Tamil Nādu: ತಮಿಳುನಾಡಿನಲ್ಲಿ ಆರ್ಡರ್ ಮಾಡಿ, ತರಿಸಿಕೊಂಡಿದ್ದ ನೂಡಲ್ಸ್ ತಿಂದು ಬಾಲಕಿ ಸಾವನ್ನಪ್ಪಿದ್ದಾಳೆ. ತಿರುಚ್ಚಿಯಲ್ಲಿ ಈ ಘಟನೆ ನಡೆದಿದ್ದು, ತಿರುವೆರುಂಪುರ್ ನ ಬಾಲಕಿ ಸ್ಟೆಫಿ ಜಾಕ್ವಲಿನ್ (15) ನೂಡಲ್ಸ್ ತಿಂದು ಸಾವನ್ನಪ್ಪಿದ್ದಾಳೆ.
https://youtu.be/Hs8CGZdha7M
ಈಕೆಯ ತಾಯಿ ರಾತ್ರಿಯ ಹೊತ್ತು ಈಕೆಗಾಗಿ ನೂಡಲ್ಸ್ ಆರ್ಡರ್ ಮಾಡಿ, ತರಿಸಿಕೊಟ್ಟಿದ್ದಾಳೆ. ರಾತ್ರಿ ನೂಡಲ್ಸ್ ತಿಂದು ಮಲಗಿದ ಮಗಳು, ಮರುದಿನ ಬೆಳಿಗ್ಗೆ ಎಷ್ಟು...