ದೆಹಲಿ: ನೇಪಾಳದಲ್ಲಿ ತಡರಾತ್ರಿ 6.3 ತೀವ್ರತೆಯಲ್ಲಿ ಭೂಕಂಪವಾಗಿದೆ ಮತ್ತು ರಾಜಧಾನಿ ದೆಹಲಿಯಲ್ಲೂ ಭೂಮಿ ಕಂಪಿಸಿದೆ ಎಂದು ವರದಿಯಾಗಿದೆ.
ರಾಜ್ಯದ ಸರ್ಕಾರಿ ಮತ್ತು ಖಾಸಗಿ ಆಂಬುಲನ್ಸ್ ಗಳಿಗೆ ಜಿಪಿಎಸ್ ಅವಳಡಿಸಲು ಹೈಕೋರ್ಟ್ ನಿರ್ದೇಶನ
ಹಿಮಾಲಯ ಪ್ರಾಂತ್ಯದಲ್ಲಿ ಸಂಭವಿಸಿದ ಭೂಕಂಪದಿಂದ ಉತ್ತರ ಭಾರತದ ಕೆಲವೆಡೆ ಭೂಮಿ ಕಂಪಿಸಿದ ಅನುಭವವಾಗಿದೆ. ನೇಪಾಳದಲ್ಲಾದ ಭೂಕಂಪದಿಂದ ಗಾಜಿಯಾಬಾದ್,ಗುರುಗ್ರಾಮ ಮತ್ತು ಲಖನೌದಲ್ಲೂ ತಡರಾತ್ರಿ ಭೂಮಿ ನಡುಗಿದ್ದು...
www.karnatakatv.net : ಕಾರ್ಮಿಕರು ಹಾಗೂ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಬಸ್ ಉರುಳಿ ಬಿದ್ದು 32 ಮಂದಿ ಸಾವನ್ನಪ್ಪಿರುವ ಘಟನೆ ನೇಪಾಳದಲ್ಲಿ ನಡೆದಿದೆ.
ಹೌದು.. ನೇಪಾಳದ ಮುಗು ಜಿಲ್ಲೆಯ ಗಮಗಧಿಗೆ ತೆರಳುತ್ತಿದ್ದ ಬಸ್ ಉರುಳಿಬಿದ್ದಿದೆ. ವಿಜಯ ದಶಮಿಗೆ ತಮ್ಮ ತಮ್ಮ ಊರಿಗೆ ತೆರಳುತ್ತಿದ್ದ ಪ್ರಯಾಣಿಕರು ಈ ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು, ನೇಪಾಳದ ಸೇನೆಯ ಹೆಲಿಕಾಪ್ಟರ್ ಮೂಲಕ ಸುರಖೇಟಿನಿಂದ ಅಪಘಾತ...
ನಾವು ಹೆಚ್ಚಾಗಿ ರಾಮನಿಗೆ, ಹನುಮನಿಗೆ ದೇವಸ್ಥಾನವನ್ನು ಕಟ್ಟಿ ಪೂಜಿಸುವುದನ್ನು ನೋಡಿದ್ದೇವೆ. ಆದ್ರೆ ಸೀತಾದೇವಿಗೂ ಕೂಡ ಆಕೆಯ ತವರೂರಲ್ಲಿ ದೇವಸ್ಥಾನವನ್ನು ನಿರ್ಮಿಸಿ, ಪೂಜಿಸಲಾಗುತ್ತದೆ. ಹಾಗಾದ್ರೆ ಆ ದೇವ್ಸತಾನ ಇರುವುದಾದರೂ ಎಲ್ಲಿ..? ಆ ದೇವಸ್ಥಾನದ ವಿಶೇಷತೆಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548
https://youtu.be/BkL6F-7TVmY
ಸೀತೆಯ ಜನ್ಮಸ್ಥಳ ನೇಪಾಳದ ಜನಕಪುರ. ಈ ಸ್ಥಳದಲ್ಲೇ...
ನೇಪಾಳದ ಕಠ್ಮಂಡುವನಲ್ಲಿರುವ ಕೆಲ ದೇವಸ್ಥಾನಗದಳ ಬಗ್ಗೆ ನಾವು ನಿಮಗೆ ಮಾಹಿತಿ ನೀಡಿದ್ದೇವೆ. ವಿಷ್ಣು ದೇವಸ್ಥಾನ, ಶಿವನ ದೇವಸ್ಥಾನ, ಸೀತೆಯ ದೇವಸ್ಥಾನ ಹೀಗೆ ಕೆಲ ದೇವಸ್ಥಾನಗಳ ಬಗ್ಗೆ ತಿಳಿಸಿದ್ದೇವೆ. ಇಂದು ನಾವು ನಿಮಗೆ ಕಠ್ಮಂಡುವಿನಲ್ಲಿರುವ ಕೃಷ್ಣನ ದೇವಸ್ಥಾನದ ವಿಶೇಷತೆಗಳನ್ನು ತಿಳಿಸಲಿದ್ದೇವೆ.
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548
https://youtu.be/HJjcWHcaey0
ಕಠ್ಮಂಡು ಕಣಿವೆಯ ಪಟಾನ್ ದರ್ಬಾರ್ ಸ್ಕೈರ್ ಕೃಷ್ಣ...
ಪ್ರಪಂಚದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳಿರುವ ದೇಶ ಯಾವುದು ಎಂದರೆ, ಕೆಲವರು ಭಾರತ ಅನ್ನೋದುಂಟು. ಆದ್ರೆ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳನ್ನು ಹೊಂದಿದ ದೇಶ ಅಂದರೆ, ನೇಪಾಳ. ಇದನ್ನ ಹಿಂದೂ ರಾಷ್ಟ್ರ ಅಂತಾನೂ ಕರೆಯುತ್ತಾರೆ. ಇಂಥ ದೇಶದಲ್ಲಿ ಹಲವಾರು ಹಿಂದೂ ದೇವಸ್ಥಾನಗಳಿದೆ. ಒಂದೊಂದು ದೇವಸ್ಥಾನಕ್ಕೂ ಒಂದೊಂದು ವಿಶೇಷವಿದೆ. ಅಂಥ ವಿಶೇಷತೆ ಹೊಂದಿರುವ ವಿಭಿನ್ನ ದೇವಸ್ಥಾನ ಅಂದ್ರೆ, ಬುದ್ಧ...
ನೇಪಾಳ ರಾಜಧಾನಿ ಕಾಠ್ಮಂಡುವಿನಲ್ಲಿ ಬುಧವಾರ ಬೆಳಗ್ಗೆ ಭೂಕಂಪನ ಸಂಭವಿಸಿದೆ.
https://www.youtube.com/watch?v=ejvPX_KA-SY
ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 5.4ರಷ್ಟು ದಾಖಲಾಗಿದೆ. ಕಾಠ್ಮಂಡುವಿನ ಪೂರ್ವಭಾಗದಿಂದ 50 ಕಿಲೋಮೀಟರ್ ದೂರದವರೆಗೆ ಭೂಕಂಪನದ ಅನುಭವವಾಗಿದೆ. ಭೂಕಂಪನದ ವೇಳೆ ಸಾವು ನೋವು ಸಂಭವಿಸಿರೋದ್ರ ಬಗ್ಗೆ ಯಾವುದೇ ವರದಿಯಾಗಿಲ್ಲ.
ಪ್ರಪಂಚದಲ್ಲಿರುವ ಏಕೈಕ ಹಿಂದೂ ರಾಷ್ಟ್ರ ಯಾವುದೆಂದು ಕೇಳಿದರೆ ಹೆಚ್ಚಿನವರು ಹೇಳೋದು ಭಾರತ ಅಂತ. ಆದ್ರೆ ನಿಜವಾದ ಉತ್ತರ ನೇಪಾಳ. ಹೌದು ಇಲ್ಲಿ ಹಿಂದೂಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಪೂಜೆ ಪುನಸ್ಕಾರವನ್ನ ಅನುಸರಿಸುವ ಹಿಂದೂಗಳ ರಾಷ್ಟ್ರ ನೇಪಾಳವಾಗಿದೆ.
ಇನ್ನು ಪುಟ್ಟ ರಾಷ್ಟ್ರವಾಗಿರುವ ನೇಪಾಳಕ್ಕೆ ಯಾರಾದರೂ ಪ್ರವಾಸಕ್ಕೆ ಹೋದರೆ, ಪಶುಪತಿನಾಥ ದೇವಸ್ಥಾನ ನೋಡದೇ ಯಾರು ಹಿಂದಿರುಗಲಾರರು. ಹಾಗೆ ಹಿಂದಿರುಗಿದರೂ ಕೂಡ...
ಕರ್ನಾಟಕ ಟಿವಿ : ನೇಪಾಳ ಸರ್ಕಾರವನ್ನ ನಡೆಸ್ತಿರೋದು ನೇಪಾಳ ರಾಜಕೀಯ
ನಾಯಕರ ಅಥವಾ ಚೀನಾದ ಅಧಿಕಾರಿಗಳ ಅನ್ನುವ ಅನುಮಾನ ಶುರುವಾಗಿದೆ. ಯಾಕಂದ್ರೆ ನೇಪಾಳದಲ್ಲಿರುವ ಚೀನಾ
ರಾಯಭಾರಿ ಹೌ ಯಾಂಕಿ ಇದೀಗ ಪತನದ ಅಂಚಿನಲ್ಲಿರುವ ಕೆ.ಪಿ ಶರ್ಮಾ ಒಲಿ ಸರ್ಕಾರ ಉಳಿಸಿಕೊಳ್ಳಲು ಭಾರೀ
ಸರ್ಕಸ್ ನಡೆಸ್ತಿದ್ದಾರೆ. ಹೌ ಯಾಂಕಿ ಮೊನ್ನೆಯಷ್ಟೆ ನೇಪಾಳ ಅಧ್ಯಕ್ಷರನ್ನ ಭೇಟಿಯಾಗಿದ್ರು.. ಇದೀಗ
ಪ್ರಧಾನಿ ಒಲಿ ಹಾಗೂ ನೇಪಾಳ...
Dharwad News: ಧಾರವಾಡ: ಧಾರವಾಡದ ಕಾಾರಾಗೃಹದಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಪೋಕ್ಸೋ ಕಾಯ್ದೆಯಡಿ ಸೆರೆವಾಸ ಅನುಭವಿಸುತ್ತಿದ್ದ ಖೈದಿ ಫರ್ವೇಜ್ ಈಗ ಹೈ...