Political News: ಸಿಎಂ ಸಿದ್ದಾರಾಮಯ್ಯ ನೀಟ್ ಪರೀಕ್ಷೆ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ಬಗ್ಗೆ ಸಾಲು ಸಾಲು ಟ್ವೀಟ್ ಮಾಡಿರುವ ಸಿಎಂ ಮೋದಿಗೆ ನೀಟ್ ಪರೀಕ್ಷೆ ಬಗ್ಗೆ ಪರೀಕ್ಷಿಸಿದ್ದಾರೆ. ಅವರ ಟ್ವೀಟ್ ಇಂತಿದೆ.
ನೀಟ್ ಫಲಿತಾಂಶದಲ್ಲಿ ಭಾರಿ ಅಕ್ರಮದ ನಡೆದಿರಬಹುದಾದ ಶಂಕೆ ದೇಶಾದ್ಯಂತ ವ್ಯಕ್ತವಾಗುತ್ತಿದ್ದು, ಪರೀಕ್ಷೆ ಬರೆದಿರುವ 24 ಲಕ್ಷ ಯುವಜನರು,...
Kerala News: ಕೇರಳದಲ್ಲಿ ಚಲಿಸುತ್ತಿರುವ ಬಸ್‌ನಿಂದ ಓರ್ವ ಪ್ರಯಾಣಿಕ ಆಯತಪ್ಪಿ ಬೀಳುವಂತಾಗಿದ್ದು, ಅವರನ್ನು ಕಂಡಕ್ಟರ್ ಹೀರೋನಂತೆ ಕೂಲ್ ಆಗಿ ರಕ್ಷಿಸಿದ್ದಾರೆ. ಈ ದೃಶ್ಯ ಬಸ್‌ನಲ್ಲಿರುವ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಕೇರಳದಲ್ಲಿ ಈ ಘಟನೆ ನಡೆದಿದ್ದು, ಚಲಿಸುತ್ತಿದ್ದ ಬಸ್‌ನಲ್ಲಿ ಓರ್ವ ಪ್ರಯಾಣಿಕ ಬಾಗಿಲ ಬಳಿಯೇ ನಿಂತಿರುತ್ತಾನೆ. ಡ್ರೈವರ್ ಸಡನ್ನಾಗಿ ಬ್ರೇಕ್ ಹಾಕಿದಾಗ,...
Political News: ಇಂದು ಎನ್‌ಡಿಎ ಸಭೆ ನಡೆದಿದ್ದು, ಮೋದಿಯೇ ಪ್ರಧಾನಿಯಾಗಬೇಕು ಎಂದು ಅನುಮೋದಿಸಲಾಯಿತು. ಇದಾದ ಬಳಿಕ ಹಲವು ನಾಯಕರು ಮೋದಿ ಬಗ್ಗೆ ಮಾತನಾಡಿದರು, ಮೋದಿ ಕೂಡ ಮುಂದಿನ ದಿನಗಳಲ್ಲಿ ಮಾಡಬಹುದಾದ ಅಭಿವೃದ್ಧಿ ಜೊತೆ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.
ಈ ವೇಳೆ ನಿತೀಶ್ ಕುಮಾರ್ ಯಾದವ್ ಮೋದಿಯವರ ಬಗ್ಗೆ ಕೆಲವು ಮಾತನಾಡಿ, ಜನರನ್ನು ನಗೆಗಡಲಲ್ಲಿ ತೇಲಿಸಿದರು....
Movie News: ಸದಾ ವಿಲನ್ ಪಾತ್ರದಲ್ಲಿ ಮಿಂಚಿರುವ ನಟ ವಸಿಷ್ಟ ಸಿಂಹ ಅವರನ್ನು ಲವ್ವರ್ ಬಾಯ್ ಆಗಿ ತೋರಿಸಿರುವ ಸಿನಿಮಾ ಅಂದ್ರೆ ಅದು ಲವ್ ಲೀ ಸಿನಿಮಾ. ಈ ಚಿತ್ರದ ಬಗ್ಗೆ ಚಿತ್ರದ ನಿರ್ದೇಶಕ ಚೇತನ್ ಕೇಶವ್ ಅವರು ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದಾರೆ.
ಶಾಲಾ ದಿನಗಳಿಂದಲೇ ಸಿನಿಮಾ ಬಗ್ಗೆ ಒಲವು ಹೊಂದಿದ್ದ ಚೇತನ್ ಕೇಶವ್, ಆಗಿಂದಲೇ...
Movie News: ಕನ್ನಡ ಚಿತ್ರರಂಗದಲ್ಲಿ ತಮ್ಮ ಲಕ್ ಪರೀಕ್ಷಿಸಿಕೊಳ್ಳಲು ಹೊಸ ತಂಡವೊಂದು ಬರುತ್ತಿದ್ದು, ಸಂಭವಾಮಿ ಯುಗೇ ಯುಗೇ ಎನ್ನುವ ಚಿತ್ರ ಜೂನ್ 21ಕ್ಕೆ ರಾಜ್ಯಾದ್ಯಂತ ತೆರೆ ಕಾಣಲಿದೆ.
ಕರ್ನಾಟಕ ಟಿವಿ ಫಿಲ್ಮ್ ಬ್ಯೂರೋ ಹೆಡ್ ವಿಜಯ್ ಭರಮಸಾಗರ ಅವರು ಸಂಭವಾಮಿ ಯುಗೇ ಯುಗೇ ಸಿನಿಮಾ ತಂಡದೊಂದಿಗೆ ಸಂದರ್ಶನ ನಡೆಸಿದ್ದು, ಸಿನಿಮಾ ಬಗ್ಗೆ ಒಂದಿಷ್ಟು ವಿಚಾರ ಚರ್ಚಿಸಿದ್ದಾರೆ....
Hubli Political News: ಹುಬ್ಬಳ್ಳಿ : ಲೋಕಸಭೆ ಚುನಾವಣೆ ಮುಗಿಯುತ್ತಿದಂತೆ ಬಿಜೆಪಿ ವಲಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಅದರಲ್ಲೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬೆಳಗಾವಿ ಲೋಕಸಭೆ ಚುನವಣೆಯಲು ಭರ್ಜರಿ ಜಯ ಗಳಿಸುತ್ತಿದಂತೆ ಫುಲ್ ಆ್ಯಕ್ಟಿವಾ ಆಗಿದ್ದಾರೆ.
ಹೇಗಾದ್ರು ಮಾಡಿ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುವ ಮಹದಾಸೆ ಇಟ್ಟುಕೊಂಡಿದ್ದಾರೆ. ಹೀಗಾಗಿ ಜಗದೀಶ್ ದೆಹಲಿಗೆ ತೆರಳಿದ್ದಾರೆ....
News Delhi: ನಕಲಿ ಆಧಾರ್ ಕಾರ್ಡ್ ತೋರಿಸಿ, ಸಂಸತ್ ಪ್ರೇವಶಿಸಲು ಯತ್ನಿಸಿದ ಮೂವರನ್ನು ಬಂಧಿಸಲಾಗಿದೆ. ಜೂನ್ 4ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ನಕಲಿ ಆಧಾರ್ ಕಾರ್ಡ್ ತೋರಿಸಿದ ಮೂವರನ್ನು ಸಿಐಪಿಎಫ್ ಅರೆಸ್ಟ್ ಮಾಡಿದ್ದು, ಕಾಸಿಮ್, ಮೊಯೇಮ್ ಮತ್ತು ಶೋಯೇಬ್ ಎಂಬ ಮೂವರು ಈ ಕೃತ್ಯ ಎಸಗಿದ್ದಾರೆ. ಈ ಮೂವರು ಕಾರ್ಮಿಕರ ವೇಷ...
Political News: ಬೆಂಗಳೂರು : ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಜಾಹೀರಾತು ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಸಧ್ಯಕ್ಕೆ ರೀಲೀಫ್ ದೊರೆತಿದೆ. ಶುಕ್ರವಾರ (ಜೂ.7) 42ನೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದು, ಜುಲೈ 30ಕ್ಕೆ ವಿಚಾರಣೆ ಮುಂದೂಡಲಾಗಿದೆ.
ಲೋಕಸಭಾ ಚುನಾವಣೆಯ ಗೆಲುವಿನ ಖುಷಿಯಲ್ಲಿದ್ದ ರಾಹುಲ್‌ಗೆ ಕೋರ್ಟ್ ಟೆನ್ಶನ್ ಶುರುವಾಗಿತ್ತು....
International News: ಕೆಲ ದಿನಗಳ ಹಿಂದಷ್ಟೇ ಭಾರತದಲ್ಲಿ ಕೆಲವರಿಗೆ ಹಕ್ಕಿಜ್ವರ ಬಂದಿದೆ ಎಂದು ಹೇಳಲಾಗಿದ್ದು, ಇದೀಗ ವಿಶ್ವದಲ್ಲೇ ಮೊದಲ ಬಾರಿ ಹಕ್ಕಿಜ್ವರದಿಂದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಮೆಕ್ಸಿಕೋದಲ್ಲಿ ಓರ್ವ ವ್ಯಕ್ತಿ ಹಕ್ಕಿಜ್ವರದಿಂದ ಸಾವನ್ನಪ್ಪಿದ್ದಾನೆ.
ಭಾರತದಲ್ಲಿ ಆಂದ್ರಪ್ರದೇಶ, ಮಹಾರಾಷ್ಟ್ರ, ಕೇರಳ, ಜಾರ್ಖಂಡ್‌ನಲ್ಲಿ ಹಕ್ಕಿಜ್ವರದ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಹಕ್ಕಿಜ್ವರ ಹಾಲು ಮತ್ತು ಹಸುವಿನಿಂದ ಹರಡುತ್ತದೆ ಎಂದು ಹೇಳಲಾಗಿದ್ದು,...
Political News: ಉತ್ತರಪ್ರದೇಶದಲ್ಲಿ ಬಿಜೆಪಿಗೆ ಹೆಚ್ಚು ಸೀಟು ಸಿಗದ ಕಾರಣ ನಟ, ಸುನೀಲ್ ಲಾಹಿರಿ ಆಕ್ರೋಶ ಹೊರಹಾಕಿದ್ದಾರೆ. ರಾಮಾಯಣ ಧಾರಾವಾಹಿಯಲ್ಲಿ ಲಕ್ಷ್ಮಣನ ಪಾತ್ರ ನಿರ್ವಹಿಸಿದ್ದ ಸುನೀಲ್, ಲೋಕಸಭೆ ಫಲಿತಾಂಶದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಯೋಧ್ಯೆಯಲ್ಲಿ ಸದಾ ರಾಜನಿಗೆ ದ್ರೋಹವೇ ಆಗಿದೆ. ಈ ಚುನಾವಣೆಯಲ್ಲಿ ನನ್ನಿಷ್ಟದ ಇಬ್ಬರು ವ್ಯಕ್ತಿಗಳು ಗೆದ್ದಿದ್ದಾರೆ. ಜೈ ಶ್ರೀರಾಮ್. ನಾನು ನಿಮಗೆ ಯಾವಾಗಲೂ...
Dharwad News: ಧಾರವಾಡ: ಧಾರವಾಡದ ಕಾಾರಾಗೃಹದಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಪೋಕ್ಸೋ ಕಾಯ್ದೆಯಡಿ ಸೆರೆವಾಸ ಅನುಭವಿಸುತ್ತಿದ್ದ ಖೈದಿ ಫರ್ವೇಜ್ ಈಗ ಹೈ...