Wednesday, November 25, 2026

nationl news

ಥಾವರ್‌ಚಂದ್ ಗೆಹ್ಲೋಟ್ ಗೆ ಕೊರೊನಾ ದೃಢ…!

National News: ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರಿಗೆ ಕೊರೊನಾ ಸೋಂಕು ದೃಢವಾಗಿದೆ. ಇಂದು ನಡೆಸಿದ ಕೊರೊನಾ ಮಾದರಿ ಪರೀಕ್ಷೆಯಲ್ಲಿ ಅವರಿಗೆ ಪಾಸಿಟಿವ್ ಬಂದಿದೆ. ಆದರೆ ಆರೋಗ್ಯ ಸ್ಥಿರವಾಗಿದ್ದು, ಯಾವುದೇ ಆತಂಕ ಪಡಬೇಕಿಲ್ಲ ಎಂದು ಆರೋಗ್ಯ ಇಲಾಖೆ  ತಿಳಿಸಿದೆ. https://karnatakatv.net/5g-network-launch-modi/ https://karnatakatv.net/pakistan-twitter-account-ban/ https://karnatakatv.net/leftinent-general-anil-chouhan/
- Advertisement -spot_img

Latest News

Hubli News: ಅಂಜಲಿ ಅಂಬಿಗೇರ ಕೊ* ಪ್ರಕರಣ – ಹಂತಕ ವಿಶ್ವನಾಥ್‌ ಸಾವಂತ್‌ಗೆ ಜೀವಾವಧಿ ಶಿಕ್ಷೆ

Hubli News: ಹುಬ್ಬಳ್ಳಿಯ ಅಂಜಲಿ ಅಂಬಿಗೇರ ಬರ್ಬರ ಕೊಲೆ ಪ್ರಕರಣದಲ್ಲಿ ಕೊನೆಗೂ ನ್ಯಾಯಾಲಯ ಮಹತ್ವದ ತೀರ್ಪು ಪ್ರಕಟಿಸಿದೆ. ಕೊಲೆ ಅಪರಾಧಿ ಗಿರೀಶ್ ಅಲಿಯಾಸ್ ವಿಶ್ವನಾಥ ಸಾವಂತ್‌ಗೆ...
- Advertisement -spot_img