ಕೊರೋನಾ ಲಾಕ್ ಡೌನ್ ಎಲ್ಲದಕ್ಕೂ ಬ್ರೇಕ್ ಹಾಕಿತ್ತು. ಎಲ್ಲಾ ವಲಯಗಳಿಗೂ ಸಹಿಸಿಕೊಳ್ಳಲಾಗದ ಪೆಟ್ಟು ಕೊಟ್ಟಿದೆ. ಇದಕ್ಕೆ ಸಿನಿಮಾ ಇಂಡಸ್ಟ್ರೀ ಏನೂ ಹೊರತಲ್ಲ. ಲಾಕ್ ಡೌನ್, ಸೀಲ್ ಡೌನ್ ಬಳಿಕ ಸಿನಿಮಾ ರಂಗದಲ್ಲಿ ಚಟುವಟಿಕೆಗಳು ಗರಿಗೆದರಿವೆ. ಬಟ್ ಸ್ಟಾರ್ ಹೀರೋ ಬರ್ತ್ ಡೇಗೆ ಆಚರಣೆಗೆ ಇನ್ನೂ ಬ್ರೇಕ್ ಬಿದ್ದಿದೆ. ಈ ಬಾರಿ ಸುದೀಪ್, ಪುನೀತ್ ಸೇರಿದಂತೆ...