www.karnatakatv.net: ವಿಮಾನ ಏರಬೇಕಿದ್ದ ಪ್ರಯಾಣಿಕರೊಬ್ಬರ ಬ್ಯಾಗ್ ನಲ್ಲಿ ತಲೆ ಬರುಡೆ ನೋಡಿ ವಿಮಾನ ನಿಲ್ದಾಣಗಳು ದಂಗಾದ ಪ್ರಸಂಗ ಇಂಡೋರ್ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಹೌದು ಇಂಡೋರ್ ಏರ್ಪೋಟ್ ನಲ್ಲಿ ದೆಹಲಿಗೆ ಪ್ರಯಾಣಿಸಲಿದ್ದ ಪ್ರಯಾಣಿಕರೊಬ್ಬರ ಬ್ಯಾಗಿನಲ್ಲಿ ತಲೆಬುರುಡೆ ಪತ್ತೆಯಾಗಿದೆ. ಏರ್ ಪೋರ್ಟ್ ನಲ್ಲಿ ಸ್ಕ್ರೀನಿಂಗ್ ವೇಳೆ ಲಗ್ಗೇಜ್ ನಲ್ಲಿ ಕಾಣಿಸಿಕೊಂಡ ವಿಚಿತ್ರ ವಸ್ತುವನ್ನು ತೆಗೆದು ಪರೀಕ್ಷಿಸಿದಾಗ ಅದು...