Thursday, December 4, 2025

Odisha News

ಸಿಕ್ಕ ಸಿಕ್ಕ ಪ್ರಯಾಣಿಕರಿಗೆಲ್ಲಾ ಹುಚ್ಚನಂತೆ ಮಚ್ಚಿನಿಂದ ಹಲ್ಲೆ !

ಒಡಿಶಾದ ಪುರಿಯಲ್ಲಿ ಸಾರ್ವಜನಿಕ ಬಸ್ ನಲ್ಲಿ ಭೀತಿಯ ವಾತಾವರಣ ಸೃಷ್ಟಿಯಾದ ಘಟನೆ ನಡೆದಿದೆ. ಪುರಿ ಜಿಲ್ಲೆಯ ಕನಾಸಾ ಬ್ಲಾಕ್ನ ಹರಸ್ಪದಾದಿಂದ ಸತ್ಯಬರಿ ಸುಕಲ್ ಕಡೆಗೆ ಪ್ರಯಾಣಿಸುತ್ತಿದ್ದ ಅಮಾ ಬಸ್ ಒಳಗೆ, ಒಬ್ಬ ವ್ಯಕ್ತಿ ಬಲವಂತವಾಗಿ ನುಗ್ಗಿ ಪ್ರಯಾಣಿಕರ ಮೇಲೆ ಮಚ್ಚಿನಿಂದ ದಾಳಿ ನಡೆಸಿದ್ದಾನೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಕುಡಿದ ಅಮಲಿನಲ್ಲಿದ್ದ ಆರೋಪಿ ಮೊದಲು ಪ್ರಯಾಣಿಕರೊಂದಿಗೆ ಮಾತನಾಡಿ,...

ಬಿಜಿಪಿಯಿಂದ ಬಿಹಾರ ಚುನಾವಣೆ ಹೈಜಾಕ್​​ಗೆ ಯತ್ನ : ಕೇಂದ್ರದ ವಿರುದ್ಧ ರಾಹುಲ್ ತೀವ್ರ ವಾಗ್ದಾಳಿ

ಒಡಿಶಾ : ದೇಶದಲ್ಲಿ ಮಹಾರಾಷ್ಟ್ರದಂತೆಯೇ, ಬಿಹಾರದ ಚುನಾವಣೆ ಹೈಜಾಕ್ ಮಾಡಲು ಬಿಜೆಪಿಯಿಂದ ಪ್ರಯತ್ನಗಳು ನಡೆಯುತ್ತಿವೆ. ಬಿಜೆಪಿಯವರು ದೇಶಾದ್ಯಂತ ಸಂವಿಧಾನದ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಸಂಸದ ಹಾಗೂ ಲೋಕಸಭೆ ವಿಪಕ್ಷನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಒಡಿಶಾದ ಭುವನೇಶ್ವರದಲ್ಲಿ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ಸಂವಿಧಾನ ಬಚಾವೋ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದಲ್ಲಿನ ಚುನಾವಣೆಗಳನ್ನು ಹೈಜಾಕ್ ಮಾಡಲು...

ಹಿರಿಜೀವಗಳ ಒಂಟಿತನಕ್ಕೆ ಸಂಜೀವಿನಿ! : ನಾಗರಿಕರ ಕೈ ಹಿಡಿದ ಓಲ್ಡ್ ಏಜ್ ಮ್ಯಾಟ್ರಿಮೊನಿ!..

ಬೆಂಗಳೂರು : ವರ ಸಿಗ್ತಿಲ್ಲ.. ವಧು ಸಿಕ್ತಿಲ್ಲ ಅಂತಾ ಯಾರೋ ಕೂಡ ಕೊರಗುವ ಅಗತ್ಯವಿಲ್ಲ. ನಮ್ಮ ಬೆರಳ ತುದಿಯಲ್ಲೇ ನಮ್ಮಿಷ್ಟದ ಸಂಗಾತಿಯನ್ನು ಹುಡುಕಿಕೊಳ್ಳುವ ಕಾಲ ಇದು. ಇಷ್ಟು ದಿನ 50 ವರ್ಷದೊಳಗೆ ಜೋಡಿಗಳನ್ನು ಜೊತೆಯಾಗಿಸ ಬಲ್ಲ ಮ್ಯಾಟ್ರಿಮೊನಿಗಳನ್ನು ಕೇಳಿದ್ದೀರಿ. ಆದ್ರೆ ಹಿರಿಯ ಜೀವಿಗಳಿಗಾಗಿಯೂ ಮ್ಯಾಟ್ರಿಮೋನಿ ಇದೆ ಅಂದ್ರೆ ನಂಬಲೇಬೇಕು. ಒಡಿಶಾದಲ್ಲೊಂದು ಓಲ್ಡ್​ ಏಜ್ ಮ್ಯಾಟ್ರಿಮೊನಿ ಶುರುವಾಗಿದೆ....
- Advertisement -spot_img

Latest News

ಮೈಸೂರಿಗೆ ಮೆಗಾ ಅಪ್‌ಗ್ರೇಡ್! 4 KSRTC ಹೊಸ ಡಿಪೋ

ಮೈಸೂರಿನ ಸಾರಿಗೆ ವ್ಯವಸ್ಥೆ ಸುಧಾರಣೆಗೆ ಕೆಎಸ್‌ಆರ್‌ಟಿಸಿ ನಾಲ್ಕು ಹೊಸ ಬಸ್ ಡಿಪೋಗಳನ್ನು ಸ್ಥಾಪಿಸಲು ಯೋಜನೆ ರೂಪಿಸಿದೆ. ‘ಗ್ರೇಟರ್ ಮೈಸೂರು’ ಘೋಷಣೆ ಮತ್ತು ಹೊರವರ್ತುಲ ರಸ್ತೆ ನಿರ್ಮಾಣದ...
- Advertisement -spot_img