮಹಿಳಾ ಮೀಸಲಾತಿಯನ್ನು ಸ್ವಾಗತಿಸಿದ ರಾಜ್ಯ ಕಾಂಗ್ರೆಸ್ ಸರ್ಕಾರ..!

ರಾಷ್ಟ್ರೀಯ ಸುದ್ದಿ: ನಿನ್ನೆ ದಿನ ದೆಹಲಿಯ ಸಂಸತ್ ಭವನದ ಉದ್ಘಾಟನೆ ಮಾಡಿದ ನಂತರ ಸನ್ಮಾನ್ಯ ಪ್ರಧಾನಿಗಳು ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಮಹಿಳಾ ಮೀಸಲಾತಿಯನ್ನು ಶೇ 13 ರಿಂ ಶೇ:33 ಏರಿಸಲಾಗಿದ್ದು ನಾರಿ ಶಕ್ತಿಗೆ ರಾಜಕೀಯ ವಲಯದಲ್ಲಿ ಕೇಂದ್ರದಿಂದಲೂ ಬಲ ಜಾಸ್ತಿಯಾಗಿದೆ. ಆದರೆ ಕಾಂಗ್ರೆಸ್ ನವರು ಯುಪಿಎ ಸರ್ಕಾರ 2010 ರಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ರಾಜ್ಯ...
- Advertisement -spot_img

Latest News

ಶಿವಮೊಗ್ಗದಲ್ಲಿ SSLC ವಿದ್ಯಾರ್ಥಿಯ ಕೊಲೆ ಅತ್ಯಂತ ಆಘಾತಕಾರಿ ಅಪರಾಧಿಕ ಕೃತ್ಯ: ಬಿ.ವೈ.ವಿಜಯೇಂದ್ರ

Political News: ಶಿವಮೊಗ್ಗದಲ್ಲಿ ಅನ್ಯಕೋಮಿನ ಯುವಕರು SSLC ವಿದ್ಯಾರ್ಥಿಯ ಮೇಲೆ ಸಾಯುವಂತೆ ಹಲ್ಲೆ ಮಾಡಿದ್ದು, ಆತ ಹತ್ಯೆಗೀಡಾಗಿದ್ದಾನೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಿವಮೊಗ್ಗದಲ್ಲಿ...
- Advertisement -spot_img