https://www.youtube.com/watch?v=5DwexLpD698&t=18s
ಲಾಸನ್: ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಲಾಸನ್‍ನಲ್ಲಿ ನಡೆದ ಡೈಮಂಡ್ ಲೀಗ್‍ನಲ್ಲಿ ಮೊದಲ ಸ್ಥಾನ ಪಡೆದರು. ಈ ಸಾಧನೆ ಮಾಡಿದ ಮೊದಲ ಭಾರತೀಯ ಅಥ್ಲೀಟ್ ಎಂಬ ಹಿರಿಮೆಗೆ ಪಾತ್ರರಾದರು.
ಗಾಯದಿಂದಾಗಿ ಕಾಮನ್‍ವೆಲ್ತ್ ಕ್ರೀಡಾಕೂಟದಿಂದ ದೂರ ಉಳಿದಿದ್ದ ನೀರಜ್ ಚೋಪ್ರಾ ಶುಕ್ರವಾರ ನಡೆದ ಸ್ಪರ್ಧೆಯಲ್ಲಿ 89.04 ಮೀ.ದೂರ ಎಸೆದು ಮೊದಲ ಸ್ಥಾನ ಪಡೆದರು. ಇದು ನೀರಜ್ ಅವರ...
https://www.youtube.com/watch?v=qcG2KNYQu7w
ಆರೆಗನ್ (ಯುಎಸ್‍ಎ): ಇಂದಿನಿಂದ ಪ್ರತಿಷ್ಠಿತ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ ಜು.24ರವರೆಗೆ ನಡೆಯಲಿದೆ. ಭಾರತ ಸೇರಿ 200 ರಾಷ್ಟ್ರಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಲಿದೆ.
ಈ ಬಾರಿಯ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಭಾರತ ಪದಕದ ಮೇಲೆ ಕಣ್ಣಿಟ್ಟಿದೆ. 2003ರಲ್ಲಿ ಅಂದು ಅಥ್ಲೀಟ್ ಅಂಜು ಬಾಬಿ ಜಾರ್ಜ್ ಕಂಚಿನ ಪದಕ ಗೆದ್ದಿದ್ದರು.ನಂತರ ಭಾರತ ಪದಕ ಗೆದ್ದಿರಲಿಲ್ಲ.
ಈ ಬಾರಿ ಟೊಕಿಯೊ ಒಲಿಂಪಿಕ್ಸ್ ಚಿನ್ನದ...
https://www.youtube.com/watch?v=FDwnV3OT0aE
ಹೊಸದಿಲ್ಲಿ: ಮುಂಬರುವ ಪ್ರತಿಷ್ಠಿತ ಕಾಮನ್ವ್‍ಲ್ತ್ ಕ್ರೀಡಾಕೂಟಕ್ಕೆ ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ಅಥ್ಲೀಟ್ ನೀರಜ್ ಚೋಪ್ರಾ ನೇತೃಥ್ವದ 37 ಅಥ್ಲೀಟ್‍ಗಳ ತಂಡವನ್ನು ಪ್ರಕಟಿಸಿದೆ. ಈ ಬಾರಿಯೂ ಆಯ್ಕೆಯಲ್ಲಿ ಯಾವುದೇ ಅಚ್ಚರಿ ಕಂಡುಬಂದಿಲ್ಲ.
37 ಅಥ್ಲೀಟ್‍ಗಳ ಪೈಕಿ 18 ಮಹಿಳಾ ಅಥ್ಲೀಟ್ ಆಗಿದ್ದಾರೆ. ಹಿಮಾ ದಾಸ್, ದ್ಯುತಿ ಚಾಂದ್ 400 ಮೀಟರ್ ರಿಲೇ ತಂಡದಲ್ಲಿ ಸ್ಥಾನ ಪಡೆದಿದ್ದಾರೆ....