ಸ್ಯಾಂಡಲ್ ವುಡ್: ನಟ ನವರಸನಾಯಕ ಜಗ್ಗೇಶ್ ಅವರು ಸ್ಕ್ಯಾನರ್ ಯಂತ್ರದ ಒಳಗೆ ಹೋಗುತ್ತಿರುವ ಪೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಅಭಿಮಾನಿಗಳಿಗೆ ಭಯ ಉಂಟಾಗಿದೆ ಇಷ್ಟು ದಿನ ಚೆನ್ನಾಗಿದ್ದ ನಮ್ಮ ನಟನಿಗೆ ಈಗ ತಕ್ಷಣ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಕೆಲವರು ಯಾಕೆ ಎನ್ನುವ ಪ್ರಶ್ನೆ ಹಾಕುತ್ತಿದ್ದಾರೆ.
ಕೆಲವು ದಿನಗಳ ಹಿಂದೆ ನಟ ಜಗ್ಗೇಶ್ ಕಾಲು ಮುರಿದುಕೊಂಡಿರುವ ವಿಚಾರವನ್ನು...