ರಾಜ್ಯದಲ್ಲಿ ಮಳೆಗಾಲ ಮುಗಿದು ಚಳಿಗಾಲ ಹತ್ತಿರ ಬಂದರೂ ಸಹ ಮಳೆಯ ಅಬ್ಬರ ಮಾತ್ರ ಇನ್ನೂ ಮುಗಿಯುವಂತೆ ಕಾಣುತ್ತಿಲ್ಲ. ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಕಳೆದೆರಡು ದಿನಗಳಿಂದ ಮಳೆಯಾಗುತ್ತಿದ್ದು, ಬೆಂಗಳೂರಿನಲ್ಲಿ ಸಹ ನಿನ್ನೆ ರಾತ್ರಿ ಭಾರೀ ಮಳೆ ಸುರಿದಿದೆ. ಅ.16 ರಿಂದ ಅಂದರೆ ಇಂದಿನಿಂದ ಮತ್ತೆ ಮಳೆರಾಯನ ಆರ್ಭಟ ಜೋರಾಗಲಿದೆ.
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಪರಿಣಾಮ...
2025ನೇ ವರ್ಷದ ಮಳೆಯಾರ್ಭಟ ಇನ್ನೂ ಕಡಿಮೆಯಾಗದೆ ಬೆಂಗಳೂರಿನ ಸಹಿತ ರಾಜ್ಯದ ಹಲವು ಭಾಗಗಳಲ್ಲಿ ಭಾರಿ ಮಳೆ ಮುಂದುವರೆದಿದೆ. ಚಂಡಮಾರುತ ಮತ್ತು ವಾಯುಭಾರ ಕುಸಿತದಿಂದ ಈ ಬಾರಿ ರಾಜ್ಯದಲ್ಲಿ 48 ಗಂಟೆಗಳ ಅಂದ್ರೆ ಅಕ್ಟೊಬರ್ 10 ಮತ್ತು 11 ರಂದು ಭಾರಿ ಮಳೆಯ ಮುನ್ಸೂಚನೆ ಜಾರಿಯಾಗಿದೆ.
ಮಳೆಯ ಹಠಾತ್ ಹೆಚ್ಚಳದಿಂದಾಗಿ ಜನರಲ್ಲಿ ಕೇವಲ ನಿರೀಕ್ಷೆ ಮಾತ್ರವಲ್ಲದೆ ಆತಂಕವೂ...