ದೆಹಲಿ : ದೇಶದಲ್ಲಿ ಇಂದು 2,82,979 ಹೊಸ ಕೊರೋನಾ ಪ್ರಕರಣಗಳು(Corona cases)ವರದಿಯಾಗಿದೆ. ಇನ್ನು ಒಮಿಕ್ರಾನ್ ಪ್ರಕರಣಗಳು (Omicron cases)8961 ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ(Central Health Department)ಮಾಹಿತಿ ನೀಡಿದೆ. ಇನ್ನು ದೇಶದಲ್ಲಿ 18,31,000 ಕೋವಿಡ್ ಪ್ರಕರಣಗಳು ಸಕ್ರಿಯವಾಗಿವೆ. ಕಳೆದ 24 ಗಂಟೆಗಳಲ್ಲಿ 441 ಮಂದಿ ಸಾವನ್ನಪ್ಪಿದ್ದಾರೆ. ಅದರಲ್ಲಿ ಕೇರಳ(KERALA)ದಲ್ಲಿ 212 ಮಂದಿ, ಮಹಾರಾಷ್ಟ್ರ(Maharashtra)ದಲ್ಲಿ 53...