Kolar News: ಕೋಲಾರ: ಕೋಲಾರದಲ್ಲಿಂದು ಶಾಸಕ ಕೊತ್ತೂರು ಮಂಜುನಾಥ್ ಜಾತಿ ಪ್ರಮಾಣ ಪತ್ರ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಮಂಜುನಾಥ್, ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಸರ್ಕಾರದ ತೀರ್ಮಾನಕ್ಕೆ ಕಾದು ನೋಡಬೇಕು ಎಂದಿದ್ದಾರೆ.
ಕೋರ್ಟ್ ತೀರ್ಪಿನ ಸಂಪೂರ್ಣ ವರದಿಯನ್ನು ನಾನು ಇನ್ನೂ ಗಮನಿಸಿಲ್ಲ. ಮತ್ತೆ ಮೇಲ್ಮನವಿ ಸಲ್ಲಿಸಲು ಅವಕಾಶ ಕೊಟ್ಟಿದ್ದಾರೆ. ನಮ್ಮ ವಕೀಲರ ಬಳಿ ಮಾತನಾಡಿ ಮುಂದಿನ...
Hubballi News: ಹುಬ್ಬಳ್ಳಿ:ಹುಬ್ಬಳ್ಳಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕಾಂಗ್ರೆಸ್ನ ಚಿಲ್ಲರೆತನಕ್ಕೆ ಬಾಲಿಶತನಕ್ಕೆ ಒಂದು ಮಿತಿ ಇರಬೇಕು. ನಾನೂ ಮೂವತ್ತು ವರ್ಷಗಳಿಂದ ಪರಿಶುದ್ಧ ರಾಜಕಾರಣ ಮಾಡುತ್ತಾ ಬಂದಿದ್ದೇನೆ. ಸುರ್ಜೇವಾಲ ಹೇಳಿಕೆ ಅತ್ಯಂತ ಬಾಲಿಶ ಮತ್ತು ಚೈಲ್ಡಿಶ್ ಹೇಳಿಕೆ. ಅವರು ಈ ಬಗ್ಗೆ ದಾಖಲೆಗಳನ್ನು ಕೊಡಬೇಕು ಇಲ್ಲವಾದ್ರೆ ನಾನೂ ಕಾನೂನಿನ ಮುಖಾಂತರ ಅವರ ಮೇಲೆ...
Kolar News: ಕೋಲಾರ: ಅಯೋಧ್ಯೆ ರಾಮ ಮಂದಿರ ನಿರ್ಮಾಣದಲ್ಲಿ ಚಿನ್ನದ ನಾಡು ಕೋಲಾರದ ಕೊಡುಗೆ ಸಹ ಅಪಾರವಾಗಿದ್ದು, ರಾಮಲಲ್ಲಾನ ವಿಗ್ರಹ ಕೆತ್ತನೆ ಮಾಡಿದ ಕಲ್ಲನ್ನು ಕೋಲಾರದ ವಿಜ್ಞಾನಿ ಅಂತಿಮಗೊಳಿಸಿದ್ದಾರೆ. ರಾಮ ಮಂದಿರ ನಿರ್ಮಾಣಕ್ಕೆ ಬಳಸುವ ಒಂದೊಂದು ಕಲ್ಲಿನ ಗುಣಮಟ್ಟವನ್ನು ಪರೀಕ್ಷಿಸಿ ಅಂತಿಮ ಮಾಡಿದ್ದು, ಇದೇ ಚಿನ್ನದ ನಾಡಿನ ಕೆಜಿಎಫ್ನ (NIRM) ಹಿರಿಯ ವಿಜ್ಞಾನಿ ರಾಜನ್...
Political News: ಸಿಎಂ ಸಿದ್ದರಾಮಯ್ಯ ಅವರು, ಪ್ರಧಾನಿ ಮೋದಿ ವಿರುದ್ಧ ಮತ್ತೆ ಟ್ವೀಟಾಸ್ತ್ರ ಪ್ರಯೋಗಿಸಿದ್ದು, ಅಲ್-ಜಝೀರಾ ಎಂಬ ಪತ್ರಿಕೆಯಲ್ಲಿ ಪ್ರಕಟವಾಗಿರುವ ಲೇಖನವನ್ನು ಟ್ವೀಟ್ ಮಾಡಿ, ಪ್ರಧಾನಿ ಮೋದಿ ಬಣ್ಣವನ್ನು ಬಿ.ವಿ.ಆರ್ಯಸುಬ್ರಮಣ್ಯಂ ಎಂಬುವವರು ಬಯಲು ಮಾಡಿದ್ದಾರೆಂದು ಹೇಳಿದ್ದಾರೆ.
ಒಕ್ಕೂಟ ವ್ಯವಸ್ಥೆಯಲ್ಲಿ ನಂಬಿಕೆ ಇರಿಸಿರುವ ಭಾರತದ ರಾಜ್ಯಗಳ ಆರ್ಥಿಕ ಸ್ವಾಯತ್ತತೆಯನ್ನೇ ಬುಡಮೇಲು ಮಾಡುವಂತಹ ಕೇಂದ್ರದ ನರೇಂದ್ರ ಮೋದಿ ಸರ್ಕಾರದ...
International News: ತಾಯಿಯೊಬ್ಬಳು ಮಗುವಿಗೆ ಹಾಲುಣಿಸುತ್ತಿರುವ ವೇಳೆ, ಮಗು ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ, ಚೀನಾದ ಹಾಂಗ್ಕಾಂಗ್ನಲ್ಲಿ ನಡೆದಿದೆ.
11 ತಿಂಗಳ ಮಗುವಿಗೆ 25 ವರ್ಷದ ತಾಯಿ ಹಾಾಲುಣಿಸುತ್ತಿದ್ದು, ಈ ವೇಳೆ ಮಗು ಪ್ರಜ್ಞೆ ತಪ್ಪಿದೆ, ಆಗ ತಾಯಿ ಮಗುವಿನ ಬೆನ್ನಿಗೆ ತಟ್ಟಿದ್ದಾಳೆ. ಮಗು ಯಾವುದೇ ರೆಸ್ಪಾನ್ಸ್ ಕೊಡದಿದ್ದಾಗ, ಆಸ್ಪತ್ರೆಗೆ ಕರೆದೊಯ್ದಿದ್ದಾಳೆ. ಆದರೆ ಆದಗಲೇ ಮಗು ಸಾವನ್ನಪ್ಪಿದೆ.
ಎರಡು...
National News: ಇಷ್ಟು ದಿನ ನಾವು ಬಾಲರಾಮನ ಅಪೂರ್ಣ ಮೂರ್ತಿಯನ್ನು ನೋಡಿದ್ದೇವು.. ಏಕೆಂದರೆ ರಾಮನ ಮುಖವನ್ನು ಮುಚ್ಚಿ, ರಾಮಲಲ್ಲಾನ ಮೂರ್ತಿಯನ್ನು ತಂದಿರಿಸಲಾಗಿತ್ತು. ಆದರೆ ಇದೀಗ, ರಾಮಲಲ್ಲಾನ ಪೂರ್ತಿ ಮುಖವನ್ನು ತೋರ್ಪಡಿಸಿದ್ದು, ಅದ್ಭುತ ತೇಜಸ್ವಿ ಮುಖ ಹೊಂದಿರುವ ಬಾಲ ರಾಮನನ್ನು ನೋಡುವ ಮೂಲಕ, ಅರುಣ್ ಯೋಗಿರಾಜ್ ಕೈಚಳಕವನ್ನು ಎಲ್ಲರೂ ಕಣ್ತುಂಬಿಕೊಂಡಿದ್ದಾರೆ.
ಮಂದಸ್ಮಿತನಾಗಿರುವ ರಾಮಲಲ್ಲಾ, ಅದೆಷ್ಟು ಮುದ್ದಾಗಿದ್ದಾನೆ ಎಂದರೆ,...
Hubballi News: ಹುಬ್ಬಳ್ಳಿ: ಶ್ರೀರಾಮ ಪ್ರತಿಷ್ಠಾಪನೆ ಹೊತ್ತಿನಲ್ಲಿ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಮತ್ತು ಪೊಲೀಸ್ ಇಲಾಖೆಯಿಂದ ಮತ್ತೊಂದು ಯಡವಟ್ಟು ನಡೆದಿದೆ.
ಹುಬ್ಬಳ್ಳಿ ನಗರದ ಹಳೇ ದುರ್ಗದ ಬೈಲ್ ಸರ್ಕಲ್, ವಿದ್ಯಾನಗರ, ಮರಾಠಗಲ್ಲಿ ಸೇರಿದಂತೆ ವಿವಿಧೆಡೆ ಬಾಬ್ರಿ ಮಸೀದಿ ಧ್ವಂಸದ ಬ್ಯಾನರ್ ಹಾಕಲಾಗಿತ್ತು. ಇದರಲ್ಲಿ ಮಾಜಿ ಶಾಸಕ ಅಶೋಕ್ ಕಾಟವೇ ಬಾಬ್ರಿ ಮಸೀದಿ ಧ್ವಂಸದಲ್ಲಿ ಭಾಗಿಯಾಗಿದ್ದ...
Hubballi News: ಹುಬ್ಬಳ್ಳಿ: ನಗರದ ಹಳೇ ದುರ್ಗದ ಬೈಲ್ ಸರ್ಕಲ್, ವಿದ್ಯಾನಗರ, ಮರಾಠ ಗಲ್ಲಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಕರಸೇವಕರು ಹಾಕಿದ ಬ್ಯಾನರ್ ಅನ್ನು ರಾತ್ರೋ ರಾತ್ರಿ ತೆರವು ವಿಚಾರಕ್ಕೇ ಇದೀಗ ಶ್ರೀ ರಾಮ ಸೇನೆಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬ್ಯಾನರ್ ನಲ್ಲಿ ಮಾಜಿ ಶಾಸಕ ಅಶೋಕ ಕಾಟವೇ ಅಯೋಧ್ಯೆಯಲ್ಲಿ ನಡೆದ...
Hassan News: ಹಾಸನದ ಬೆಲೂರಿನಲ್ಲಿ ಜೆಡಿಎಸ್ ಮುಖಂಡರ ಸಭೆ ನಡೆಯುತ್ತಿತ್ತು. ಈ ವೇಳೆ ಮಾಜಿ ಸಚಿವ, ಹೆಚ್.ಡಿ.ರೇವಣ್ಣ ಭಾಷಣ ಮಾಡುವ ವೇಳೆ, ಪ್ರಜ್ವಲ್ ಮೇಲೆ ಗರಂ ಆಗಿದ್ದಾರೆ.
ರೇವಣ್ಣ ಭಾಷಣ ಮಾಡುವ ವೇಳೆ, ಕೊಬ್ಬರಿಗೆ ರಾಜ್ಯ ಸರ್ಕಾರ ಸೂಕ್ತ ಬೆಂಬಲ ಬೆಲೆ ನೀಡುತ್ತಿಲ್ಲ. ಕೇಂದ್ರ ಬೆಂಬಲ ಬೆಲೆ ಘೋಷಿಸಿದೆ. 13,500 ರೂ ಕೇಂದ್ರ ಸರ್ಕಾರ, 1,500...
Dharwad News: ಕಾಣೆಯಾಗಿದ್ದ ಯುವಕನೊರ್ವ ಶವವಾಗಿ ಪತ್ತೆಯಾದ ಘಟನೆ ಧಾರವಾಡದಲ್ಲಿ ನಡೆದಿದೆ. ನಗರದ ಕೆಲಗೇರಿ ಕೆರೆಯಲ್ಲಿ ಈ ಘಟನೆ ನಡೆದಿದೆ.
ಕಳೆದ ಮೂರು ನಾಲ್ಕು ದಿನಗಳ ಹಿಂದೆ ಮಂಗಳಗಟ್ಟಿ ಗ್ರಾಮದ ಯುವಕ ಪ್ರಜ್ವಲ್ ಹನಮಂತಗೌಡ ಪಾಟೀಲ್ ಕಾಣೆಯಾಗಿದ್ದನು. ಈ ಕುರಿತಂತೆ ದೂರು ಕೂಡಾ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಯನ್ನು ಮಾಡುತ್ತಿರುವ ನಡುವೆ ಪ್ರಜ್ವಲನ ಮೃತ...