www.karnatakatv.net: ಭಾರತೀಯರು ಕೊವಾಕ್ಸಿನ್ ಲಸಿಕೆ ಪಡೆದರೆ ಒಮಾನ್ ಗೆ ತೆರಳಬಹುದು ಎಂದು ಒಮಾನ್ ಸರ್ಕಾರವು ಅನುಮತಿ ನೀಡಿದೆ.
ಹೌದು..ಒಮಾನ್ ಸರ್ಕಾರವು ಬುಧವಾರ ಭಾರತ್ ಬಯೋಟೆಕ್‌ನ ಕೊವಾಕ್ಸಿನ್ ಲಸಿಕೆ ಪಡೆದ ಪ್ರಯಾಣಿಕರು ದೇಶಕ್ಕೆ ಪ್ರಯಾಣಿಸಲು ಅನುಮತಿಸಿದೆ. ಅಂದಾಜು ಆಗಮನದ ದಿನಾಂಕಕ್ಕಿoತ ಕನಿಷ್ಠ 14 ದಿನಗಳ ಮೊದಲು ಕೊವಾಕ್ಸಿನ್‌ನ ಎರಡು ಡೋಸ್‌ಗಳನ್ನು ಪಡೆದ ಎಲ್ಲಾ ಪ್ರಯಾಣಿಕರು ಈಗ ಕ್ವಾರಂಟೈನ್‌ನ...