Chanakya Niti:
ಚಾಣಕ್ಯ ತನ್ನ ನೀತಿಗಳಳಿಂದ ಚಂದ್ರಗುಪ್ತ ಮೌರ್ಯನಂತಹ ಸಾಮಾನ್ಯ ಮನುಷ್ಯನನ್ನು ಚಕ್ರವರ್ತಿಯಾಗಿ ಮಾಡಿದ, ಚಾಣಕ್ಯನ ನೀತಿಯಲ್ಲಿ ನಾವು ಜೀವನದಲ್ಲಿ ಹೇಗೆ ಯಶಸ್ಸನ್ನು ಪಡೆಯಬೇಕು ಎಂದು ಹೇಳಲಾಗಿದೆ. ಚಾಣಕ್ಯ ನೀತಿಯನ್ನು ಅನುಸರಿಸಿದರೆ, ನೀವು ಅತ್ಯಂತ ಕಷ್ಟಕರವಾದ ಸಮಸ್ಯೆಗಳನ್ನು ಸಹ ಬಹಳ ಸುಲಭವಾಗಿ ಪರಿಹರಿಸಬಹುದು. ಚಾಣಕ್ಯ ನೀತಿಯಲ್ಲಿ ನಾವು ಇತರರನ್ನು ನಮ್ಮ ಕಡೆಗೆ ಹೇಗೆ ಆಕರ್ಷಿಸಬಹುದು ಎಂದು...